KPSC ACADEMY Daily Top - 50 Q&A - Episode - 04 | constitution-10, science-10, geography-10, History-10 & Current affairs -10 |

 

 Daily Top-50

Episode-04


ಸಂವಿಧಾನ - 10


1) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನಗಳ ಬಗ್ಗೆ ವಿವರಿಸುವ ವಿಧಿ ಯಾವುದು?

ಉ. 125 ನೇ ವಿಧಿ


2) ಸಮಾನ ವೇತನ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?

ಉ. 1976


3) ರಾಷ್ಟ್ರಪತಿಗಳ ಕ್ಷಮಾದಾನ ಅಧಿಕಾರದ ಬಗ್ಗೆ ತಿಳಿಸುವ ವಿಧಿ ಯಾವುದು?

ಉ. 72 ನೇ ವಿಧಿ


4) ಇಂಡಿಯಾ ಡಿವೈಡೆಡ್ ಪುಸ್ತಕ ಬರೆದವರು ಯಾರು?

ಉ. ಬಾಬು ರಾಜೇಂದ್ರ ಪ್ರಸಾದ್


5) ಭಾರತದ ಪ್ರಧಾನಮಂತ್ರಿ ಅವರ ನಿವಾಸವನ್ನು ಏನೆಂದು ಕರೆಯುತ್ತಾರೆ?

ಉ. ಪಂಚವಟಿ ಅಥವಾ ಸೆವೆನ್ ರೇಸ್ ಕೋರ್ಸ್ ರೋಡ್


6) ಜವಾಹರ್ಲಾಲ್ ನೆಹರುರವರ ಸಮಾಧಿ ಯನ್ನು ಏನೆನ್ನುವರು?

ಉ.  ಶಾಂತಿವನ


7) ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದ ವ್ಯಕ್ತಿ ಯಾರು?

ಉ. ಮೊರಾರ್ಜಿ ದೇಸಾಯಿ


8) ಮತದಾನದ ವಯಸ್ಸನ್ನು 21ರಿಂದ 18 ವರ್ಷಗಳಿಗೆ ಯಾವ ತಿದ್ದುಪಡಿ ಮೂಲಕ ಬದಲಾಯಿಸಲಾಯಿತು?

ಉ. 61 ನೇ ತಿದ್ದುಪಡಿ


9) ಭಾರತದಲ್ಲಿ ಉಪಪ್ರಧಾನಿ ಹುದ್ದೆ ಸಂವಿಧಾನಕವೊ?

ಉ. ಅಲ್ಲ


10) ಜಪಾನಿನ ಸಂಸತ್ತನ್ನು ಏನೆಂದು ಕರೆಯುತ್ತಾರೆ?

ಉ. ಡಯಟ್


Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.



ಇತಿಹಾಸ - 10


1) ಅಲಹಾಬಾದ್ ಸ್ತಂಭ ಶಾಸನ ಯಾರ ಕುರಿತಾಗಿದೆ?

ಉ. ಸಮುದ್ರಗುಪ್ತ


2) ಹಲ್ಮಿಡಿ ಶಾಸನ ಯಾರ ಆಡಳಿತಾವಧಿಯಲ್ಲಿ ರಚಿತವಾಗಿದೆ? 

ಉ. ಕದಂಬ ರಾಜ ಕಾಕುತ್ಸವರ್ಮ


3) ಭಾರತ ಕಂಡ ಮೊಟ್ಟ ಮೊದಲ ಸಾಮ್ರಾಜ್ಯ ಯಾವುದು?

ಉ. ಮೌರ್ಯ ಸಾಮ್ರಾಜ್ಯ


4) ಸಾಮ್ರಾಟ್ ಅಶೋಕನ ಕಳಿಂಗ ಯುದ್ಧದ ಬಗ್ಗೆ ಯಾವ ಶಾಸನ ಮಾಹಿತಿ ನೀಡುತ್ತದೆ?

ಉ. 13ನೇ ಬಂಡೆಗಲ್ಲು ಶಾಸನ


5) ಗುಪ್ತರ ಕಾಲವನ್ನು ಸುವರ್ಣ ಯುಗ ಎಂದವರು ಯಾರು?

ಉ. ವಿ. ಎ. ಸ್ಮಿತ್


6) ವಿಕ್ರಮಾದಿತ್ಯ ಎಂಬ ಬಿರುದನ್ನ ಯಾವ ರಾಜ ಹೊಂದಿದ್ದನು?

ಉ. ಎರಡನೇ ಚಂದ್ರಗುಪ್ತ


7) ದೇವಾಲಯಗಳ ವಾಸ್ತುಶಿಲ್ಪ ತೊಟ್ಟಿಲು ಎಂದು ಯಾವುದನ್ನು ಕರೆಯುತ್ತಾರೆ?

ಉ. ಐಹೊಳೆ


8) ಮೊದಲ ತರೈನ್ ಯುದ್ಧ ಯಾವಾಗ ಮತ್ತು ಯಾರ ನಡುವೆ ನಡೆಯಿತು?

ಉ. 1191 ರಲ್ಲಿ, ಪೃಥ್ವಿರಾಜ್ ಚೌಹಾಣ್ ಮತ್ತು ಮಹಮ್ಮದ್ ಘೋರಿ ನಡುವೆ.


9) ದೆಹಲಿಯ ಸಿಂಹಾಸನವನ್ನು ಮೊದಲ ಮತ್ತು ಏಕೈಕ ಮಹಿಳೆ ಯಾರು?

ಉ. ರಜಿಯಾ ಸುಲ್ತಾನ


10) ಮೊದಲ ಪಾಣಿಪತ್ ಕದನ ಯಾವಾಗ ಮತ್ತು ಯಾರ ನಡುವೆ ನಡೆಯಿತು? 

ಉ. 1526 ದಿಲ್ಲಿ, ಬಾಬರ್ ಮತ್ತು ಇಬ್ರಾಹಿಮ್ ಲೋದಿ ನಡುವೆ.



ವಿಜ್ಞಾನ - 10


1) ಸ್ನಾಯುಗಳಲ್ಲಿ ಲ್ಯಾಕ್ಟಿಕ್ ಕಂಬ ಸಂಗ್ರಹಣೆಯಾದ ಏನಾಗುತ್ತದೆ?

ಉ. ಆಯಾಸವಾಗುತ್ತದೆ


2) ಮೂಲಗಳ ಬಗ್ಗೆ ಧ್ಯಾನ ಮಾಡುವುದನ್ನು ಏನೆನ್ನುವರು?

ಉ. ಆಸ್ಟಿಯಾಲಜಿ


3) ಶ್ವೇತ ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉ. ವರ್ಗೀಸ್ ಕುರಿಯನ್

       - ಹಾಲಿನ ಉತ್ಪಾದನೆ


4) ಕೆಂಪು ರಕ್ತಕಣಗಳು ಮಾನವನ ಯಾವ ಭಾಗದಲ್ಲಿ ಉತ್ಪತ್ತಿಯಾಗುತ್ತದೆ?

ಉ. ಅಸ್ತಿಮಜ್ಜೆ


5) ರಕ್ತ ಹೆಪ್ಪುಗಟ್ಟಲು ಸಹಾಯಕವಾಗುವ ಪ್ರೋಟೀನ್ ಯಾವುದು?

ಉ. ಫೈಬ್ರೀನೊಜೆನ್ & ಪ್ರೋಥ್ರಾಂಬಿನ್


6) ಪರಮಾಣುವಿನ ಪ್ರೋಟಾನ್ & ನ್ಯೂಟ್ರಾನ್ ಗಳು ನಡುವಿನ ಬಂಧನಕ್ಕೆ ಕಾರಣವಾಗಿರುವ ಬಲ ಯಾವುದು?

ಉ. ಅಣು ಬಲ


7) ರಕ್ತದಲ್ಲಿ ಹಿಮೋಗ್ಲೋಬಿನ್ ಪ್ರಮಾಣ ಕಡಿಮೆಯಾದರೆ ಯಾವ ರೋಗ ಬರುತ್ತದೆ?

ಉ. ಅನಿಮಿಯಾ


8) ಏಕಮಾನ ಕಾಲದಲ್ಲಿ ವಸ್ತುವಿನ ವೇಗದಲ್ಲಿ ಆಗುವ ಬದಲಾವಣೆಯನ್ನು ಏನೆನ್ನುತ್ತಾರೆ?

ಉ. ವೇಗೋತ್ಕರ್ಷ


9) ನಿಂತಿರುವ ವಸ್ತು ಅಥವಾ ಸಮಚಲನೆಯಲ್ಲಿರುವ ವಸ್ತು ಹೊಂದಿದ ಸ್ವಾಭಾವಿಕ ಗುಣವನ್ನು ಏನೆನ್ನುತ್ತಾರೆ?

ಉ. ಜಡತ್ವ


10) ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?

ಉ. ಸೋಡಿಯಂ ಕ್ಲೋರೈಡ್


Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.


ಭೂಗೋಳಶಾಸ್ತ್ರ 10


1) ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟ ಎಲ್ಲಿ ಸಾಧಿಸುತ್ತವೆ?

ಉ. ನೀಲಗಿರಿ ಬೆಟ್ಟಗಳು


2) ಅಮೃತಶಿಲೆ ಯಾವುದಕ್ಕೆ ಉದಾಹರಣೆಯಾಗಿದೆ?

ಉ. ರೂಪಾಂತರ ಶಿಲೆ


3) ವಿಸ್ತೀರ್ಣದಲ್ಲಿ ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು?

ಉ. ಗೋವಾ


4) ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಯಾವುದಕ್ಕೆ ಪ್ರಸಿದ್ಧಿಯಾಗಿದೆ?

ಉ. ಒಂದು ಕೊಂಬಿನ ಘೇಂಡಾಮೃಗ


5) ವಿಶ್ವದಲ್ಲಿ ಅತಿ ಹೆಚ್ಚು ಅರಣ್ಯ ಪ್ರದೇಶವನ್ನು ಹೊಂದಿರುವ ದೇಶ ಯಾವುದು?

ಉ. ರಷ್ಯಾ


6) ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

ಉ. ಜಿಮ್ ಕಾರ್ಬೆಟ್

       - ಉತ್ತರಾಖಂಡ


7) ಭಾರತದ ಅತಿ ಚಿಕ್ಕ ರಾಷ್ಟ್ರೀಯ ಉದ್ಯಾನವನ ಯಾವುದು?

ಉ. ಸೌತ್ ಬಟನ್ ಐಲ್ಯಾಂಡ್ ರಾಷ್ಟ್ರೀಯ ಉದ್ಯಾನ


8) ಪ್ರಪಂಚದಲ್ಲಿ ಅರಣ್ಯ ನೀತಿ ರೂಪಿಸಿದ ಮೊದಲ ದೇಶ ಯಾವುದು?

ಉ. ಭಾರತ


9) ನದಿಗಳ ತಂದೆ Father of River ಎಂದು ಯಾವ ನದಿಯನ್ನು ಕರೆಯುತ್ತಾರೆ?

ಉ. ಸಿಂಧೂ ನದಿ


10) ಪ್ರಸಿದ್ಧ ದೂದ್ ಸಾಗರ ಜಲಪಾತ ಯಾವ ನದಿಯಿಂದ ನಿರ್ಮಿತವಾಗಿದೆ?

ಉ. ಮಾಂಡೋವಿ ನದಿ



ಪ್ರಚಲಿತ ಘಟನೆಗಳು - 10


1) ಇತ್ತೀಚಿಗೆ ಯಾವ ರಾಜ್ಯ ಸರ್ಕಾರದ ಆರೋಗ್ಯ ಸುರಕ್ಷತಾ ವಾರವನ್ನು ಘೋಷಿಸಿದೆ?

ಉ. ಜಾರ್ಖಂಡ್


2) ಇತ್ತೀಚಿಗೆ ಭಾರತದ 68ನೇ ಗ್ರಾಂಡ್ ಮಾಸ್ಟರ್ ಆದವರು ಯಾರು?

ಉ. ಅರ್ಜುನ ಕಲ್ಯಾಣ


3) ಇತ್ತೀಚಿಗೆ ಇಟಲಿ ತನ್ನ ಮೊದಲ ಮೆಗಾ ಫುಡ್ ಪಾರ್ಕ್ ಯೋಜನೆಯನ್ನು ಭಾರತದ ಯಾವ ರಾಜ್ಯದಲ್ಲಿ ಪ್ರಾರಂಭಿಸಿದೆ?

ಉ. ಗುಜರಾತ್


4) ಮಾರ್ಚ್ ತ್ರೈಮಾಸಿಕದಲ್ಲಿ ಜಾಗತಿಕ ಸ್ಮಾರ್ಟ್ಫೋನ್ ಮಾರುಕಟ್ಟೆ ಪಾಲು ಮತ್ತು ಸಗಟು ಮಾರಾಟ ದಲ್ಲಿ ಯಾವ ಕಂಪನಿ ಪ್ರಥಮ ಸ್ಥಾನದಲ್ಲಿದೆ?

ಉ. ಸ್ಯಾಮ್ಸಂಗ್


5) ಇತ್ತೀಚಿಗೆ ಜಲ್ ಜೀವನ್ ಮಿಷನ್ ಅಡಿಯಲ್ಲಿ ಯಾವ ರಾಜ್ಯವು ತನ್ನ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದೆ?

ಉ. ಅರುಣಾಚಲ ಪ್ರದೇಶ


6) ಯಾವ ದಿನ ವಿಶ್ವ ಭೂ ದಿನವನ್ನಾಗಿ ಆಚರಿಸಲಾಗುತ್ತದೆ.

ಉ. ಏಪ್ರಿಲ್ 22


7) ಇತ್ತೀಚಿಗೆ ಎನರ್ಜಿ ಕನ್ವರ್ಶನ್ ಇಂಡೆಕ್ಸ್ ವರದಿ ಪ್ರಕಾರ ಭಾರತದ ಸ್ಥಾನ ಎಷ್ಟು?

ಉ. 87


8) ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2021 ದಲ್ಲಿ ಭಾರತದ ಸ್ಥಾನ ಎಷ್ಟು?

ಉ. 142


9) ಇತ್ತೀಚಿಗೆ ವ್ರಸ್ಲಿಂಗ್ ನಲ್ಲಿ ಭಾರತಕ್ಕಾಗಿ ಚಿನ್ನದ ಪದಕ ಗೆದ್ದ ವರು ಯಾರು?

ಉ. ರವಿ ಕುಮಾರ್ ಲೋಹಿಯಾ


10) ಇತ್ತೀಚಿಗೆ ನಿಧನರಾದ ಅಡೋಬ್ ಸಂಸ್ಥೆಯ ಸಹ ಸಂಸ್ಥಾಪಕರು ಯಾರು?

ಉ.ಚಾರ್ಲ್ಸ್ ಗೆಶ್ಕೆ


Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.


ನಮ್ಮ ಹಿಂದಿನ ನೋಟ್ಸ್ 👇 👇

Daily Top-50 | Episode - 03

Daily Top-50 | Episode - 02

Daily Top-50 | Episode - 01


For instant notification join our following groups


Whatsapp

Telegram

YouTube channel




Comments