Posts

Showing posts from June, 2021

ದಿನಕ್ಕೊಂದು ಕವಿ ಪರಿಚಯ | ಡಾ. ಚಂದ್ರಶೇಖರ ಕಂಬಾರ

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

Image
  ದಿನಕ್ಕೊಂದು ಕವಿ ಪರಿಚಯ ಪಾಟೀಲ ಪುಟ್ಟಪ್ಪ ಕಾವ್ಯ ನಾಮ  -      ಪಾಪು 2003 ರಲ್ಲಿ ಬೆಳಗಾವಿಯಲ್ಲಿ ನಡೆದ 70 ನೇ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿದ್ದರು. ಜನನ      -     14 ಜನವರಿ 1921  ಹಲಗೆರಿ ಮರಣ     -    16 ಮಾರ್ಚ್ 2020 ವೃತ್ತಿ        -      ಬರಹಗಾರ ಮತ್ತು ಪತ್ರಕರ್ತ ಪ್ರಮುಖ ಪ್ರಶಸ್ತಿ(ಗಳು)    -     ಕನ್ನಡ ವಿಶ್ವವಿದ್ಯಾಲಯದಿಂದ ನಾಡೋಜ ಪ್ರಶಸ್ತಿ ಬಾಲ್ಯ ಮತ್ತು ಶಿಕ್ಷಣ 1) ಹಾವೇರಿ ತಾಲೂಕಿನ ಕುರುಬಗೊಂಡದಲ್ಲಿ ಜನಿಸಿದರು. ಓದಿದ್ದು ಕುರುಬಗೊಂಡ,ಬ್ಯಾಡಗಿ, ಹಾವೇರಿ, ಧಾರವಾಡ‍ದಲ್ಲಿ. 2) ಕರ್ನಾಟಕ ಕಾಲೇಜಿನಲ್ಲಿ ಪದವಿ. ಬೆಳಗಾವಿಯಲ್ಲಿ ಕಾನೂನು ಅಧ್ಯಯನ. 3) ಮುಂಬಯಿಯಲ್ಲಿ, ಹುಬ್ಬಳ್ಳಿಯಲ್ಲಿ ಪತ್ರಿಕೆಗಳಲ್ಲಿ ಕೆಲಸ. ೧೯೪೫ರಲ್ಲಿ ವಕೀಲಿ ವೃತ್ತಿಗಾಗಿ ಮುಂಬಯಿಗೆ ತೆರಳಿದ್ದರು. 4) ೧೯೪೯ರಲ್ಲಿ ಕೆಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ‍ದಲ್ಲಿ ಸ್ನಾತಕೋತ್ತರ ಪದವಿ. 5) ಅಮೆರಿಕೆಯಿಂದ ಮರಳಿದ ನಂತರ ನವಯುಗ ಮಾಸಪತ್ರಿಕೆಯ ಸಂಪಾದಕತ್ವ. 6) ೧೯೫೪ರಲ್ಲಿ ಪ್ರಪಂಚ ಪತ್ರಿಕೆಯ ಸ್ಥಾಪನೆ. 7) ೧೯೬೨‍ರಿಂದ ೧೯೭೪‍ರವರೆಗೆ ಎರಡು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದರು. 8) ಕನ್ನಡ ಕಾವಲು ಸಮಿತಿಯ ಅಧ್ಯಕ್ಷ ಪ...

ದಿನಕ್ಕೊಂದು ಕವಿ ಪರಿಚಯ | ಗಿರೀಶ್ ಕಾರ್ನಾಡ್ | ಕನ್ನಡಕ್ಕೆ 7 ನೇ ಜ್ಞಾನ ಪೀಠ ಪ್ರಶಸ್ತಿ ದೊರಕಿಸಿಕೊಟ್ಟವರು

Image
    ದಿನಕ್ಕೊಂದು ಕವಿ ಪರಿಚಯ ಗಿರೀಶ್ ಕಾರ್ನಾಡ್ ಜನನ     -     5/9/1938 ಮರಣ   -    10 June 2019 ವೃತ್ತಿ       -     ನಾಟಕಕಾರ, ನಟ, ನಿರ್ದೇಶಕ ತಂದೆ.     -    ಡಾ॥ ರಘುನಾಥ್ ಕಾರ್ನಾಡ್ ತಾಯಿ.   -    ಕೃಷ್ಣಾ ಬಾಯಿ        ಗಿರೀಶ ಕಾರ್ನಾಡರು ಆಕ್ಸ್‌ಫರ್ಡ್‌ ಡಿಬೇಟ ಕ್ಲಬ್ ಗೆ                   ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಆಗಿದ್ದಾರೆ. ಜೀವನ ಗಿರೀಶರ ಪ್ರಾಥಮಿಕ ಶಿಕ್ಷಣ  ಉತ್ತರ ಕನ್ನಡ  ಜಿಲ್ಲೆಯ ಶಿರಸಿಯಲ್ಲಿ, ಪ್ರೌಢಶಿಕ್ಷಣ  ಧಾರವಾಡ ದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ ಹಾಗೂ ಪದವಿ ಶಿಕ್ಷಣ ಕರ್ನಾಟಕ ಕಾಲೇಜಿನಲ್ಲಿ ಆಯಿತು ಬಳಿಕ ರ್ಹೊಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್‌ಫರ್ಡ್‌ನಲ್ಲಿ ಹೆಚ್ಚಿನ ವ್ಯಾಸಂಗಕ್ಕೆ ತೆರಳಿದರು ಬಹುಭಾಷಾ ಪಂಡಿತರೆಂಬ ಹಿರಿಮೆಗೆ ಪಾತ್ರರಾಗಿ, ಷಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ನಾಡ್ ಸೇವೆ ಸಲ್ಲಿಸಿದರು. ವಿದೇಶದಲ್ಲಿದ್ದಾಗಲೇ  ಕನ್ನಡ  ನಾಟಕಗಳನ್ನು ಬರೆದು ಇಲ್ಲಿಗೆ ಬಂದು ಹೊಸ ನಾಟಕಗಳ ಓದು, ಪ್ರದರ್ಶನಕ್ಕೆ ದಾರಿ ಮಾಡಿಕೊಂಡರು. ಇ...

ದಿನಕ್ಕೊಂದು ಕವಿ ಪರಿಚಯ | ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

Image
  ದಿನಕ್ಕೊಂದು ಕವಿ ಪರಿಚಯ ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಜನನ -  ೨೧ ಡಿಸೆಂಬರ್ ೧೯೩೨ ಮೇಳಿಗೆ,  ತೀರ್ಥಹಳ್ಳಿ ತಾಲ್ಲೂಕು ,  ಶಿವಮೊಗ್ಗ ಜಿಲ್ಲೆ ಮರಣ -  22 August 2014  (aged 81) ಬೆಂಗಳೂರು ,  ಕರ್ನಾಟಕ , ವೃತ್ತಿ -  ಪ್ರಾಧ್ಯಾಪಕರು, ಕನ್ನಡದ ಪ್ರಸಿದ್ಧ ಸಾಹಿತಿ ತಂದೆ - ಉಡುಪಿ ರಾಜಗೋಪಾಲಾಚಾರ್ಯ ತಾಯಿ - ಸತ್ಯಮ್ಮ (ಸತ್ಯಭಾಮ) ಕೃತಿಗಳು ಕಥಾಸಂಕಲನ ಎಂದೆಂದೂ ಮುಗಿಯದ ಕಥೆ ಆಕಾಶ ಮತ್ತು ಬೆಕ್ಕು  ಸೂರ್ಯನ ಕುದುರೆ  ಎರಡು  ದಶಕದ ಕತೆಗಳು  ಮೂರು ದಶಕದ ಕಥೆಗಳು ಕಾದಂಬರಿಗಳು ಸಂಸ್ಕಾರ ಭಾರತೀಪುರ ಪ್ರೀತಿ ಮೃತ್ಯು ಮತ್ತು ಭಯ ವಿಮರ್ಶೆ ಮತ್ತು ಪ್ರಬಂಧ ಸಂಕಲನ ಪ್ರಜ್ಞೆ ಮತ್ತು ಪರಿಸರ ಯುಗಪಲ್ಲಟ ಮಾತು ಸೋತ ಭಾರತ ವಾಲ್ಮೀಕಿಯ ನೆವದಲ್ಲಿ ನಾಟಕ ಆವಾಹನೆ ಕವನ ಸಂಕಲನ ಅಜ್ಜನ ಹೆಗಲ ಸುಕ್ಕುಗಳು ಸಮಸ್ತ ಕಾವ್ಯ ಹದಿನೈದು ಪದ್ಯಗಳು ಆತ್ಮಕತೆ ಸುರಗಿ ಮೊಳಕೆ ಪ್ರಶಸ್ತಿ ಮತ್ತು ಪುರಸ್ಕಾರಗಳು ಕೃಷ್ಣರಾವ್ ಚಿನ್ನದ ಪದಕ (೧೯೫೮) ಸಂಸ್ಕಾರ ,  ಘಟಶ್ರಾದ್ಧ  ಮತ್ತು  ಬರ  ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಪ್ರಶಸ್ತಿ (ಕ್ರಮವಾಗಿ ೧೯೭೦, ೧೯೭೮, ೧೯೮೯) ಕರ್ನಾಟಕ ಸಾಹಿತ್ಯ ಅಕಾಡೆಮಿ  ಪ್ರಶಸ್ತಿ (೧೯೮೩) ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ  (೧೯೮೪) [೬] ಕೇಂದ್ರ ಸಾಹಿತ್ಯ ಅ...

ದಿನಕ್ಕೊಂದು ಕವಿ ಪರಿಚಯ | ವಿನಾಯಕ ಕೃಷ್ಣ ಗೋಕಾಕ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್

Image
    ದಿನಕ್ಕೊಂದು ಕವಿ ಪರಿಚಯ ವಿನಾಯಕ ಕೃಷ್ಣ ಗೋಕಾಕ ಕನ್ನಡಕ್ಕೆ ಐದನೆಯ ಜ್ಞಾನಪೀಠ ಪ್ರಶಸ್ತಿಯನ್ನು ೧೯೯೧ರಲ್ಲಿ ತಂದುಕೊಟ್ಟರು. ಜನನ   -   ೧೯೦೯ ಆಗಸ್ಟ್ ೯ ಸವಣೂರು, ಹಾವೇರಿ ಜಿಲ್ಲೆ ಮರಣ   -  ೧೯೯೨ ಏಪ್ರಿಲ್ ೨೮ ಹಾಸನ ತಂದೆ -  ಕೃಷ್ಣರಾಯರು ಕಾದಂಬರಿಗಳು ಸಮರಸವೇ ಜೀವನ ಇಜ್ಜೋಡು ಏರಿಳಿತ ಸಮುದ್ರಯಾನ ನಿರ್ವಹಣ ನರಹರಿ ಮಹಾಕಾವ್ಯ ಭಾರತ ಸಿಂಧು ರಶ್ಮಿ - ವಿನಾಯಕರು ರಚಿಸಿದ ಮಹಾಕಾವ್ಯ. Important Note :  ಭಾರತ ಸಿಂಧು ರಶ್ಮಿ - ಹನ್ನೆರಡು ಖಂಡಗಳು, ಮೂವತ್ತೈದು ಸಾವಿರ ಸಾಲುಗಳ ಈ ಮಹಾಕಾವ್ಯ ಋಗ್ವೇದ ಕಾಲದ ಜನಜೀವನವನ್ನು ಕುರಿತದ್ದು.ವಿಶ್ವಾಮಿತ್ರ ಈ ಕಾವ್ಯದ ನಾಯಕ.(ಈ ಕಾವ್ಯಕ್ಕೆ ವಿನಾಯಕ ಕೃಷ್ಣ ಗೋಕಾಕ ರವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಿದೆ.) ಕವನ ಸಂಕಲನಗಳು ಸಮುದ್ರಗೀತೆಗಳು ನವ್ಯ ಕವಿಗಳು ತ್ರಿಶಂಕುವಿನ ಪ್ರಜ್ಞಾ ಪ್ರಭಾತ. ಬಾಳದೇಗುಲದಲ್ಲಿ ಪಾರಿಜಾತದಡಿಯಲ್ಲಿ ಸಾಹಿತ್ಯ ವಿಮರ್ಶೆ ಕವಿಕಾವ್ಯ ಮಹೋನ್ನತಿ ನವ್ಯ ಮತ್ತು ಕಾವ್ಯ ಜೀವನ ಪ್ರವಾಸ ಕಥನ ಸಮುದ್ರದಾಚೆದಿಂದ ಪಯಣಿಗ ಗೌರವಗಳು ಮತ್ತು ಪ್ರಶಸ್ತಿಗಳು 1) ಬಳ್ಳಾರಿಯಲ್ಲಿ ೧೯೫೮ರಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು 2) ಕೇಂದ್ರ ಸರ್ಕಾರ ೧೯೬೧ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿದೆ. 3) ಹಂಪಿ ವಿಶ...

ದಿನಕ್ಕೊಂದು ಕವಿ ಪರಿಚಯ - ಮಾಸ್ತಿ ವೆಂಕಟೇಶ ಅಯ್ಯಂಗಾರ್ | "ಮಾಸ್ತಿ ಕನ್ನಡದ ಆಸ್ತಿ"

Image
    ದಿನಕ್ಕೊಂದು ಕವಿ ಪರಿಚಯ ಮಾಸ್ತಿ ವೆಂಕಟೇಶ ಅಯ್ಯಂಗಾರ್ "ಮಾಸ್ತಿ ಕನ್ನಡದ ಆಸ್ತಿ" ಜನನ - ಜೂನ್ 6, 1891 ಮರಣ - ಜೂನ್ 6, 1986 ವೃತ್ತಿ -  ಜಿಲ್ಲಾಧಿಕಾರಿ, ಪ್ರೊಫೆಸರ್, ಲೇಖಕ ಸಾಹಿತ್ಯ ಸಣ್ಣ ಕಥೆ ಸಂಗ್ರಹ ಸಣ್ಣಕತೆಗಳ(೫ ಪುಟಗಳು) ರಂಗನ ಮದುವೆ ಮಾತುಗಾರ ರಾಮ ಕಾವ್ಯ ಸಂಕಲನಗಳು ಬಿನ್ನಹ, ಮನವಿ(೧೯೨೨) ತಾವರೆ(೧೯೩೦) ಸಂಕ್ರಾಂತಿ(೧೯೬೯) ನವರಾತ್ರಿ(೫ ಭಾಗ ೧೯೪೪-೧೯೫೩) ಚೆಲುವು, ಸುನೀತ ಶ್ರೀರಾಮ ಪಟ್ಟಾಭಿಷೇಕ (ಖಂಡಕಾವ್ಯ) ಜೀವನ ಚರಿತ್ರೆ ರವೀಂದ್ರನಾಥ ಠಾಕೂರ್(೧೯೩೫) ಶ್ರೀ ರಾಮಕೃಷ್ಣ(೧೯೩೬) ನಾಟಕ ಶಾಂತಾ, ಸಾವಿತ್ರಿ, ಉಷಾ (೧೯೨೩) ತಾಳೀಕೋಟೆ(೧೯೨೯) ಶಿವಛತ್ರಪತಿ(೧೯೩೨) ಯಶೋಧರಾ(೧೯೩೩) ಕಾಕನಕೋಟೆ(೧೯೩೮) ಲಯರ್ ಮಾಹಾರಾಜ ಶೇಕ್ಸ್ ಪಿಯರ್ ದೃಶ್ಯಗಳು ೧,೨,೩ ಪುರಂದರದಾಸ ಕನಕಣ್ಣ ಕಾಳಿದಾಸ ಕಾದಂಬರಿ ಚೆನ್ನಬಸವ ನಾಯಕ(೧೯೫೦) ಚಿಕವೀರ ರಾಜೇಂದ್ರ(೧೯೫೬) ಪ್ರಶಸ್ತಿಗಳು ಜ್ಞಾನಪೀಠ ಪ್ರಶಸ್ತಿ  (೧೯೮೩) ( ಚಿಕ್ಕವೀರ ರಾಜೇಂದ್ರ ಕೃತಿಗೆ) ಮೈಸೂರು ವಿಶ್ವವಿದ್ಯಾಲಯದ ಡಿ. ಲಿಟ್(೧೯೭೭) ಕರ್ನಾಟಕ ವಿಶ್ವವಿದ್ಯಾಲಯದ ಡಿ. ಲಿಟ್(೧೯೫೬) ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (೧೯೬೮) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪದವಿ(೧೯೫೩) ದಕ್ಷಿಣ ಭಾರತ ಸಾಹಿತ್ಯಗಳ ಸಮ್ಮೇಳನ ಅಧ್ಯಕ್ಷ ಪದವಿ(೧೯೪೬) ಗೌರವಗಳು ಮಾಸ್ತಿ ಅವರಿಗೆ ಸಂದ ಗೌರವ, ಪ್ರಶಸ್ತಿಗಳು ಅಪಾರ. " ಮಾಸ್ತಿ ...

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್

Image
    ದಿನಕ್ಕೊಂದು ಕವಿ ಪರಿಚಯ ಶಿವರಾಮ ಕಾರಂತ ಜನನ - ಅಕ್ಟೋಬರ್ 10, ೧902 ಸಾಲಿಗ್ರಾಮ, ಉಡುಪಿ ಜಿಲ್ಲೆ ಮರಣ - ಡಿಸೆಂಬರ್ 9,1997 ಮಣಿಪಾಲ, ಉಡುಪಿ ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿ. ತಂದೆ - ಶೇಷ ಕಾರಂತರು ತಾಯಿ - ಲಕ್ಶ್ಮೀ ಕಾರಂತರು ಕೃತಿಗಳು ಕವನ ಸಂಕಲನಗಳು > ರಾಷ್ಟ್ರಗೀತ ಸುಧಾಕರ > ಸೀಳ್ಗವನಗಳು ಕಾದಂಬರಿಗಳು > ಅದೇ ಊರು, ಅದೆ ಮರ > ಅಳಿದ ಮೇಲೆ > ಒಡಹುಟ್ಟಿದವರು > ಕನ್ನಡಿಯಲ್ಲಿ ಕಂಡಾತ > ಧರ್ಮರಾಯನ ಸಂಸಾರ ಸಣ್ಣ ಕತೆ > ಕವಿಕರ್ಮ > ತೆರೆಯ ಮರೆಯಲ್ಲಿ > ಹಸಿವು > ಹಾವು ಪ್ರವಾಸ ಕಥನ > ಅಪೂರ್ವ ಪಶ್ಚಿಮ > ಅರಸಿಕರಲ್ಲ > ಅಬೂವಿನಿಂದ ಬರಾಮಕ್ಕೆ > ಪಾತಾಳಕ್ಕೆ ಪಯಣ > ಪೂರ್ವದಿಂದ ಅತ್ಯಪೂರ್ವಕ್ಕೆ > ಯಕ್ಷರಂಗಕ್ಕಾಗಿ ಪ್ರವಾಸ ಆತ್ಮಕಥನ > ಸ್ಮೃತಿಪಟಲದಿಂದ (೧,೨,೩) > ಹುಚ್ಚು ಮನಸ್ಸಿನ ಹತ್ತು ಮುಖಗಳು ಜೀವನ ಚರಿತ್ರೆ > ಕಲಾವಿದ ಕೃಷ್ಣ ಹೆಬ್ಬಾರರು ಮಕ್ಕಳ ಪುಸ್ತಕಗಳು > ಒಂದೇ ರಾತ್ರಿ ಒಂದೇ ಹಗಲು > ಮಂಗನ ಮದುವೆ > ಮರಿಯಪ್ಪನ ಸಾಹಸಗಳು ಪ್ರಶಸ್ತಿ/ಪುರಸ್ಕಾರಗಳು > ಜ್ಞಾನಪೀಠ ಪ್ರಶಸ್ತಿ > ಪದ್ಮಭೂಷಣ ಪ್ರಶಸ್ತಿ > ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ > ರಾವ್ ಬಹದೂರ್ ಪ್ರಶಸ್ತಿ (1930 ರಲ್ಲಿ) > ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ > ಪಂಪ ಪ್ರಶಸ್ತಿ Also read :  ದಿನಕ್ಕ...

ದಿನಕ್ಕೊಂದು ಕವಿ ಪರಿಚಯ - ಎಂ. ಗೋವಿಂದ ಪೈ | ಕನ್ನಡದ ಮೊದಲ ರಾಷ್ಟ್ರಕವಿ

Image
   ದಿನಕ್ಕೊಂದು ಕವಿ ಪರಿಚಯ  ಎಂ. ಗೋವಿಂದ ಪೈ ಜನನ:  ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ. * ಪ್ರಾಸ ಬಿಟ್ಟು ಪದ್ಯ ರಚಿಸಿದ ಮೊದಲ ಕವಿ ಎಂಬ ಹೆಗ್ಗಳಿಕೆಗೂ ಪಾತ್ರರಾದವರು. * ಕವನ ಸಂಕಲನಗಳು:   ಗಿಳಿವಿಂಡು,  ನಂದಾದೀಪ ಮೊದಲಾದವು. ನವೀನ ಚಂದ್ರಸೇನರ ಬಂಗಾಳಿ ಕೃಷ್ಣ ಚರಿತೆಯ ಗದ್ಯಾನುವಾದ,  ಸಿಂಗಾಲ ಸುತ್ತ ಬೌದ್ಧ ಸೂತ್ರಗಳ ಕನ್ನಡ ಅನುವಾದ. * 35 ವೃತ್ತಗಳುಳ್ಳ ಪ್ರಾಸ ರಹಿತ ಗೊಮ್ಮಟ ಜಿನಸ್ತುತಿಯನ್ನು ರಚಿಸಿ ಪ್ರಕಟಿಸಿದರು. * ಖಂಡಕಾವ್ಯಗಳು:   ವೈಶಾಖ ಮತ್ತು ಗೊಲ್ಗೊಥಾ. * ಕೃತಿಗಳು:  ಜಪಾನಿನ ನೋ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿರುವರಲ್ಲದೇ ಚಿತ್ರಭಾನು, ಹೆಬ್ಬೆರಳು, ಪಾಶ್ರ್ವನಾಥ ತೀರ್ಥಂಕರ ಚರಿತೆ, ಬಾಹುಬಲಿ ಗೊಮ್ಮಟೇಶ್ವರ ಚರಿತೆ, ಭಗವಾನ್ ಬುದ್ಧ ಮೊದಲಾದವು. *  ಅವರಿಗೆ 1949 ರಲ್ಲಿ ಮದ್ರಾಸ್ ಸರ್ಕಾರ ರಾಷ್ಟ್ರಕವಿ ಬಿರುದು ನೀಡಿ ಗೌರವಿಸಿದೆ. * ಇವರು ಕನ್ನಡದ ಮೊದಲ ರಾಷ್ಟ್ರಕವಿ ಹೆಗ್ಗಳಿಕೆಗೆ ಪಾತ್ರರಾದವರು.

ದಿನಕ್ಕೊಂದು ಕವಿ ಪರಿಚಯ - ದ.ರಾ. ಬೇಂದ್ರೆ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್

Image
    ದಿನಕ್ಕೊಂದು ಕವಿ ಪರಿಚಯ ದ.ರಾ. ಬೇಂದ್ರೆ ಬೇಂದ್ರೆಯವರು 1896 ನೆಯ ಇಸವಿ ಜನವರಿ 31 ರಂದು ಜನಿಸಿದರು.  ತಂದೆ - ರಾಮಚಂದ್ರ ಭಟ್ಟ ತಾಯಿ - ಅಂಬಿಕೆ(ಅಂಬವ್ವ).  ಬೇಂದ್ರೆಯವರ ಕಾವ್ಯನಾಮ ಅಂಬಿಕಾತನಯದತ್ತ. ಸಾಹಿತ್ಯ 1918 ರಲ್ಲಿ ಅವರ ಮೊದಲ ಕವನ "ಪ್ರಭಾತ" ಎಂಬ ಪತ್ರಿಕೆಯಲ್ಲಿ ಪ್ರಕಟವಾಯಿತು. ಕವನ ಸಂಕಲನಗಳು. "ಗರಿ",  "ಕಾಮಕಸ್ತೂರಿ ",  "ಸೂರ್ಯಪಾನ",  "ನಾದಲೀಲೆ",  "ನಾಕುತಂತಿ" ಇವರ ನಾಕುತಂತಿ ಕೃತಿಗೆ 1973 ಇಸವಿಯ ಕೇಂದ್ರ ಜ್ಞಾನಪೀಠ ಪ್ರಶಸ್ತಿ ಬಂದಿದೆ.  ಇವರನ್ನು  " ಕನ್ನಡದ ಠಾಗೋರ್ " ಎಂದು ಕರೆಯಲಾಗುತ್ತದೆ.  ಪ್ರಶಸ್ತಿ, ಪುರಸ್ಕಾರ, ಬಿರುದು 1) 1943 ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. 2) 1958 ರಲ್ಲಿ ‘ ಅರಳು ಮರಳು ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ. 3) 1964 ರ ಮೈಸೂರು ದಸರಾ ಕಾರ್ಯಕ್ರಮದಲ್ಲಿ ಬೇಂದ್ರೆಯವರಿಗೆ ಸನ್ಮಾನ.  4) 1965 ರಲ್ಲಿ ಮರಾಠಿಯಲ್ಲಿ ರಚಿಸಿದ “ ಸಂವಾದ ” ಎಂಬ ಕೃತಿಗೆ ಕೇಳ್ಕರ್ ಬಹುಮಾನ. 5) 1968 ರಲ್ಲಿ ‘ಪದ್ಮಶ್ರೀ’ ಪ್ರಶಸ್ತಿ ಲಭಿಸಿತು. 6) 1973 ರಲ್ಲಿ ‘ ನಾಕುತಂತಿ ’ ಕೃತಿಗೆ ಜ್ಞಾನಪೀಠಪ್ರಶಸ್ತಿ. 7) ಕಾಶಿ ವಿದ್ಯಾಪೀಠ, ವಾರಣಾಸಿ, ಮೈಸೂರು ಹಾಗೂ ಕರ್ನಾಟಕ ವಿಶ್ವವಿದ್ಯಾನಿಲಯಗಳ ಗೌರವ ಡಾಕ್ಟರೇಟ್. 8) ಕೇಂದ್ರ ಸಾಹಿತ್ಯ ಅಕ...

ದಿನಕ್ಕೊಂದು ಕವಿ ಪರಿಚಯ - ಕುವೆಂಪು

Image
    ದಿನಕ್ಕೊಂದು ಕವಿ ಪರಿಚಯ ಕುವೆಂಪು ಬಾಲ್ಯ ಪೂರ್ಣ ಹೆಸರು - ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಜನನ - 29-12-1904 ಸ್ಥಳ - ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿಗೆ ತಂದೆ – ವೆಂಕಟಪ್ಪ ತಾಯಿ – ಸೀತಮ್ಮ ಶಿಕ್ಷಣ • ಆರಂಭಿಕ ವಿದ್ಯಾಭ್ಯಾಸ ಕೂಲಿಮಠದಲ್ಲಿ ಆಯಿತು • ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ನಡೆಯಿತು • ಮೈಸೂರಿನ ಮಹಾರಾಜ ಕಾಲೇಜಿನಿಂದ ಬಿ.ಎ. ಪದವಿ • ಕನ್ನಡದಲ್ಲಿ ಎಂ. ಎ. ಪದವಿಯನ್ನೂ ಪಡೆದರು • ಟಿ. ಎಸ್. ವೆಂಕಣ್ಣಯ್ಯನವರು ಇವರಿಗೆ ಗುರುಗಳಾಗಿದ್ದರು. ವೃತ್ತಿಜೀವನ ಮೈಸೂರಿನ ಮಹಾರಾಜ ಕಾಲೇಜಿನ ಪ್ರಾಧ್ಯಾಪಕರೂ, ಪ್ರಾಂಶುಪಾಲರೂ ಆಗಿದ್ದರು. ನಂತರ ಉಪಕುಲಪತಿಗಳಾದರು. ವೈವಾಹಿಕ ಜೀವನ ಕುವೆಂಪು ಅವರು ಹೇಮಾವತಿ ಅವರನ್ನು ವಿವಾಹವಾದರು. ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ ಹಾಗೂ ತಾರಿಣಿ ಅವರ ಮಕ್ಕಳು ಕೃತಿಗಳು ಮಹಾಕಾವ್ಯ 1. ಶ್ರೀ ರಾಮಾಯಣ ದರ್ಶನಂ (1949) ಕವನ ಸಂಕಲನಗಳು ಕೊಳಲು (1930), ಕಲಾಸುಂದರಿ (1934), ಪ್ರೇಮ ಕಾಶ್ಮೀರ (1946), ಅಗ್ನಿಹಂಸ (1946), ಪಕ್ಷಿಕಾಶಿ (1946), ಚಂದ್ರಮಂಚಕೆ ಬಾ ಚಕೋರಿ (1957), ಇಕ್ಷುಗಂಗೋತ್ರಿ (1957), ಅನಿಕೇತನ (1963), ಮಂತ್ರಾಕ್ಷತೆ (1966), ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ (1981) ಕಥಾ ಸಂಕಲನ 1. ಸಂನ್ಯಾಸಿ ಮತ್ತು ಇತರ ಕಥೆಗಳು (1936) 2. ನನ್ನ ದೇವರು ಮತ್ತು ಇತರ ಕಥೆ...

ಭಾರತದ_ಸಂವಿಧಾನಕ್ಕೆ_ಸಂಬಂಧಿಸಿದ_ಉತ್ತಮ_ಪ್ರಶ್ನೊತ್ತರಗಳು

   ಭಾರತದ_ಸಂವಿಧಾನಕ್ಕೆ_ಸಂಬಂಧಿಸಿದ_ಉತ್ತಮ_ಪ್ರಶ್ನೊತ್ತರಗಳು ━━━━━━━━━━━━━━━━━━ 1) "ಪಕ್ಷಾಂತರ ನಿಷೇಧ ಕಾಯ್ದೆ" ಜಾರಿಗೆ ಬಂದದ್ದು ಯಾವಾಗ? ➡1985 ರಲ್ಲಿ. 2) ಸ್ಥಳೀಯ ಸರ್ಕಾರಗಳ ಎರಡು ಹಂತಗಳ ಪಿತಾಮಹ ಯಾರು? ➡ಅಶೋಕ್ ಮೇಹ್ತಾ. 3) 40 ನೇ ವಿಧಿ ಯಾವುದಕ್ಕೆ ಸಂಬಂಧಿಸಿದೆ? ➡ಪಂಚಾಯತ್ ರಾಜ್ ವ್ಯವಸ್ಥೆಗೆ. 4) 29 ನೇ ರಾಜ್ಯವಾಗಿ  ತೆಲಂಗಾಣ ರಚನೆಯಾದದ್ದು ಯಾವಾಗ? ➡ಜೂನ್ 2, 2014. 5) ಭಾರತ ದೇಶವು ಯಾವ ಪೌರತ್ವ ಹೊಂದಿದೆ? ➡ಏಕ ಪೌರತ್ವ. 6) ಭಾರತದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಎಷ್ಟು?   ➡6. 7) ಪೌರತ್ವ ಕಾಯ್ದೆ ಜಾರಿಗೆ ಬಂದದ್ದು ಯಾವಾಗ? ➡1955, ಡಿಸೆಂಬರ್ 30 8) ದ್ವಿ ಪೌರತ್ವ ಹೊಂದಿರುವ ಎರಡು ರಾಷ್ಟ್ರಗಳು ಯಾವುವು? ➡1) ಅಮೇರಿಕಾ.2) ಸ್ವಿಟ್ಜರ್ಲ್ಯಾಂಡ್. 9) ಕೇಂದ್ರ ಮಂತ್ರಿ ಮಂಡಲ ರಚನೆಯಾಗುವ ಪದ್ದತಿಗೆ ----- ಎನ್ನುವರು. ➡ಸಂಸದೀಯ ಪದ್ದತಿ. 10) ರಾಷ್ಟ್ರಪತಿ ಭವನದಲ್ಲಿ ಎಷ್ಟು ಕೊಠಡಿಗಳಿವೆ? ➡340. 11) ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ನಿವೃತ್ತಿ ವಯೋಮಿತಿ ತಿಳಿಸಿ? ➡62 ವರ್ಷ 12) ನಮ್ಮ ರಾಜ್ಯದ ಉಚ್ಚ ನ್ಯಾಯಾಲಯ ಎಲ್ಲಿದೆ? ➡ಬೆಂಗಳೂರಿನ ಮಹಾನಗರದಲ್ಲಿ 13) ಸರ್ವೋಚ್ಚ ನ್ಯಾಯಾಲಯದ ಒಟ್ಟು ನ್ಯಾಯಾಧೀಶರ ಸಂಖ್ಯೆ ಎಷ್ಟು? ➡31 14) ಭಾರತದಲ್ಲಿರುವ ಉಚ್ಚ ನ್ಯಾಯಾಲಯಗಳ ಸಂಖ್ಯೆ ಎಷ್ಟು? ➡24. 15) ಸರ್ವೋಚ್ಚ ನ್ಯಾಯಾಲಯದ ಅಧೀನದಲ್ಲಿ ----- ನ್ಯಾಯಾಲಯಗಳಿವೆ?  ➡ಉಚ್ಚ. 16) ವಿಧ...

ಸಾಮಾನ್ಯ ವಿಜ್ಞಾನ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

   * ವಿಜ್ಞಾನ  ಜ್ಞಾನ  * ★ ಮೂಳೆಗಳ ಸಂಖ್ಯೆ - 206 ★ ಸ್ನಾಯುಗಳ ಸಂಖ್ಯೆ - 639 ★ ಮೂತ್ರಪಿಂಡಗಳ ಸಂಖ್ಯೆ - 2 ★ ಹಾಲು ಹಲ್ಲುಗಳ ಸಂಖ್ಯೆ - 20 ★ ಪಕ್ಕೆಲುಬುಗಳ ಸಂಖ್ಯೆ - 24 (12 ಜೋಡಿಗಳು) ★ ಹೃದಯದ ಕೋಣೆಗಳ ಸಂಖ್ಯೆ - 4 ★ ದೊಡ್ಡ ಅಪಧಮನಿ - ಮಹಾಪಧಮನಿಯ ★ ಸಾಮಾನ್ಯ ರಕ್ತದೊತ್ತಡ - 120 - 80 ★ ರಕ್ತದ ಪಿಎಚ್ - 7.4 ★ ಬೆನ್ನುಮೂಳೆಯ ಬೆನ್ನುಹುರಿ ಸಂಖ್ಯೆ - 33 ★ ನೆಕ್ನಲ್ಲಿ ಬೆನ್ನುಹುರಿಯ ಸಂಖ್ಯೆ - 7 ★ ಮುಖದ ಮೂಳೆಗಳ ಸಂಖ್ಯೆ - 14 ★ ಸ್ಕಲ್ ಮೂಳೆಗಳು ಸಂಖ್ಯೆ - 22 ★ ಆರ್ಮ್ಸ್ ರಲ್ಲಿ ಮೂಳೆಗಳು ಸಂಖ್ಯೆ - 6 ★ ಪ್ರತಿ ಮನುಷ್ಯನ ಮೂಳೆಗಳ ಸಂಖ್ಯೆ ಕಿವಿ - 3 ★ ಮಾನವ ಸ್ನಾಯುಗಳ ಸಂಖ್ಯೆ ಆರ್ಮ್ - 72 ★ 2 - ಹೃದಯದಲ್ಲಿ ಪಂಪ್ಗಳ ಸಂಖ್ಯೆ ★ ದೊಡ್ಡ ಆರ್ಗನ್ - ಸ್ಕಿನ್ ★ ದೊಡ್ಡ ಗ್ರಂಥಿ - ಯಕೃತ್ತು ಚಿಕ್ಕ ಕೋಶ - ರಕ್ತ ಕಣ ದೊಡ್ಡ ಕೋಶ - ಎಗ್ ಸೆಲ್ (ಅಂಡಾಮ್) ★ ಚಿಕ್ಕ ಮೂಳೆ - ಸ್ಟಪ್ಸ್ ಸಣ್ಣ ಕರುಳಿನ ಸರಾಸರಿ ಉದ್ದ - 7 ಮೀ ★ ದೊಡ್ಡ ಕರುಳಿನ ಸರಾಸರಿ ಉದ್ದ - 1.5 ಮೀ ★ ಹೊಸ ಜನನ ಸರಾಸರಿ ತೂಕ ಬೇಬಿ - 2.6 ಕೆಜಿ. ★ ಒಂದು ನಿಮಿಷದಲ್ಲಿ ಪಲ್ಸ್ ದರ - 72 ಬಾರಿ ★ ದೇಹದ ತಾಪಮಾನ - 36.9o ಸಿ (98.4o ಎಫ್) ★ ಸರಾಸರಿ ರಕ್ತ ಪರಿಮಾಣ - 4 - 5 ಲೀಟರ್ ★ ಆರ್ಬಿಸಿ ಸರಾಸರಿ ಜೀವನ - 120 ದಿನಗಳು ★ ಮಾನವ ಕಾಲು ಮೂಳೆಗಳ ಸಂಖ್ಯೆ - 33 ★ ಪ್ರತಿ ಮಣಿಕಟ್ಟಿನಲ್ಲಿ ಎಲುಬುಗಳ ಸಂಖ್ಯೆ -...

ಭೂಗೋಳಶಾಸ್ತ್ರ ದ ಕೆಲವೊಂದು ಪ್ರಶ್ನೆಗಳು

   ಭೂಗೋಳಶಾಸ್ತ್ರ ದ ಕೆಲವೊಂದು  ಪ್ರಶ್ನೆಗಳು 1) ಏಷ್ಯಾದ ಅತ್ಯಂತ ಕೆಳಮಟ್ಟದ ಬಿಂದು ಯಾವುದು? ಮೃತ ಸಮುದ್ರ 2) ಪ್ರಪಂಚದ ಭೂಖಂಡಗಳಲ್ಲಿ ದೊಡ್ಡದು ಯಾವುದು? ಏಷ್ಯಾ 3) ಏಷ್ಯಾ ಖಂಡದಲ್ಲಿರುವ ರಾಷ್ಟ್ರಗಳ ಸಂಖ್ಯೆ ಎಷ್ಟು? 48 4) ಏಷ್ಯ ಮತ್ತು ಆಫ್ರಿಕಾ ಖಂಡಗಳ ಗಡಿಯು ಸಾಮಾನ್ಯವಾಗಿ ಯಾವ ಕಾಲುವೆಯ ಮುಖಾಂತರ ಹಾಯ್ದು ಹೋಗುತ್ತದೆ? ಸೂಯೇಜ್ ಕಾಲುವೆ 5) "ವೈಪರೀತ್ಯಗಳ ಖಂಡ" ಎಂದು ಯಾವ ಖಂಡವನ್ನು ಕರೆಯುತ್ತಾರೆ?   ಏಷ್ಯಾ 6) ಪ್ರಪಂಚದಲ್ಲೇ ಅತಿಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು? ಮಾಸಿನ್ ರಾಮ್. (ಮೇಘಾಲಯ) 7) "ಮಾಸಿನ್ ರಾಮ್" ಅತಿಹೆಚ್ಚು ಮಳೆ ಅಂದರೆ ಎಷ್ಟು ಸೆಂ.ಮೀ ಪಡೆಯುತ್ತದೆ? 1187 ಸೆಂ.ಮೀ. 8) ಏಷ್ಯಾ ಖಂಡದ ಒಟ್ಟು ಭೌಗೋಳಿಕ ವಿಸ್ತಿರ್ಣ ಸುಮಾರು ---- ಮಿಲಿಯನ್ ಚ.ಕಿ.ಮೀ.ಗಳು?   44 9) ಪ್ರಪಂಚದ ಮೇಲ್ಮೈ ವಿಸ್ತಿರ್ಣದಲ್ಲಿ ಏಷ್ಯಾ ಖಂಡ ----- ಭಾಗದಷ್ಟಾಗಿದೆ?    ಶೇ.33 10) ಯುರೋಪ್ ಮತ್ತು ಏಷ್ಯಗಳನ್ನು ಒಟ್ಟುಗೂಡಿಸಿ ----- ಎನ್ನುವರು?   ಯೂರೆಷ್ಯ 11) ಏಷ್ಯಾ ಖಂಡವು ಮೂರು ಕಡೆ ------ & ಒಂದು ಕಡೆ ------- ಭಾಗದಿಂದಾವರಿಸಿದೆ?    ಸಾಗರಗಳು & ಭೂಭಾಗ 12) ಏಷ್ಯಾ ಖಂಡದ ಉತ್ತರಕ್ಕೆ ಯಾವ ಸಾಗರವಿದೆ?   ಆಕ್ಟಿರ್ಕ್ 13) ಏಷ್ಯಾ ಖಂಡದ ಪೂರ್ವ ಭಾಗದಲ್ಲಿ ಯಾವ ಸಾಗರವಿದೆ?   ಪೆಸಿಫಿಕ್ 14) ಏಷ್ಯಾ ಖಂಡದ ದಕ್ಷಿಣದಲ್ಲಿ ಯಾವ ಸಾಗರವಿದೆ...