ದಿನಕ್ಕೊಂದು ಕವಿ ಪರಿಚಯ | ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್
ದಿನಕ್ಕೊಂದು ಕವಿ ಪರಿಚಯ
ಡಾ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ
ಜನನ - ೨೧ ಡಿಸೆಂಬರ್ ೧೯೩೨
ಮೇಳಿಗೆ, ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆಮರಣ - 22 August 2014 (aged 81)
ಬೆಂಗಳೂರು, ಕರ್ನಾಟಕ,ವೃತ್ತಿ - ಪ್ರಾಧ್ಯಾಪಕರು, ಕನ್ನಡದ ಪ್ರಸಿದ್ಧ ಸಾಹಿತಿ
ತಂದೆ - ಉಡುಪಿ ರಾಜಗೋಪಾಲಾಚಾರ್ಯ
ತಾಯಿ - ಸತ್ಯಮ್ಮ (ಸತ್ಯಭಾಮ)
ಕೃತಿಗಳು
ಕಥಾಸಂಕಲನ
ಎಂದೆಂದೂ ಮುಗಿಯದ ಕಥೆ
ಆಕಾಶ ಮತ್ತು ಬೆಕ್ಕು
ಸೂರ್ಯನ ಕುದುರೆ
ಎರಡು ದಶಕದ ಕತೆಗಳು
ಮೂರು ದಶಕದ ಕಥೆಗಳು
ಕಾದಂಬರಿಗಳು
ಸಂಸ್ಕಾರ
ಭಾರತೀಪುರ
ಪ್ರೀತಿ ಮೃತ್ಯು ಮತ್ತು ಭಯ

Comments
Post a Comment