GK

 

 1) ಜಗತ್ತಿನ ಅತ್ಯಂತ ವಿಶಾಲವಾದ ದ್ವೀಪ ಯಾವುದು? * ಇಂಡೋನೇಷಿಯಾ.


2) "ಪ್ಯಾದಮ್" ಎಂದರೆ------.

* ಸಾಗರ ನೀರಿನ ಆಳವನ್ನು ತಿಳಿಯಲು ಬಳಸುವ ಅಳತೆಯ ಮಾನ.


3) "ಐಯೋ" ಇದು ಯಾವ ಗ್ರಹದ ಉಪಗ್ರಹ?

* ಗುರು.


4) ಪೂರ್ವ ಕರಾವಳಿಯನ್ನು----- ತೀರ ಎನ್ನುವರು.

* ಕೋರಮಂಡಲ.


5) "ಮುರ್ರೆ" ನದಿ ಯಾವ ಖಂಡದಲ್ಲಿದೆ?

* ಆಸ್ಟ್ರೇಲಿಯಾ.


6) ಅಂಟಾರ್ಟಿಕಾಕ್ಕೆ ಹತ್ತಿರವಿರುವ ದೇಶ ಯಾವುದು?

* ಚಿಲಿ.


7) "ಸಿಲೇರು" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?

* ಆಂಧ್ರಪ್ರದೇಶ.


8) ಉಷ್ಣವಲಯದಲ್ಲಿರದ ಖಂಡ ಯಾವುದು?

* ಯುರೋಪ್.


9) ಟೈಟಾನ್ ಯಾವ ಗ್ರಹದ ಉಪಗ್ರಹ?

* ಶನಿ


10) ಜಗತ್ತಿನಲ್ಲಿ ಅತಿ ಚಿಕ್ಕ ಸಾಗರ ಯಾವುದು?

* ಆರ್ಕ್ ಟಿಕ್.


< /p>

11) "ಕೋಸಿ" ಯಾವ ನದಿಯ ಉಪನದಿ?

* ಗಂಗಾ ನದಿಯ.


12) "ಹಣ್ಣುಗಳ ನಾಡು" ಎಂದು ಯಾವ ಮಾನ್ಸೂನ್ ಪ್ರದೇಶವನ್ನು ಕರೆಯುತ್ತಾರೆ?

* ಮೆಡಿಟರೇನಿಯನ್.


13) "ಕಿಕುಯಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?

* ಕೀನ್ಯಾ.


14) "ವೆಸುವಿಯನ್" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುತ್ತದೆ?

* ಇಟಲಿ.


15) ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

* ಸುಪೀರಿಯರ್.


15) "ಚಕ್ರ" ಜಲವಿದ್ಯುತ್ ಉತ್ಪಾದನಾ ಕೇಂದ್ರ ಯಾವ ರಾಜ್ಯದಲ್ಲಿದೆ?

* ಕರ್ನಾಟಕ.


16) 'ಕೆಂಪುಮಣ್ಣು' ಕೆಂಪಾಗಿರಲು ಕಾರಣವೇನು?

* ಕಬ್ಬಿಣದ ಆಕ್ಸೈಡ್.


17) ಜಗತ್ತಿನಲ್ಲಿ ಅತಿದೊಡ್ಡ ಮತ್ತು ಆಳವುಳ್ಳ ಸಾಗರ ಯಾವುದು?

* ಫೆಸಿಫಿಕ್ ಸಾಗರ.


18) ಹೆಚ್ಚು ತೇವಾಂಶ ಹಿಡಿದಿಟ್ಟುಕೊಳ್ಳುವ ಮಣ್ಣು ಯಾವುದು?

* ಕಪ್ಪುಮಣ್ಣು.


19) ಬಹಳ ದಟ್ಟವಾದ ಕಾಡುಗಳು ಯಾವು?

* ನಿತ್ಯ ಹರಿದ್ವರ್ಣ ಕಾಡುಗಳು.


20) "ಒಬೆರಾನ್" ಯಾವ ಗ್ರಹದ ಉಪಗ್ರಹ?

* ಯುರೇನಸ್.


21) "ಮೌಂಟ್ ಪೀಲಿ" ಅಗ್ನಿ ಪರ್ವತ ಯಾವ ದೇಶದಲ್ಲಿ ಕಂಡು ಬರುವುದು?

* ವೆಸ್ಟ್ಇಂಡೀಸ್.


22) ಸುನಾಮಿಗಳು ಸಾಮಾನ್ಯವಾಗಿ ಹುಟ್ಟುವ ಸ್ಥಳ ಯಾವುದು?

* ಸಾಗರದ ಆಳ.


23) ಭಾರತದ ಟರ್ಮಿನಲ್ ಬಂದರು ಯಾವುದು?

* ಕೊಲ್ಕತ್ತಾ.


24) "ತೆಹರಿ ಅಣೆಕಟ್ಟು" ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?

* ಭಾಗೀರಥಿ.


25) "ಕಾಮರಾಜ್" ಬಂದರು ಯಾವ ರಾಜ್ಯದಲ್ಲಿದೆ?

* ತಮಿಳುನಾಡು ( ಇನ್ನೊಂದು ಹೆಸರು ಎನ್ನೋರ್).


26) "ಡೌನ್ಸ್" ಯಾವ ದೇಶದ ಉಷ್ಣವಲಯದ ಹುಲ್ಲುಗಾವಲು?

* ಆಸ್ಟ್ರೇಲಿಯಾ.


27) ಭೂಗೋಳದ ಅತಿ ಎತ್ತರವಾದ ಖಂಡ ಯಾವುದು?

* ಅಂಟಾರ್ಟಿಕಾ.


28) "ಭೂ ಕೇಂದ್ರ ಸಿದ್ದಾಂತ" ಮಂಡಿಸಿದವರು ಯಾರು?

* ಟಾಲಮಿ.


29) ಉಕ್ಕಿನ ಕಾರ್ಖಾನೆ "ರೂರ್ಕೆಲಾ" ಯಾವ ರಾಜ್ಯದಲ್ಲಿದೆ?

* ಒರಿಸ್ಸಾ.


30) ಭೂಮಿಗೆ ಮೊದಲು ಬಂದು ತಲುಪುವ ಭೂಕಂಪದ ಅಲೆಗಳು ಯಾವು?

* ಪಿ. ಅಲೆಗಳು.


31) "ಕಾಜಿರಂಗ ರಾಷ್ಟ್ರೀಯ ಉದ್ಯಾನವನ" ಯಾವ ರಾಜ್ಯದಲ್ಲಿದೆ?

* ಅಸ್ಸಾಂ.


32) ಮರಿ ಹುಲಿಗಳು ಎಂದು ಖ್ಯಾತವಾದ ದೇಶಗಳು ಯಾವು?

* ಮಲೇಶಿಯಾ ಮತ್ತು ಥೈಲ್ಯಾಂಡ್.


33) "ಯೂರೋಪ್ ನ ಬೆನ್ನೆಲುಬು" ಯಾವ ನದಿ?

* ರೈನ್.


34) "ರೈತರ ಯೂರೋಪ್" ಎಂದು ಯಾವ ನದಿಯನ್ನು ಕರೆಯುತ್ತಾರೆ?

* ಡಾನ್ಯೂಬ್.


35) ಬಸಾಲ್ಟ್ ಶಿಲೆಯು ಯಾವ ಶಿಲೆಯಾಗಿದೆ?

* ಬಹಿರಾಗ್ನಿ.


36) ಜಗತ್ತಿನ ದೊಡ್ಡ ನದಿ ದ್ವೀಪ ಯಾವುದು?

* ಮರಾಜೋ (ಇದನ್ನು ನಿರ್ಮಿಸುವ ನದಿ ಅಮೇಜಾನ್).


37) "ನಾಳ್" ಸಿಹಿ ನೀರಿನ ಸರೋವರ ಎಲ್ಲಿದೆ?

* ಗುಜರಾತ್.


38) "ಇಂದಿನ ಮಗು ಮುಂದಿನ ಪ್ರಜೆ" ಎಂದು ಈ ಹೇಳಿಕೆ ನೀಡಿದವರು ಯಾರು?

* ಜವಾಹರ್ ಲಾಲ್ ನೆಹರು.


39) 'ಮುಂಜಾನೆಯ ನಕ್ಷತ್ರ' ಯಾವುದು?

* ಶುಕ್ರ.


40) ಯುರೋಪಿನ ಷಡ್ಬಜಾಕೃತಿ ದೇಶ ಯಾವುದು?

* ಫ್ರಾನ್ಸ್.


41) ಹಂಗೇರಿಯಾದ ಉಷ್ಣವಲಯದ ಹುಲ್ಲುಗಾವಲು ಯಾವುದು?

* ಪುಷ್ಟೀಸ್.


42) ಯಾವುದು 'ಸಾಗರೀಕ ವಲಯದ ಮೇಲ್ಪದರು' ಎಂದು ಕರೆಯಲ್ಪಟ್ಟಿದೆ?

* ಸೀಮಾ.


43) ಭೂಪದರ ಮೇಲ್ಮೈನ ಸರಾಸರಿ ಉಷ್ಣತೆಯು --- ಡಿಗ್ರಿ ಸೆಂ.ಗ್ರೆ.

* 14.


44) "ಸೂರ್ಯ ಸಿದ್ದಾಂತ" ಮಂಡಿಸಿದವರು?

* ಕೋಪರ್ ನಿಕಸ್.


45) ಕಾರ್ಗಿಲ್ ಪ್ರದೇಶವು ಯಾವ ಎರಡು ರಾಷ್ಟ್ರಗಳ ನಡುವೆ ಇದೆ?

* ಭಾರತ ಮತ್ತು ಪಾಕಿಸ್ತಾನ.


46) "ಬಿಂಡಿಬಸ್" ಬುಡಕಟ್ಟು ಜನಾಂಗ ಯಾವ ದೇಶದಲ್ಲಿ ಕಂಡು ಬರುತ್ತದೆ?

* ಆಸ್ಟ್ರೇಲಿಯಾ.


47) ಯೂರೋಪಿನ ಅತಿ ಉದ್ದವಾದ ನದಿ ಯಾವುದು?

* ವೋಲ್ಗಾ.


48) ಸಮಭಾಜಕ ವೃತ್ತವು ಯಾವ ಖಂಡದ ಮಧ್ಯೆ ಹಾದು ಹೋಗುತ್ತದೆ?

* ಆಫ್ರಿಕಾ.


49) ಗ್ರಾನೈಟ್, ಗಾಬ್ರೋ ಶಿಲೆಗಳು ---- ಶಿಲೆಗಳಾಗಿವೆ?

* ಅಂತರಾಗ್ನಿ.


50) ಸಮಾನ ಒತ್ತಡವನ್ನು ಹೊಂದಿರುವ ಸ್ಥಳಗಳನ್ನು ಸೇರಿಸುವ ರೇಖೆ ಯಾವುದು?

* ಐಸೋಬಾರ್ಸ್.


51) "ವಿಶ್ವ ಅರಣ್ಯ ದಿನ"ವನ್ನು ಯಾವಾಗ ಆಚರಿಸಲಾಗುತ್ತದೆ?

* ಮಾರ್ಚ್

━━━━━━━━━━━━━━━━━━━━

ವಿಷಯ :- ವಿಜ್ಞಾನ

━━━━━━━━━━━━━━━━━━━━

52) ಸಿಮೆಂಟ್ ಎಂಬ ಪದವು ಯಾವ ಮೂಲದಿಂದ ಬಂದಿದೆ?

* ರೋಮನ್.


53) ಕೆಪ್ಲರ್ ನ ಮೊದಲ ನಿಯಮ ತಿಳಿಸಿ?

* ಸೂರ್ಯನು ಎಲಿಪ್ಸಿಯಾದ ಕೇಂದ್ರವಾಗಿರದೇ ಅದೇ ನೇರದಲ್ಲಿರುವ ಒಂದು ಬಿಂದುವಾಗಿದೆ.


54) ವಿಜ್ಞಾನದ ಪಿತಾಮಹ ಯಾರು?

* ರೋಜರ್ ಬೇಕನ್.


55) ಜೀವಶಾಸ್ತ್ರದ ಪಿತಾಮಹ ಯಾರು?

* ಅರಿಸ್ಟಾಟಲ್.


56) ಪ್ಲಾಟಿಪಸ್ ----- ಸೇರಿದ ಪ್ರಾಣಿ?

* ಪೂರ್ವ ಆಸ್ಟ್ರೇಲಿಯಕ್ಕೆ.


57) ಎಕಿಡ್ನಾವನ್ನು --- ಎಂದು ಸಾಮಾನ್ಯವಾಗಿ ಕರೆಯುತ್ತಾರೆ?

* ಮುಳ್ಳಿನ ಇರುವೆ ಬಾಕ.


58) ಪ್ರೋಟೊಥೀರಿಯ ಎಂಬುದು -----.

* ಸಸ್ತನಿಗಳ ಒಂದು ಉಪವರ್ಗ.


59) ಗರ್ಭಾವಧಿ ಎಂದರೇನು?

* ಬಸಿರಿನ ಗರ್ಭಾವಸ್ಥೆಯ ಅವಧಿ.


60) ಅಂಡವು --- ರಿಂದ --- ಗಂಟೆಗಳವರೆಗೆ ಜೀವಿಸುತ್ತದೆ?

* 24 ರಿಂದ 48 ಗಂಟೆಗಳವರೆಗೆ


61) ನಿಷೇಚನದ ಫಲವನ್ನು ---- ಎನ್ನುತ್ತಾರೆ?

* ಯುಗ್ಮ.


62) ಪ್ರಾಣಿಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?

* ಪ್ರಾಣಿ.


63) ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?

* ಜಾನ್ ಲಿಪ್ಪರ್ ಷೇ (1608).


64) 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?

* ಗೆಲಿಲಿಯೋ.


65) ಪ್ರೌಢ ಸ್ತ್ರೀಯರಲ್ಲಿ ನಿಯತವಾಗಿ ಸಂತಾನೋತ್ಪತ್ತಿಯ ಚಕ್ರವು ಎಷ್ಟು ದಿನಗಳವರೆಗೂ ವ್ಯಾಪಿಸಿದೆ?

* 28.


66) ಮಾನವನ ಭ್ರೂಣದ ಅವಧಿ ತಿಳಿಸಿರಿ?

* ಸುಮಾರು 38 ರಿಂದ 40 ವಾರಗಳು ಅಥವಾ 280 ದಿನಗಳು.


67) ಯಾವ ರಾಜ್ಯದಲ್ಲಿ ಅತಿಹೆಚ್ಚು ಹೆಣ್ಣು ಭ್ರೂಣ ಹತ್ಯೆಯಾಗಿವೆ?

* ಹರಿಯಾಣ.


68) ಅವಳಿಗಳೆಂದರೆ -----.

* ಎರಡು ಶಿಶುಗಳು ಒಬ್ಬಳೇ ತಾಯಿಯಿಂದ , ಒಂದೇ ಗರ್ಭಧಾರಣೆಯಲ್ಲಿ ಒಟ್ಟಿಗೇ ಜನಿಸುವುದು.


69) ಭಾರತದ ಮೊದಲ ಪ್ರನಾಳಶಿಶುವಿನ ಸೃಷ್ಟಿಕರ್ತ ಯಾರು?

* ಡಾ.ಸುಭಾಷ್ ಮುಖ್ಯೋಪಾಧ್ಯಾಯ.


70) ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?

* ಫೆಬ್ರವರಿ 28.


71) ಪ್ರಪಂಚದ ಮೊದಲ ಪ್ರನಾಳಶಿಶು ಯಾವುದು?

* ಲೂಯಿಸ್ ಬ್ರೌನ್.


72) ಕಡಿಮೆ ಸಂಗಮ ದೂರದ ಮಸೂರವನ್ನು ----- ಎನ್ನುವರು?

* ವಸ್ತು ಮಸೂರ.


73) ಹೆಚ್ಚು ಸಂಗಮ ದೂರದ ಮಸೂರವನ್ನು ----- ಎನ್ನುವರು?

* ನೇತ್ರ ಮಸೂರ.


74) ಆಧುನಿಕ ಗಣಕಯಂತ್ರದ ಪಿತಾಮಹ ಯಾರು?

* ಚಾಲ್ಸ್ ಬ್ಯಾಬೇಜ್.


75) ಸಿ ಪಿ ಯು ವಿವರಿಸಿರಿ?

* ಸೆಂಟ್ರಲ್ ಪ್ರೋಸಸಿಂಗ್ ಯುನಿಟ್.


76) ಡಿ ಟಿ ಪಿ ವಿವರಿಸಿರಿ?

* ಡೆಸ್ಕ್ ಟಾಪ್ ಪಬ್ಲಿಸಿಂಗ್.


77) ಭಾರತದ ಮೊದಲ ಪ್ರನಾಳಶಿಶು ಯಾವುದು?

* ದುರ್ಗಾ (ಕನುಪ್ರಿಯ ಅಗರ್ ವಾಲ್).


78) ಐ ವಿ ಎಫ಼್ ನಿಂದ ದುರ್ಗಾಳನ್ನು ಸೃಷ್ಟಿಸಿದವರು ಯಾರು?

* ಡಾ. ಸುಭಾಷ್ ಮುಖ್ಯೋಪಾಧ್ಯಾಯ.


79) ಪ್ರಾಣಿಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?

* ಪ್ರಾಣಿ.


80) ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?

* ಜಾನ್ ಲಿಪ್ಪರ್ ಷೇ (1608).


81) 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?

* ಗೆಲಿಲಿಯೋ.


82) ಆನೆಯ ಗರ್ಭಾವಧಿ ದಿನಗಳು ಎಷ್ಟು?

* 616 ದಿನಗಳು.


83) ಪ್ರಾಣಿಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?

* ಪ್ರಾಣಿ.


84) ಪ್ರಥಮವಾಗಿ ದೂರದರ್ಶಕದ ಮಾದರಿ ತಯಾರಿಸಿದವನು ಯಾರು?

* ಜಾನ್ ಲಿಪ್ಪರ್ ಷೇ (1608).


85) 1609 ರಲ್ಲಿ ದೂರದಲ್ಲಿರುವ ಆಕಾಶ ಕಾಯಗಳನ್ನು ನೋಡಲು ದೂರದರ್ಶಕವನ್ನು ರಚಿಸಿದವನು ಯಾರು?

* ಗೆಲಿಲಿಯೋ.


86) ಪ್ರತಿ ನಿಮಿಷ ಹೃದಯವು ಸುಮಾರು ಎಷ್ಟು ಲೀಟರ್ ನಷ್ಟು ರಕ್ತವನ್ನು ಪಂಪ್ ಮಾಡುತ್ತದೆ?

* 5 ಲೀಟರ್ ನಷ್ಟು.


87) ಮಾನವನಲ್ಲಿ ಸುಮಾರು --- ರಿಂದ --- ಲೀಟರ್ ರಕ್ತ ಇದೆ?

* 4.5 ರಿಂದ 5.5 ಲೀಟರ್.


88) ಒಬ್ಬ ಆರೋಗ್ಯವಂತ ವ್ಯಕ್ತಿಯ ರಕ್ತದ ಒತ್ತಡ ಎಷ್ಟು?

* 120/80 ಎಮ್ ಎಮ್ ಎಚ್ ಜಿ.


89) ಬೆಳಕು ಒಂದು ನಿರ್ದಿಷ್ಟವಾದ ದಿಕ್ಕಿನಲ್ಲಿ ಚಲಿಸುವದನ್ನು ----- ಎನ್ನುತ್ತೇವೆ?

* ಬೆಳಕಿನ ಕಿರಣ.


90) ಪುಪ್ಪಸ ಮೀನುಗಳು ಯಾವ ಗುಂಪಿಗೆ ಸೇರಿದವು?

* ಡಿಪ್ ನಾಯ್.


91) ಶಿಲೀಕರಣವೆಂದರೆ ------.

* ಕಲ್ಲಾಗಿ ಬದಲಾವಣೆಯಾಗುವುದು.


92) ಭ್ರೂಣಶಾಸ್ತ್ರ ಎಂದರೇನು?

* ಒಂದು ಪ್ರಾಣಿಯ ಬೆಳವಣಿಗೆಯನ್ನು ಅಭ್ಯಾಸಿಸುವ ಜೀವಶಾಸ್ತ್ರದ ಒಂದು ಶಾಖೆ.


93) ಎಲೆಕ್ಟ್ರಿಕಾ ಎಂಬ ಪದವನ್ನು ಹುಟ್ಟು ಹಾಕಿದವನು ಯಾರು?

* ಡಾ.ವಿಲಿಯಂ ಗಿಲ್ ಬರ್ಟ್ ( 1600 ರಲ್ಲಿ)


94) ರಣಥಂಭೋರ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?

* ರಾಜಸ್ಥಾನ.


95) ಬಿ ಆರ್ ಹಿಲ್ಸ್ ವನ್ಯಜೀವಿ ಅಭಯಾರಣ್ಯ ಯಾವ ರಾಜ್ಯದಲ್ಲಿದೆ?

* ಕರ್ನಾಟಕ.


96) ಬಿಳಿ ಹುಲಿ ಕಂಡು ಬರುವ ಒರಿಸ್ಸಾದ ರಾಷ್ಟ್ರೀಯ ಉದ್ಯಾನವನ ಯಾವುದು?

* ನಂದನ್-ಕಾನನ್.


97) ಹಸಿರು ಸಸ್ಯಗಳು ಯಾವ ಸಾಮ್ರಾಜ್ಯಕ್ಕೆ ಸೇರಿವೆ?

* ಸಸ್ಯ.


98) ಡಯಾಟಮ್ ಮತ್ತು ಪ್ರೋಟೋಜೋವ ಯಾವ ಸಾಮ್ರಾಜ್ಯಕ್ಕೆ ಸೇರಿವೆ?

* ಪ್ರೋಟಿಸ್ಟಾ.


99) ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆ-*ಕಬ್ಭಿಣ*


100) ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದನು -

*1876*


Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್