KPSC ACADEMY Daily Top - 40 Q&A - Episode - 07 | constitution-10, science-10, geography-10, History-10
Daily Top - 40
Episode-07
ಸಂವಿಧಾನ - 10
1) ಯಾವ ಸಂವಿಧಾನದ ವಿಧಿಯನ್ನು ಸಂವಿಧಾನದ ಆತ್ಮ ಮತ್ತು ಹೃದಯ ಎಂದು ಡಾ. ಬಿ ಆರ್ ಅಂಬೇಡ್ಕರ್ ಅವರು ಕರೆದಿದ್ದಾರೆ?
ಉ. 32 ನೇ ವಿಧಿ
2) ಮೂಲಭೂತ ಕರ್ತವ್ಯಗಳನ್ನು ಶಿಫಾರಸು ಮಾಡಿದ ಆಯೋಗ ಯಾವುದು?
ಉ. ಸರ್ದಾರ್ ಸ್ವರ್ಣ ಸಿಂಗ್ ಆಯೋಗ
3) ಹಣಕಾಸಿನ ತುರ್ತು ಪರಿಸ್ಥಿತಿ ಬಗ್ಗೆ ತಿಳಿಸುವ ವಿಧಿ ಯಾವುದು?
ಉ. 360 ನೇ ವಿಧಿ
4) ರಾಜ್ಯಸಭೆಗೆ ಎಷ್ಟು ಜನರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ?
ಉ. 12 ಜನರನ್ನು
5) ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗದ ಬಗ್ಗೆ ತಿಳಿಸುವ ವಿಧಿ ಯಾವುದು?
ಉ. 340 ನೇ ವಿಧಿ
6) ದೇಶದ ಪ್ರಥಮ ಕಾನೂನು ಅಧಿಕಾರಿ ಯಾರು?
ಉ. ಅಟಾರ್ನಿ ಜನರಲ್
7) ರಾಜ್ಯದ ಪ್ರಥಮ ಕಾನೂನು ಅಧಿಕಾರಿ ಯಾರು?
ಉ. ಅಡ್ವೋಕೇಟ್ ಜನರಲ್
8) ರಕ್ಷಣೆ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾದ ವರ್ಷ ಯಾವುದು?
ಉ. 1993
9) ರಾಷ್ಟ್ರೀಯ ಮಹಿಳಾ ಆಯೋಗ ಸ್ಥಾಪನೆಯಾದ ವರ್ಷ ಯಾವುದು?
ಉ. 1990
10) ಪಕ್ಷಾಂತರ ನಿಷೇಧದ ಕುರಿತು ಎಷ್ಟನೇ ಅನುಸೂಚಿ ವಿವರಿಸುತ್ತದೆ?
ಉ. 10 ನೇ ಅನುಸೂಚಿ
ಇತಿಹಾಸ - 10
1) ಅಶೋಕನ ಹೆಸರು ಕಂಡುಬಂದ ಶಾಸನ ಯಾವುದು?
ಉ. ಮಸ್ಕಿ ಶಾಸನ
2) ಅಶೋಕನ ಕಳಿಂಗ ವಿಜಯದ ಕುರಿತು ತಿಳಿಸುವ ಶಾಸನ ಯಾವುದು?
ಉ. 13ನೇ ಬಂಡೆಕಲ್ಲು ಶಾಸನ
3) ಋಗ್ವೇದವನ್ನು ಮನುಕುಲದ ಪ್ರಥಮ ಗ್ರಂಥವೆಂದು ಕರೆದವರು ಯಾರು?
ಉ. ಮ್ಯಾಕ್ಸ್ ಮುಲ್ಲರ್
4) ಸತ್ಯಮೇವ ಜಯತೆ ಎಂಬ ವಾಕ್ಯವು ಯಾವ ಉಪನಿಷತ್ ನಲ್ಲಿದೆ?
ಉ. ಮಂಡೂಕ ಉಪನಿಷತ್
5) ಅಶೋಕನು ಯಾರ ಸಹಾಯದಿಂದ ಬೌದ್ಧಧರ್ಮವನ್ನು ಸ್ವೀಕರಿಸಿದನು?
ಉ. ಬೌದ್ಧ ಸನ್ಯಾಸಿ ಉಪಗುಪ್ತ ನ ಸಹಾಯದಿಂದ
6) ಗೌತಮ ಪುತ್ರ ಶತಕರ್ಣಿ ಗೆ ಇರುವ ಬಿರುದು ಯಾವುದು?
ಉ. ತ್ರೈ ಸಮುದ್ರ ತ್ವೋಯ ಪಿತವಾಹನ
7) ಸಾವಿರ ಸಮಯಗಳ ನಾಯಕ ಎಂದು ಯಾರನ್ನು ಕರೆಯಲಾಗುತ್ತದೆ?
ಉ. ಸಮುದ್ರಗುಪ್ತ
- ಅಲಹಾಬಾದ್ ಸ್ತಂಭ ಶಾಸನ ದಲ್ಲಿ ಉಲ್ಲೇಖ
8) ನಳಂದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು?
ಉ. ನರಸಿಂಹ ಗುಪ್ತ
- ಕುಮಾರ ಗುಪ್ತನ ಮಂತ್ರಿಯಾಗಿದ್ದನು
9) ಗುಪ್ತ ವಂಶದ ಅವನತಿಗೆ ಕಾರಣವೇನು?
ಉ. ಹೂಣರ ನಿರಂತರ ದಾಳಿ
10) ರಾಜೇಂದ್ರ ಚೋಳ ನಿಗಿರುವ ಬಿರುದು ಯಾವುದು?
ಉ. ಗಂಗೈಕೊಂಡ ಚೋಳ
ವಿಜ್ಞಾನ - 10
1) ವಿದ್ಯುತ್ ದೀಪದ ಆಯಸ್ಸು ಅನ್ನು ಹೆಚ್ಚಿಸಲು ಯಾವ ಅನಿಲವನ್ನು ಬಳಸುತ್ತಾರೆ?
ಉ. ಸಾರಜನಕ
2) ಚಲಿಸುತ್ತಿರುವ ಬಸ್ಸಿನಲ್ಲಿ ಕುಳಿತಾಗ ಬ್ರೇಕ್ ಹಾಕಿದಾಗ ಮುಂದಕ್ಕೆ ಚಲಿಸುವುದು ಇದು ನ್ಯೂಟನ್ ನ ಎಷ್ಟನೆಯ ನಿಯಮ?
ಉ. ಮೊದಲನೇ ನಿಯಮ
3) ರಾಕೆಟ್ಗಳು ನೂಟನ್ ನ ಎಷ್ಟನೇ ನಿಯಮದಡಿ ಕಾರ್ಯನಿರ್ವಹಿಸುತ್ತದೆ?
ಉ. ಮೂರನೇ ನಿಯಮ
4) ಬೆಳಕು ಒಂದು ಮಾಧ್ಯಮದಿಂದ ಇನ್ನೊಂದು ಮಾಧ್ಯಮಕ್ಕೆ ಚಲಿಸುವಾಗ ಬಾಗುತ್ತದೆ ಈ ಕ್ರಿಯೆಯನ್ನು ಏನೆನ್ನುವರು?
ಉ. ಬೆಳಕಿನ ವಕ್ರೀಭವನ
5) ಬೆಳಕಿನ ವರ್ಣವಿಭಜನೆ ಯಲ್ಲಿ ಅತಿ ಹೆಚ್ಚು ಬಾಗುವ ಬಣ್ಣ ಯಾವುದು?
ಉ. ನೇರಳೆ
6) ಸಮೀಪ ದೃಷ್ಟಿ ದೋಷ ನಿವಾರಣೆಗೆ ಯಾವ ಮಸೂರವನ್ನು ಬಳಸುತ್ತಾರೆ?
ಉ. ನಿಮ್ನ ಮಸೂರ
7) ಶಬ್ದದ ಪ್ರತಿಧ್ವನಿ ಉಂಟಾಗಲು ಪ್ರತಿಫಲನ ಎಷ್ಟು ದೂರ ಇರಬೇಕು?
ಉ. ಕನಿಷ್ಠ 17 ಮೀಟರ್
8) ಅತ್ಯಂತ ಮೃದುವಾದ ಲೋಹ ಯಾವುದು?
ಉ. ಸೋಡಿಯಂ
9) ಶುದ್ಧ ವಜ್ರಕ್ಕೆ ಬಣ್ಣವಿದೆಯೇ?
ಉ. ಇಲ್ಲ
10) ಅತ್ಯಂತ ಹಗುರವಾದ ಲೋಹ ಯಾವುದು?
ಉ. ಲೀಥಿಯಂ
ಭೂಗೋಳಶಾಸ್ತ್ರ - 10
1) ಕಥಕ್ಕಳಿ ಇದು ಯಾವ ರಾಜ್ಯದ ನೃತ್ಯ?
ಉ. ಕೇರಳ
- ಗಂಡಸರು ಮಾತ್ರ
2) ಬಿಹು ಇದು ಯಾವ ರಾಜ್ಯದ ಪ್ರಾದೇಶಿಕ ನೃತ್ಯ?
ಉ. ಅಸ್ಸಾಂ
3) ಡಾ. ಬಿ ಆರ್ ಅಂಬೇಡ್ಕರ್ ಅವರ ಸಮಾಧಿ ಸ್ಥಳವನ್ನು ಏನೆನ್ನುವರು?
ಉ. ಚೈತ್ರ ಭೂಮಿ
4) ಭಾರತದ ಅತಿ ಉದ್ದವಾದ ಬೀಚ್ ಯಾವುದು?
ಉ. ಮರೀನಾ ಬೀಚ್
- ಚೆನ್ನೈ
5) ಭಾರತದ ಅತಿ ಉದ್ದವಾದ ಅಣೆಕಟ್ಟು ಯಾವುದು?
ಉ. ಹಿರಾಕುಡ್
- ಮಹಾನದಿ, ಒರಿಸ್ಸಾ
6) ಭಾರತದ ಅತಿ ದೊಡ್ಡ ಜಿಲ್ಲೆ ಯಾವುದು?
ಉ. ಲಡಾಕ್
7) ಅತಿ ಹೆಚ್ಚು ಬುಡಕಟ್ಟು ಜನರನ್ನು ಹೊಂದಿರುವ ರಾಜ್ಯ ಯಾವುದು?
ಉ. ಮದ್ಯಪ್ರದೇಶ
8) ಭಾರತದಲ್ಲಿ ಅತಿ ಹೆಚ್ಚು ನದಿಗಳು ಹರಿಯುವ ರಾಜ್ಯ ಯಾವುದು?
ಉ. ಉತ್ತರ ಪ್ರದೇಶ
9) ಭಾರತದ ಅತಿ ಚಿಕ್ಕ ಜಿಲ್ಲೆ ಯಾವುದು?
ಉ. ಮಾಹೆ
- ಪಾಂಡಿಚೇರಿ
10) ಭಾರತದಲ್ಲಿ ಅತಿ ಕಡಿಮೆ ರಸ್ತೆ ಮಾರ್ಗವನ್ನು ಹೊಂದಿರುವ ರಾಜ್ಯ ಯಾವುದು?
ಉ. ಸಿಕ್ಕಿಂ
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment