KPSC ACADEMY Daily Top - 50 Q&A - Episode - 03 | constitution-10, science-10, geography-10, History-10 & Current affairs -10 |
Daily Top-50
Episode-03
ವಿಜ್ಞಾನ - 10
1) ರಹಸ್ಯ ಭಾಷೆ ಹಾಗೂ ಬರಹಗಳ ಅಧ್ಯಯನಕ್ಕೆ ಏನೆನ್ನುವರು?
ಉ. ಕ್ರಿಪ್ಟೋಲಜಿ
2) ಭೂಮಿಯ ವಾತಾವರಣದಲ್ಲಿ ಅತಿ ಹೆಚ್ಚಾಗಿರುವ ಅನಿಲ ಯಾವುದು?
ಉ. ಸಾರಜನಕ
3) ವಿದ್ಯುತ್ ಬಲ್ಬಗಳಲ್ಲಿ ಉಪಯೋಗಿಸಲ್ಪಡುವ ಅನಿಲ ಯಾವುದು?
ಉ. ನಿಯಾನ್ ಮತ್ತು ಆರ್ಗನ್
4) ನೀರನ್ನು ಶುದ್ಧೀಕರಿಸಲು ನೀರಿನಲ್ಲಿ ಯಾವ ಅನಿಲವನ್ನು ಹಾಯಿಸುತ್ತಾರೆ?
ಉ. ಕ್ಲೋರಿನ್
5) ಲ್ಯೂಕೆಮಿಯಾ ಎಂದರೇನು?
ಉ. ಬಿಳಿ ರಕ್ತಕಣಗಳ ಮಿತಿಮೀರಿದ ಉತ್ಪಾದನೆ
6) ನಿಮ್ನ ಮಸೂರಗಳ ಯಾವ ದೃಷ್ಟಿ ದೋಷವನ್ನು ಸರಿಪಡಿಸಲು ಬಳಸುತ್ತಾರೆ?
ಉ. ದೂರದೃಷ್ಟಿ
7) ಒಂದು ಲೀಟರ್ ನೀರಿನ ತೂಕ ಎಷ್ಟು?
ಉ. 900 ಗ್ರಾಂ
8) ಬಾಕ್ಸೈಟ್ ಅನ್ನು ಯಾವ ಲೋಹದ ಅದಿರಿನಿಂದ ಪಡೆಯುತ್ತಾರೆ?
ಉ. ಅಲ್ಯುಮಿನಿಯಂ
9) ಅಡುಗೆ ಉಪ್ಪಿನ ರಾಸಾಯನಿಕ ಹೆಸರೇನು?
ಉ. ಸೋಡಿಯಂ ಕ್ಲೋರೈಡ್
10) ಗೋಬರ್ ಗ್ಯಾಸ್ ನಲ್ಲಿರುವ ಪ್ರಮುಖ ಅನಿಲ ಯಾವುದು?
ಉ. ಮೀಥೇನ್
ಸಂವಿಧಾನ - 10
1) ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ. ಲಾರ್ಡ್ ರಿಪ್ಪನ್
2) ಆಧುನಿಕ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯುತ್ತಾರೆ?
ಉ. ಸರ್ದಾರ್ ವಲ್ಲಭಾಯಿ ಪಟೇಲ್
3) ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ?
ಉ. ಜನವರಿ 25
4) ಭಾರತದ ಮಿನಿ ಸಂವಿಧಾನ ಎಂದು ಏನನ್ನು ಕರೆಯುತ್ತಾರೆ?
ಉ. 42 ನೇ ತಿದ್ದುಪಡಿಯನ್ನು
5) ಪ್ರಸ್ತುತ ಭಾರತದಲ್ಲಿ ಎಷ್ಟು ಹೈಕೋರ್ಟ್ ಗಳಿವೆ?
ಉ. 25
6) RTI ಜಾರಿಗೆ ತಂದ ಮೊದಲ ರಾಜ್ಯ ಯಾವುದು?
ಉ. ತಮಿಳುನಾಡು
7) ಸಂಸತ್ತಿನ ಜಂಟಿ ಅಧಿವೇಶನ ಕರೆಯುವ ಬಗ್ಗೆ ತಿಳಿಸುವ ವಿಧಿ ಯಾವುದು?
ಉ. 108ನೇ ವಿಧಿ
8) 350ನೇ ವಿಧಿ ಯಾವುದರ ಬಗ್ಗೆ ತಿಳಿಸುತ್ತದೆ?
ಉ. ಹಣಕಾಸಿನ ತುರ್ತುಪರಿಸ್ಥಿತಿ ಬಗ್ಗೆ
9) ಕರ್ನಾಟಕದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರು ಯಾರು?
ಉ. ವಿ ಎಸ್ ರಮಾದೇವಿ
10) ಭಾರತದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್ ಯಾವಾಗ ಆಚರಿಸಲಾಗುತ್ತದೆ?
ಉ. ಏಪ್ರಿಲ್ 24
ಇತಿಹಾಸ - 10
1) ವಿಕ್ರಮಾದಿತ್ಯ ಎಂಬ ಬಿರುದು ಯಾವ ರಾಜನಿಗೆ ಇತ್ತು?
ಉ. ಎರಡನೇ ಚಂದ್ರಗುಪ್ತ
2) ಮೊದಲ ಪಾಣಿಪತ್ ಕದನ ನಡೆದ ವರ್ಷ ಯಾವುದು?
ಉ. ಕ್ರಿ. ಶ. 1526
3) ಹಲ್ದಿಘಾಟ ಕದನ ಯಾರ ನಡುವೆ ನಡೆಯಿತು?
ಉ. ಅಕ್ಬರ್ ಮತ್ತು ರಾಣಪ್ರತಾಪ್
- ಅಕ್ಬರ್ ಜಯಗಳಿಸಿದ.
4) ಬಂಗಾಳದ ವಿಭಜನೆ ಯನ್ನು ಮಾಡಿದವರು ಯಾರು?
ಉ. ಕರ್ಜನ್
- 1905 ದಿಲ್ಲಿ
5) ಗ್ರಾಂಡ್ ಟ್ರಂಕ್ ರಸ್ತೆ ನಿರ್ಮಿಸಿದವರು ಯಾರು?
ಉ. ಶೇರ್ ಷಾ ಸೂರಿ
6) ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ?
ಉ. ಸಮುದ್ರಗುಪ್ತ
7) ಬ್ರಹ್ಮ ಸಮಾಜವನ್ನು ಸ್ಥಾಪಿಸಿದವರು ಯಾರು?
ಉ. ರಾಜಾರಾಮ್ ಮೋಹನ್ ರಾಯ್
8) ಕಾನೂನು ಭಂಗ ಚಳುವಳಿಯನ್ನು ಆರಂಭಿಸಿದ್ದು ಯಾವಾಗ?
ಉ. 1930
9) ಭಾರತದ ಮೇಲೆ ಮೊದಲು ದಾಳಿ ಮಾಡಿದ ಮುಸ್ಲಿಂ ದೊರೆ ಯಾರು?
ಉ. ಮಹಮ್ಮದ್ ಬಿನ್ ಖಾಸಿಂ
10) ಬುಲಂದ್ ದರ್ವಾಜ ವನ್ನು ಕಟ್ಟಿಸಿದವರು ಯಾರು?
ಉ. ಅಕ್ಬರ್
ಭೂಗೋಳಶಾಸ್ತ್ರ - 10
1) ಪ್ರಪಂಚದ ಅತ್ಯಂತ ದೊಡ್ಡದಾದ ದ್ವೀಪ ಯಾವುದು?
ಉ. ಗ್ರೀನ್ಲ್ಯಾಂಡ್
2) ಸೂಯೆಜ್ ಕಾಲುವೆ ಯಾವ ಸಮುದ್ರಗಳನ್ನು ಸೇರಿಸುತ್ತೇನೆ?
ಉ. ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರ
3) ಪ್ರಪಂಚದ ಅತಿ ಎತ್ತರವಾದ ಜಲಪಾತ ಯಾವುದು?
ಉ. ಏಂಜಲ್ ಜಲಪಾತ
- ವೆನಿಜುವೆಲ
4) ಮಧ್ಯ ರಾತ್ರಿ ಸೂರ್ಯನ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ?
ಉ. ನಾರ್ವೆ
5) ಭಾರತದಲ್ಲಿ ಯಾವ ರಾಜ್ಯದಲ್ಲಿ ವಜ್ರಗಳು ಸಿಗುತ್ತವೆ?
ಉ. ಮಧ್ಯಪ್ರದೇಶ
6) ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
ಉ. ಉತ್ತರಖಂಡ
7) ಹಿರಾಕುಡ್ ಆಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಉ. ಮಹಾನದಿ
8) ಶ್ರೀನಗರವು ಯಾವ ನದಿಯ ದಡದಲ್ಲಿದೆ?
ಉ. ಜೀಲಂ
9) ಪಂಚದಲ್ಲೇ ಅತಿ ಹೆಚ್ಚು ಸಮುದ್ರ ತೀರ ಹೊಂದಿರುವ ದೇಶ ಯಾವುದು?
ಉ. ಕೆನಡಾ
10) ಮುತ್ತುಗಳ ದ್ವೀಪ ಎಂದು ಯಾವ ದೇಶವನ್ನು ಕರೆಯುತ್ತಾರೆ?
ಉ. ಬೆಹರೀನ್
Note : ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.
ಪ್ರಚಲಿತ ಘಟನೆಗಳು - 10
1) ಇತ್ತೀಚಿಗೆ ವಿಶ್ವ ಯಕೃತ್ತಿನ ದಿನವನ್ನು ಯಾವಾಗ ಆಚರಿಸಲಾಯಿತು?
ಉ. ಏಪ್ರಿಲ್ 19 ರಂದು
2) ಪರಿಸರ ಹಾನಿಯ ಕೃತ್ಯಗಳನ್ನು ಶಿಕ್ಷಿಸಲು ಯಾವ ದೇಶ ಇಕೋಸೈಡ್ ಮಸೂದೆಯನ್ನು ರೂಪಿಸಿದೆ?
ಉ. ಫ್ರಾನ್ಸ್
3) ಉತ್ತರಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಹೊಸ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಉ. ಸಂಜಯ್ ಶ್ರೀನೆಟ್
4) ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಬದೌರಿಯ ಇಂದಿನಿಂದ 23ರವರೆಗೆ ಯಾವ ದೇಶಕ್ಕೆ ಭೇಟಿ ನೀಡಲಿದ್ದಾರೆ?
ಉ. ಫ್ರಾನ್ಸ್
5) ಇತ್ತೀಚಿಗೆ ಬಿಹಾರ ವಿಧಾನಸಭೆಯ ತಾರಾಪುರ ಸ್ಥಾನದ ಜೆಡಿಯು ಶಾಸಕರು ಸಾವನ್ನಪ್ಪಿದ್ದರು. ಅವರ ಹೆಸರೇನು?
ಉ. ಮೇವಾಲಾಲ್ ಚೌದರಿ
6) ಸ್ಥಳೀಯ ನಿವಾಸಿಗಳನ್ನು ನೊಂದಾಯಿಸಲು ಜಂಟಿ ಸಮಾಲೋಚನಾ ಸಮಿತಿ ರಚಿಸುವುದಾಗಿ ಯಾವ ರಾಜ್ಯ ಸರ್ಕಾರ ಘೋಷಿಸಿದೆ?
ಉ. ನಾಗಾಲ್ಯಾಂಡ್
7) ಇತ್ತೀಚಿಗೆ ವಿಶ್ವ ಟೇಬಲ್ ಟೆನ್ನಿಸ್ ಚಾಂಪಿಯನ್ ಷಿಪ್ ಅನ್ನು ಯಾವ ದೇಶ ಆಯೋಜಿಸುತ್ತಿದೆ?
ಉ. ಅಮೆರಿಕ
8) ವಿಶ್ವ ಹಿಮೋಫಿಲಿಯಾ ದಿನವನ್ನು ಯಾವಾಗ ಆಚರಿಸಲಾಯಿತು?
ಉ. ಏಪ್ರಿಲ್ 17
9) 22ನೇ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳನ್ನು ಯಾವ ನಗರದಲ್ಲಿ ಆಯೋಜಿಸಲಾಗುತ್ತಿದೆ?
ಉ. ಸೆವಿಲ್ಲೆ
10) ಇತ್ತೀಚಿಗೆ ರಾಷ್ಟ್ರೀಯ ಆರಂಭಿಕ ಸಲಹಾ ಮಂಡಳಿಯ ಮೊದಲ ಸಭೆಯ ಅಧ್ಯಕ್ಷತೆ ವಹಿಸಿದವರು ಯಾರು?
ಉ. ಪಿಯುಷ್ ಗೊಯಲ್
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment