KPSC ACADEMY Daily Top - 50 Q&A - Episode - 05 | constitution-10, science-10, geography-10, History-10 & Current affairs -10 |

 

Daily Top-50

Episode-05


ಸಂವಿಧಾನ - 10


1) ಸಂವಿಧಾನದ ಕರಡು ಸಮಿತಿಯು ಎಷ್ಟು ಸದಸ್ಯರನ್ನು ಒಳಗೊಂಡಿತ್ತು?

ಉ. 7


2) ಜಾತ್ಯಾತೀತ ಎಂಬ ಪದವನ್ನು ಸಂವಿಧಾನಕ್ಕೆ ಯಾವ ವರ್ಷ ಸೇರಿಸಲಾಯಿತು?

ಉ. 1976


3) ಮೂಲಭೂತ ಕರ್ತವ್ಯಗಳನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು?

ಉ. 42 ನೇ ತಿದ್ದುಪಡಿ


4) ಆಸ್ತಿಯ ಹಕ್ಕನ್ನು ಪುಣೆ ಮೂಲಭೂತ ಹಕ್ಕಿನಿಂದ ಎಷ್ಟನೇ ತಿದ್ದುಪಡಿಯ ಮೂಲಕ ತೆಗೆದುಹಾಕಲಾಯಿತು? 

ಉ. 44 ನೇ ತಿದ್ದುಪಡಿ


5) ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿದೆ?

ಉ. ನಾಲ್ಕನೇ ಭಾಗ


6) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದ ಮೂಲಕ ಎರವಲು ಪಡೆಯಲಾಗಿದೆ?

ಉ. ಐರ್ಲೆಂಡ್ ಸಂವಿಧಾನ


7) ಮೂಲಭೂತ ಕರ್ತವ್ಯಗಳಿಗೆ ಚ್ಯುತಿ ಬಂದರೆ ಅದನ್ನು ಕಾಪಾಡುವ ಕರ್ತವ್ಯ ಯಾರದು?

ಉ. ಸರ್ವೋಚ್ಚ ನ್ಯಾಯಾಲಯ


8) ಯಾವ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಿದೆ?

ಉ. 17ನೇ ವಿಧಿ


9) ರಾಷ್ಟ್ರಪತಿ ಸ್ಥಾನ ಖಾಲಿ ಆದರೆ ಅದು ಎಷ್ಟು ದಿನ ಒಳಗೆ ಭರ್ತಿಯಾಗಭೇಕು?

ಉ. 6 ತಿಂಗಳು


10) ಯಾವ ವಿಧಿಯ ಮೂಲಕ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಿ ಬಹುದು?

ಉ. 61 ನೇ ವಿಧಿ

Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.


ಇತಿಹಾಸ - 10


1) ವಿಕ್ರಮಶೀಲ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಅರಸ ಯಾರು?

ಉ. ಧರ್ಮಪಾಲ


2) ಹುಯೇನ್ ತ್ಸಾಂಗ್ ರಚಿಸಿದ ಕೃತಿಯ ಹೆಸರೇನು?

ಉ. ಸಿ-ಯು-ಕಿ


4) ಅಜಂತಾ & ಎಲ್ಲೋರಗಳು ಯಾವ ರಾಜ್ಯದಲ್ಲಿದೆ?

ಉ. ಮಹಾರಾಷ್ಟ್ರ


5) ಶಿಲಾದಿತ್ಯ ಎಂಬ ಬಿರುದು ಯಾರಿಗಿತ್ತು?

ಉ. ಹರ್ಷವರ್ಧನ


6) ಅಲ್ಲಾವುದ್ದೀನ್ ಖಿಲ್ಜಿಯ ದಂಡನಾಯಕ ಹೆಸರೇನು?

ಉ. ಮಲ್ಲಿಕಾಫರ್


7) ಭಾರತದಲ್ಲಿ ಸಾಂಕೇತಿಕ ನಾಣ್ಯ ಪದ್ಧತಿಯನ್ನು ಜಾರಿಗೆ ತಂದವರು ಯಾರು?

ಉ. ಮಹಮ್ಮದ್ ಬಿನ್ ತುಘಲಕ್


8) ಯಾವ ರಾಜನಿಗೆ ಅಲಂಗೀರ್ ಎಂಬ ಬಿರುದು ಇತ್ತು?

ಉ. ಔರಂಗಜೇಬ್


9) ಭಾರತದಲ್ಲಿ ಗೆರಿಲ್ಲಾ ಮಾದರಿಯ ಯುದ್ಧವನ್ನು ಆರಂಭಿಸಿದ ಮೊದಲ ವ್ಯಕ್ತಿ ಯಾರು?

ಉ. ಶಿವಾಜಿ


10) ಅಕ್ಬರನ ಕಂದಾಯ ಸಚಿವರು ಯಾರಾಗಿದ್ದರು?

ಉ. ತೋದರ ಮಲ್ಲ


ವಿಜ್ಞಾನ - 10


1) ಅತಿ ಕಡಿಮೆ ಕುದಿಯುವ ಬಿಂದು ಹೊಂದಿರುವ ಮೂಲವಸ್ತು ಯಾವುದು?

ಉ. ಹೀಲಿಯಂ


2) ವಾಹನಚಾಲಕರು ಹಿಂಬದಿಯ ವಾಹನವನ್ನು ವೀಕ್ಷಿಸಲು ಯಾವ ದರ್ಪಣವನ್ನು ಬಳಸುತ್ತಾರೆ?

ಉ. ಪೀನ ದರ್ಪಣ


3) ನೀರಿನಲ್ಲಿ ಮಂಜುಗಡ್ಡೆ ತೇಲಲು ಕಾರಣವೇನು?

ಉ. ನೀರಿನ ಸಾಂದ್ರತೆ ಮಂಜುಗಡ್ಡೆ ಸಾಂದ್ರತೆಕ್ಕಿಂತ ಹೆಚ್ಚು


4) ಸಮುದ್ರದ ಆಳವನ್ನು ಅಳೆಯುವ ಮೂಲಮಾನ ಯಾವುದು?

ಉ. ಪ್ಯಾದಮ್


5) ರೈಲ್ವೆ ಹಳಿಯ ಬ್ರಾಡ್ಗೇಜ್ ಅಂತರವೆಷ್ಟು?

ಉ. 1.67 ಮೀ.


6) ಸಾಪೇಕ್ಷ ಸಿದ್ಧಾಂತ ಪ್ರತಿಪಾದಿಸಿದವರು ಯಾರು?

ಉ. ಐನ್ ಸ್ಟೀನ್


7) ಹಿಮ್ಮುಖ ಚಲನೆ ಹೊಂದಿರುವ ಏಕೈಕ ಗ್ರಹ ಯಾವುದು?

ಉ. ಶುಕ್ರ ಗ್ರಹ


8) ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?

ಉ. ಶನಿ ಗ್ರಹ


9) ಸೂರ್ಯನಿಗೆ ಅತ್ಯಂತ ಸಮೀಪವಿರುವ ನಕ್ಷತ್ರ ಯಾವುದು?

ಉ. ಪ್ರಾಕ್ಸಿಮಾ ಸೆಂಟಾರಿ


10) ಸೌರವ್ಯೂಹದಲ್ಲಿ ಅತಿ ದೊಡ್ಡ ಉಪಗ್ರಹ ಯಾವುದು?

ಉ. ಟೈಟಾನ್

       - ಶನಿ ಗ್ರಹ


Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.


ಭೂಗೋಳಶಾಸ್ತ್ರ - 10


1) ಭಾರತದ ದಕ್ಷಿಣದ ತುತ್ತ ತುದಿ ಯಾವುದು?

ಉ. ಇಂದಿರಾ ಪಾಯಿಂಟ್

        - ಗ್ರೇಟ್ ನಿಕೋಬಾರ್ ನಲ್ಲಿದೆ


2) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಯಾವುದು ಬೇರ್ಪಡಿಸುತ್ತದೆ?

ಉ. 10th ಚಾನೆಲ್


3) ಬಂಗಾಳದ ಕಣ್ಣೀರ ನದಿ ಎಂದು ಯಾವ ನದಿಯನ್ನು ಕರೆಯುತ್ತಾರೆ?

ಉ. ದಾಮೋದರ ನದಿ


4) ಭಾರತದ ಅತಿ ದೊಡ್ಡ ಉಪ್ಪು ನೀರಿನ ಸರೋವರ ಯಾವುದು?

ಉ. ಚಿಲ್ಕ

        - ಒರಿಸ್ಸಾ ನಲ್ಲಿದೆ


5) ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

ಉ. ವೂಲರ್

         - ಜಮ್ಮು ಮತ್ತು ಕಾಶ್ಮೀರ ನಲ್ಲಿದೆ.


6) ಮೌಸಿನ್ ರಾಮ್ ಪ್ರದೇಶದಲ್ಲಿ ಜಗತ್ತಿನಲ್ಲಿ ಅತಿ ಹೆಚ್ಚು ಮಳೆಯಾಗಲು ಯಾವ ಪರ್ವತ ಕಾರಣವಾಗಿದೆ?

ಉ. ಖಾಸಿಂ ಬೆಟ್ಟ


7) ನೀಲಗಿರಿ ಬೆಟ್ಟದಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?

ಉ. ಊಟಿ


8) ಭಾರತದಲ್ಲಿ ಅತಿ ಕಡಿಮೆ ಅರಣ್ಯ ಪ್ರದೇಶ ಹೊಂದಿರುವ ರಾಜ್ಯ ಯಾವುದು?

ಉ. ಹರಿಯಾಣ


9) ಭಾರತದ ಪ್ರಥಮ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು?

ಉ. ದಾಮೋದರ್


10) ಯಾವ ಬಂದರನ್ನು ಭಾರತದ ಚಹಾದ ಬಂದರು ಎಂದು ಕರೆಯುತ್ತಾರೆ?

ಉ. ಕಲ್ಕತ್ತಾ ಬಂದರು


ಪ್ರಚಲಿತ ಘಟನೆಗಳು - 10


1) ಪ್ರಧಾನಿ ನರೇಂದ್ರ ಮೋದಿ ಅವರು ಮಾಲೀಕತ್ವ ಯೋಜನೆಯಡಿ ಯಾವ ಸೌಲಭ್ಯವನ್ನು ಪ್ರಾರಂಭಿಸಲಿದ್ದಾರೆ?

ಉ. ಇ ಆಸ್ತಿ ಕಾರ್ಡ್ ವಿತರಣೆ


2) ಇಂದೋರ್ ನ ಕಾಂಗ್ರೆಸ್ ಶಾಸಕರು  ಕರೋನದಿಂದಾಗಿ ಸಾವನ್ನಪ್ಪಿದ್ದರು. ಅವರ ಹೆಸರೇನು?

ಉ. ಕಲಾವತಿ ಭೂರಿಯಾ


3) ತಂತ್ರಜ್ಞಾನ ಆಧಾರಿತ ಉದ್ಯಮಗಳನ್ನು ಉತ್ತೇಜಿಸಲು ಭಾರತವು ಯಾವ ದೇಶದೊಂದಿಗೆ ಒಪ್ಪಂದ ಮಾಡಿಕೊಂಡಿದೆ?

ಉ. ಸಿಂಗಾಪುರ


4) ಭಾರತದಿಂದ  ಬರುವ ಎಲ್ಲಾ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ವಿಮಾನ ಗಳನ್ನು ಯಾವ ದೇಶ ನಿಷೇಧಿಸಿದೆ?

ಉ. ಯು ಎ ಇ


5) ಇತ್ತೀಚಿಗೆ ನೇಪಾಳದ ತಾಂತ್ರಿಕ ಪರ್ವತ ಲೋಬೊಚೆ ಅನ್ನು 24 ಗಂಟೆಗಳಲ್ಲಿ ತಲುಪಿದ ಭಾರತೀಯ ಪರ್ವತಾರೋಹಿ ಯಾರು?

ಉ. ಅನಿತಾ ಕುಂದು


6) ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬಹುಪಕ್ಷೀಯ ತೆ ಮತ್ತು ಶಾಂತಿಗಾಗಿ ರಾಜತಾಂತ್ರಿಕತೆಯ ದಿನವನ್ನು ಜಾಗತಿಕವಾಗಿ ಯಾವ ದಿನ ಆಚರಿಸಲಾಗುತ್ತದೆ?

ಉ. ಏಪ್ರಿಲ್ 24


7) ಇತ್ತೀಚೆಗೆ 115 ದೇಶಗಳ ಶಕ್ತಿ ಪರಿವರ್ತನೆ ಸೂಚ್ಯಂಕದಲ್ಲಿ ಭಾರತದ ಸ್ಥಾನ ಎಷ್ಟು?

ಉ. 87 ನೇ ಸ್ಥಾನ


8) ಇತ್ತೀಚಿಗೆ 68ನೇ ಚೆಸ್ ಗ್ರ್ಯಾಂಡ್ ಮಾಸ್ಟರ್ ಆಗಿರುವ ಅರ್ಜುನ್ ಕಲ್ಯಾಣ್ ಯಾವ ನಗರದವರು?

ಉ. ಚೆನ್ನೈ


9) ಇತ್ತೀಚಿಗೆ ಅಮೆರಿಕಾದ ಮೊದಲ ಭಾರತೀಯ ಅಮೆರಿಕನ್ ಅಸೋಸಿಯೇಟ್ ಅಟಾರ್ನಿ ಜನರಲ್ ಆಗಿ ನೇಮಕವಾದವರು ಯಾರು?

ಉ. ವನಿತಾ ಗುಪ್ತ


10) ಐಪಿಎಲ್ ನಲ್ಲಿ 6000 ರನ್ ಗಳಿಸಿದ ಮೊದಲ ಬ್ಯಾಟ್ಸ್ ಮನ್ ಎನಿಸಿಕೊಂಡವರು ಯಾರು?

ಉ. ವಿರಾಟ್ ಕೊಹ್ಲಿ

Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.


ನಮ್ಮ ಹಿಂದಿನ ನೋಟ್ಸ್ 👇 👇

Daily Top-50 | Episode - 04

Daily Top-50 | Episode - 03

Daily Top-50 | Episode - 02

Daily Top-50 | Episode - 01


For instant notification join our following groups

Whatsapp

Telegram

YouTube channel


ನೋಟ್ಸ್ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ

Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್