KPSC ACADEMY Daily Top - 50 Q&A - Episode - 08 | constitution-10, science-10, geography-10, History-10 & Current affairs - 10
Daily Top - 50
Episode-08
ಸಂವಿಧಾನ - 10
1) ಸಂವಿಧಾನ ರಚನಾ ಸಭೆಯಲ್ಲಿ ಒಟ್ಟು ಎಷ್ಟು ಸಮಿತಿಗಳನ್ನು ರಚಿಸಲಾಗಿತ್ತು?
ಉ. 22 ಸಮಿತಿಗಳು ಮತ್ತು 5 ಉಪಸಮಿತಿಗಳು
2) ಡಾ. ಬಿ ಆರ್ ಅಂಬೇಡ್ಕರ್ ಅವರನ್ನು ಭಾರತದ ಸಂವಿಧಾನ ಶಿಲ್ಪಿ ಎಂದು ಯಾರು ಕರೆದರು?
ಉ. ಎಂ ವಿ ಪೈಲಿ
3) ಸಂವಿಧಾನ ರಚನಾ ಸಭೆಯಲ್ಲಿ ಭಾಗಿಯಾದರು ಒಟ್ಟು ಮಹಿಳೆಯರ ಸಂಖ್ಯೆ ಎಷ್ಟು?
ಉ. 15
4) ಮತದಾನ ವಯಸ್ಸನ್ನು 21ರಿಂದ 18ಕ್ಕೆ ಎಷ್ಟನೇ ತಿದ್ದುಪಡಿಯ ಮೂಲಕ ಬದಲಾಯಿಸಲಾಯಿತು?
ಉ. 61 ನೇ ತಿದ್ದುಪಡಿ ಮೂಲಕ
- 326 ನೇ ವಿಧಿ ಪ್ರಕಾರ
5) ನಾಗರಿಕ ಸೇವೆಗಳನ್ನು ಯಾವ ಸಂವಿಧಾನದ ಮೂಲಕ ಎರವಲು ಪಡೆಯಲಾಗಿದೆ?
ಉ. ಬ್ರಿಟನ್ ಸಂವಿಧಾನ
6) ಬಾಲಕಾರ್ಮಿಕ ಪದ್ಧತಿ ನಿಷೇಧದ ಕುರಿತು ತಿಳಿಸುವ ವಿಧಿ ಯಾವುದು?
ಉ. 24 ನೇ ವಿಧಿ
7) ರಾಷ್ಟ್ರಪತಿ ಮಹಾಭಿಯೋಗ ನಡೆಸಲು ಎಷ್ಟು ದಿನಗಳ ಮುಂಚಿತವಾಗಿ ಲಿಖಿತ ನೋಟಿಸ್ ನೀಡಬೇಕು?
ಉ. 14 ದಿನ ಮುಂಚಿತವಾಗಿ
8) ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವ ಅಧಿಕಾರ ಯಾರಿಗಿದೆ?
ಉ. ರಾಷ್ಟ್ರಪತಿ ಅವರಿಗೆ
9) ಯಾವ ತುರ್ತುಪರಿಸ್ಥಿತಿಯನ್ನು ಇಲ್ಲಿಯವರೆಗೆ ಭಾರತದಲ್ಲಿ ಘೋಷಿಸಲಾಗಿಲ್ಲ?
ಉ. ಹಣಕಾಸು ತುರ್ತು ಪರಿಸ್ಥಿತಿ
- 360 ನೇ ವಿಧಿ ಪ್ರಕಾರ
10) ಯಾವ ಸದನವನ್ನು ಶಾಶ್ವತ ಸದನ ಎನ್ನುವರು?
ಉ. ರಾಜ್ಯಸಭೆ
- ಇದನ್ನು ವಿಸರ್ಜಿಸಲು ಬರುವುದಿಲ್ಲ
ಇತಿಹಾಸ - 10
1) ಗ್ರಂಥಾಲಯದ ಮೆಟ್ಟಿಲಿನಿಂದ ಬಿದ್ದು ಮರಣಹೊಂದಿದ ಮೊಘಲ್ ದೊರೆ ಯಾರು?
ಉ. ಹುಮಾಯೂನ್
2) ಭಾರತದ ರೂಪಾಯಿಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
ಉ. ಶೇರ್ ಷಾ
3) ಎರಡನೇ ಪಾಣಿಪತ್ ನಲ್ಲಿ ಅಕ್ಬರನು ಯಾರನ್ನು ಸೋಲಿಸಿದನು?
ಉ. ಹೇಳು
4) ಒಬ್ಬರನ್ನು ಪ್ರಸಿದ್ಧ ಕಂದಾಯ ಮಂತ್ರಿ ಯಾರಾಗಿದ್ದರು?
ಉ. ರಾಜಾ ತೋದರಮಲ್ಲ
5) ಔರಂಗಜೇಬನು ಕೊಲೆ ಮಾಡಿಸಿದ ಸಿಖ್ಖರ ಗುರು ಯಾರು?
ಉ. ಗುರು ತೇಜ್ ಬಹದ್ದೂರ್
6) ಪೇಶ್ವೆ ಗಳಲ್ಲಿ ಪ್ರಥಮ ಪೇಶ್ವೆ ಯಾರು?
ಉ. ಬಾಲಾಜಿ ವಿಶ್ವನಾಥ್
7) ಮೊದಲ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದ ಮೂಲಕ ಮುಕ್ತಾಯವಾಯಿತು?
ಉ. ಎಕ್ಸ್ ಲಾ ಚಾಪೆಲ್ ಒಪ್ಪಂದ
-1748 ರಲ್ಲಿ
8) ಎರಡನೇ ಕರ್ನಾಟಿಕ್ ಯುದ್ಧ ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
ಉ. ಪಾಂಡಿಚೇರಿ ಒಪ್ಪಂದ
- 1754 ದಿಲ್ಲಿ
9) ಯಾವ ಯುದ್ಧದ ನಂತರ ಫ್ರೆಂಚರು ತಮ್ಮ ಸಂಪೂರ್ಣ ಪ್ರಬಲ್ಯವನ್ನು ಭಾರತದಲ್ಲಿ ಕಳೆದುಕೊಂಡರು?
ಉ. ಮೂರನೇ ಕರ್ನಾಟಕ ಯುದ್ಧ
10) ಮೂರನೇ ಕರ್ನಾಟಿಕ್ ಯುದ್ಧವು ಯಾವ ಒಪ್ಪಂದದೊಂದಿಗೆ ಮುಕ್ತಾಯವಾಯಿತು?
ಉ. ಪ್ಯಾರಿಸ್ ಒಪ್ಪಂದ
- 1763 ರಲ್ಲಿ
ವಿಜ್ಞಾನ - 10
1) ತನ್ನ ಜೀವನದಲ್ಲಿ ಒಮ್ಮೆಯೂ ನೀರು ಕುಡಿಯದ ಪ್ರಾಣಿ ಯಾವುದು?
ಉ. ಕಾಂಗರೂ ಇಲಿ
2) ಮನುಷ್ಯರಂತೆ ನಗುವ ಏಕೈಕ ಪ್ರಾಣಿ ಯಾವುದು?
ಉ. ಹೈನಾ
3) ಪ್ರಪಂಚದಲ್ಲಿ ಶಬ್ದವನ್ನೇ ಮಾಡದ ಪ್ರಾಣಿ ಯಾವುದು?
ಉ. ಜಿರಾಫೆ
4) ಇರುವೆಗಳಲ್ಲಿರುವ ಆಮ್ಲ ಯಾವುದು?
ಉ. ಫಾರ್ಮಿಕ್ ಆಮ್ಲ
5) ಹಿಮ್ಮುಖವಾಗಿ ಹಾರಬಲ್ಲ ಪಕ್ಷಿ ಯಾವುದು?
ಉ. ಹಮ್ಮಿಂಗ್ ಬರ್ಡ್
6) ಒಣ ಮಂಜುಗಡ್ಡೆ ಎಂದು ಯಾವುದನ್ನು ಕರೆಯುತ್ತಾರೆ?
ಉ. ಘನ ಕಾರ್ಬನ್ ಡೈಆಕ್ಸೈಡ್ ಅನ್ನು
7) ಫೋಟೋಗ್ರಾಫಿಯಲ್ಲಿ ಬಳಸುವ ಅನಿಲ ಯಾವುದು?
ಉ. ಕ್ರಿಪ್ಟಾನ್
8) ಜೀವಕೋಶದ ಪ್ರೋಟೀನ್ ಕಾರ್ಖಾನೆಗಳೆಂದು ಯಾವುದನ್ನು ಕರೆಯುತ್ತಾರೆ?
ಉ. ರೈಬೋಸೋಮ್
9) ಮಾನವನ ದೇಹದ ಅತಿ ದೊಡ್ಡ ಅಂಗ ಯಾವುದು?
ಉ. ಚರ್ಮ
10) ಮನುಷ್ಯನ ದೇಹದ ಅತ್ಯಂತ ಬಲಿಷ್ಠವಾದ ಸ್ನಾಯು ಯಾವುದು?
ಉ. ನಾಲಿಗೆ
ಭೂಗೋಳಶಾಸ್ತ್ರ - 10
1) ಪಂಪಸಾಗರ ಎಂದು ಯಾವ ಜಲಾಶಯವನ್ನು ಕರೆಯುತ್ತಾರೆ?
ಉ. ತುಂಗಭದ್ರಾ ಜಲಾಶಯ
2) ಬಸವಸಾಗರ ಜಲಾಶಯ ವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಉ. ಕೃಷ್ಣ ನದಿಗೆ
- ನಾರಾಯಣಪುರದಲ್ಲಿ
3) ಭಾರತದಲ್ಲಿ ಅತಿ ಹೆಚ್ಚು ಹುಲ್ಲುಗಾವಲು ಹೊಂದಿರುವ ರಾಜ್ಯ ಯಾವುದು?
ಉ. ಹಿಮಾಚಲ ಪ್ರದೇಶ
4) ಭಾರತದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ ಯಾವುದು?
ಉ. ಉತ್ತರ ಪ್ರದೇಶ
5) ಕಾಗೆ ಬಂಗಾರ ಎಂದು ಯಾವ ಲೋಹವನ್ನು ಕರೆಯುತ್ತಾರೆ?
ಉ. ಅಭ್ರಕ
- ಉತ್ಪಾದನೆಯಲ್ಲಿ ಭಾರತ ಮೊದಲ ಸ್ಥಾನ
6) ಪ್ರಪಂಚದ ಅತ್ಯಂತ ಆಳವಾದ ಸರೋವರ ಯಾವುದು?
ಉ. ಬೈಕಲ್ ಸರೋವರ
7) ಗೋಬಿ ಮರುಭೂಮಿ ಯಾವ ದೇಶದಲ್ಲಿದೆ?
ಉ. ಮಂಗೋಲಿಯ
8) ಏಷ್ಯಾ ಮತ್ತು ಆಫ್ರಿಕಾ ಖಂಡವನ್ನು ಯಾವುದು ಬೇರ್ಪಡಿಸುತ್ತದೆ?
ಉ. ಕೆಂಪು ಸಮುದ್ರ
9) ಆಫ್ರಿಕಾ ಖಂಡದ ಅತಿ ಎತ್ತರವಾದ ಶಿಖರ ಯಾವುದು?
ಉ. ಕಿಲಿಮಂಜರೋ
- ತಾಂಜೇನಿಯ ದೇಶದಲ್ಲಿದೆ
10) ಪ್ರಪಂಚದ ಅತಿ ಉದ್ದವಾದ ನದಿ ಯಾವುದು?
ಉ. ನೈಲ್ ನದಿ
ಪ್ರಚಲಿತ ಘಟನೆಗಳು - 10
29-4-2021
1) 2020ರ SPRI ಮಿಲಿಟರಿ ಖರ್ಚು ಡೇಟಾಬೇಸ್ನಲ್ಲಿ ಭಾರತದ ಶ್ರೇಣಿ ಎಷ್ಟು?
ಉ. ಮೂರನೇ ಸ್ಥಾನ
2) ಇತ್ತೀಚಿಗೆ ಕಾರ್ಮಿಕರ ಸ್ಮಾರಕ ದಿನವನ್ನು ಯಾವಾಗ ಆಚರಿಸಲಾಯಿತು?
ಉ. ಏಪ್ರಿಲ್ 28
3) ಇತ್ತೀಚಿಗೆ ILO ಸುರಕ್ಷತೆ ಮತ್ತು ಆರೋಗ್ಯಕ್ಕಾಗಿ ವಿಶ್ವ ದಿನವನ್ನು ಯಾವಾಗ ಆಚರಿಸಲಾಯಿತು?
ಉ. ಏಪ್ರಿಲ್ 28
4) ಇತ್ತೀಚಿಗೆ ಕಾಣೆಯಾದ ಜಲಾಂತರ್ಗಾಮಿ ನೌಕೆ ಯಾವ ದೇಶಕ್ಕೆ ಸಂಬಂಧಿಸಿದೆ?
ಉ. ಇಂಡೋನೇಷಿಯಾ
5) 2020ರ ಸಿಪ್ರಿ ಮಿಲಿಟರಿ ಖರ್ಚು ಡೇಟಾಬೇಸ್ ಶ್ರೇಯಾಂಕದಲ್ಲಿ ಯಾವ ದೇಶ ಅಗ್ರಸ್ಥಾನದಲ್ಲಿದೆ?
ಉ. ಯುನೈಟೆಡ್ ಸ್ಟೇಟ್ಸ್
6) ಆಕ್ಸ್ಫರ್ಡ್ ಅರ್ಥಶಾಸ್ತ್ರದ ಪ್ರಕಾರ 2021- 22ರಲ್ಲಿ ಭಾರತದ ಅಂದಾಜು ಜಿಡಿಪಿ ಬೆಳವಣಿಗೆ ಎಷ್ಟು?
ಉ. 10.2%
7) ಇತ್ತೀಚಿಗೆ ಯಾವ ಪ್ರಸಿದ್ಧ ಟಿವಿ ನಟಿ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ?
ಉ. ಆಶಿಕಾ ಗೊರಾಡಿಯ
8) ಇತ್ತೀಚಿಗೆ ಐಪಿಎಲ್ ನಲ್ಲಿ 5000 ರನ್ ಗಳಿಸಿದ ಎರಡನೇ ವಿದೇಶಿ ಆಟಗಾರರ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಯಾರು?
ಉ. ಎಬಿ ಡಿವಿಲಿಯರ್ಸ್
9) ಒರಿಯಾ ಮತ್ತು ಪ್ರಸಿದ್ಧ ಇಂಗ್ಲಿಷ್ ಬರಹಗಾರ ಇತ್ತೀಚಿಗೆ ನಿಧನರಾದರು ಅವರ ಹೆಸರೇನು?
ಉ. ಮನೋಜ್ ದಾಸ್
10) ಇತ್ತೀಚಿಗೆ ಭಾರತವು ಯಾವ ವರ್ಷ ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯ ಸ್ಥಿತಿಯನ್ನು ಸಾಧಿಸುವ ಗುರಿಯನ್ನು ಹೊಂದಿದೆ?
ಉ. 2050
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment