KPSC ACADEMY Daily Top - 50 Q&A - Episode - 09 | constitution-10, science-10, geography-10, History-10 & Current affairs - 10
Daily Top - 50
Episode-09
ಸಂವಿಧಾನ - 10
1) ಈಶಾನ್ಯ ರಾಜ್ಯಗಳಲ್ಲಿ ಬುಡಕಟ್ಟು ಪ್ರದೇಶಗಳ ಆಡಳಿತ ಮತ್ತು ನಿಯಂತ್ರಣಕ್ಕೆ ಸಂಬಂಧಪಟ್ಟ ವಿವರಣೆ ಎಷ್ಟನೇ ಅನುಸೂಚಿ ನೀಡುತ್ತದೆ?
ಉ. ಆರನೇ ಅನುಸೂಚಿತ
2) ಇನ್ಸ್ತ್ರುಮೆಂಟ್ ಅಫ್ ಎಕ್ಸಿಷನ್ ಇದಕ್ಕೆ ಸಹಿ ಹಾಕಿದ ಕಾಶ್ಮೀರದ ರಾಜ ಯಾರು?
ಉ. ರಾಜ ಹರಿಸಿಂಗ್
3) ಕೇಂದ್ರೀಯ ವಿಶ್ವವಿದ್ಯಾಲಯಗಳು ಯಾವ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ?
ಉ. ಮಾನವ ಸಂಪನ್ಮೂಲ ಸಚಿವಾಲಯದಡಿ ಬರುವ ಉನ್ನತ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತವೆ.
4) ಎಷ್ಟನೇ ತಿದ್ದುಪಡಿ ಮೂಲಕ ರಾಷ್ಟ್ರಪತಿ ಆಡಳಿತವನ್ನು ನಾಲ್ಕುವರ್ಷಗಳಿಂದ ಐದು ವರ್ಷಗಳಿಗೆ ವಿಸ್ತರಿಸಲಾಯಿತು?
ಉ. 68 ನೇ ತಿದ್ದುಪಡಿ ಕಾಯ್ದೆ
5) ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಯಿತು?
ಉ. ಪಂಜಾಬ್ ರಾಜ್ಯದಲ್ಲಿ
- 1951 ದಿಲ್ಲಿ
6) ಭಾರತೀಯ ಭಾಷಾ ಅಧ್ಯಯನ ಸಂಸ್ಥೆಯನ್ನು ಯಾವಾಗ ಸ್ಥಾಪಿಸಲಾಯಿತು?
ಉ. 1980 ದಿಲ್ಲಿ
7) ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ನೇಮಕಗೊಂಡ ಹಿಂದುಳಿದ ಆಯೋಗ ಯಾವುದು?
ಉ. ಖೇಲ್ಕರ್ ಆಯೋಗ
- 1953 ದಿಲ್ಲಿ
8) ಕನಿಷ್ಟ ಕೂಲಿ ಕಾಯಿದೆಯನ್ನು ಯಾವಾಗ ಜಾರಿ ಮಾಡಲಾಯಿತು?
ಉ. 1948 ದಿಲ್ಲಿ
9) ರಾಷ್ಟ್ರೀಯ ಮಹಿಳಾ ಆಯೋಗವನ್ನು ಯಾವಾಗ ಸ್ಥಾಪಿಸಲಾಯಿತು?
ಉ. 1992 ದಿಲ್ಲಿ
10) ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ದೇಶ ಯಾವುದು?
ಉ. ನ್ಯೂಜಿಲ್ಯಾಂಡ್
ಇತಿಹಾಸ - 10
1) ಯಾವ ರಾಜ್ಯದಲ್ಲಿ ಸಶಸ್ತ್ರ ಸ್ತ್ರೀಯರ ರಾಜನ ಅಂಗರಕ್ಷಕಿ ಆಗಿರುತ್ತಿದ್ದರು?
ಉ. ಮೌರ್ಯ ಸಾಮ್ರಾಜ್ಯ
2) ಯಾವ ರಾಜನಿಗೆ ವಾತಾಪಿಕೊಂಡ ಎಂಬ ಬಿರುದಿತ್ತು? ಉ. ಪಲ್ಲವ ದೊರೆ ಒಂದನೇ ನರಸಿಂಹವರ್ಮ
3) ಚಾಲುಕ್ಯರ ರಾಜಧಾನಿ ಮಾನ್ಯಖೇಟದಿಂದ ಕಲ್ಯಾಣಕ್ಕೆ ವರ್ಗಾಯಿಸಿದ ದೊರೆ ಯಾರು?
ಉ. ಮೊದಲನೇ ಸೋಮೇಶ್ವರ
4) ಸಮುದ್ರಗುಪ್ತನ ನು ನೂರು ಸಮರಗಳ ಸರದಾರ ಎಂದು ಯಾವ ಶಾಸನದಲ್ಲಿ ಉಲ್ಲೇಖಿಸಲಾಗಿದೆ?
ಉ. ಅಲಹಾಬಾದ್ ಶಾಸನ
- ಕವಿ ಹರಿಸೇನ ನಿರ್ಮಿಸಿದ
5) ಆರ್ಯ ಸಮಾಜದ ಬೈಬಲ್ ಎಂದು ಯಾವ ಗ್ರಂಥವನ್ನು ಕರೆಯುತ್ತಾರೆ?
ಉ. ಸತ್ಯಾರ್ಥ ಪ್ರಕಾಶ
- ದಯಾನಂದ್ ಸರಸ್ವತಿ
6) ಭಾರತದಲ್ಲಿ ವೈಯಕ್ತಿಕ ಸತ್ಯಾಗ್ರಹ ನಡೆಸಿದ ಮೊದಲ ವ್ಯಕ್ತಿ ಯಾರು?
ಉ. ಆಚಾರ್ಯ ವಿನೋಬಾ ಭಾವೆ
- 1940 ದಿಲ್ಲಿ
7) ಸಹಾಯಕ ಸೈನ್ಯ ಪದ್ಧತಿ ಯನ್ನು ಮೊದಲು ಒಪ್ಪಿಕೊಂಡ ದೇಶಿಯ ದೊರೆ ಯಾರು?
ಉ. ಹೈದರಾಬಾದ್ ನಿಜಾಮ
- 1798 ದಿಲ್ಲಿ
8) ಮೊದಲ ಆಂಗ್ಲೋ ಮರಾಠ ಯುದ್ಧ ಯಾವ ಒಪ್ಪಂದದಿಂದ ಕೊನೆಗೊಂಡಿತು?
ಉ. ಸೂರತ್ ಒಪ್ಪಂದ
- 1775
9) ಭಾರತದಲ್ಲಿ ಪೊಲೀಸ್ ವ್ಯವಸ್ಥೆ ಜಾರಿಗೆ ತಂದವರು ಯಾರು?
ಉ. ಕಾರ್ನವಾಲಿಸ್
10) ಕಪ್ಪಂಗಿ ಸೈನ್ಯ ವನ್ನು ಕಟ್ಟಿದವರು ಯಾರು?
ಉ. ಮುಸೋಲೋನಿ
ವಿಜ್ಞಾನ - 10
1) ವಾಟರ್ ಗ್ಯಾಸ್ ಎಂದು ಯಾವುದನ್ನು ಕರೆಯುತ್ತಾರೆ?
ಉ. ಕಾರ್ಬನ್ ಮೊನಾಕ್ಸೈಡ್ ಮತ್ತು ಜಲ ಜನಕ ಅನಿಲದ ಮಿಶ್ರಣವನ್ನು
2) ನೈಸರ್ಗಿಕವಾಗಿ ದೊರೆಯುವ ಮೃದು ರಬ್ಬರನ್ನು ಗಡಸು ಗೊಳಿಸಲು ಏನನ್ನು ಮಿಶ್ರಣ ಮಾಡಲಾಗುತ್ತದೆ?
ಉ. ಗಂಧಕ ( ಸಲ್ಫರ್ )
3) ಆರ್ಡಿಎಕ್ಸ್ ನ ಅಣುಸೂತ್ರ ವೇನು?
ಉ. C3H6N6O6
4) ಅಗ್ನಿಶಾಮಕ ಸಾಧನವನ್ನು ಯಾರು ಆವಿಷ್ಕರಿಸಿದ್ದರು?
ಉ. ಆಂಬ್ರೋಸ್ ಗಾಡ್ ಫ್ರೇಂ
5) ವಿಶ್ವ ಜಲ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉ. ಮಾರ್ಚ್ 22
6) ಯಾವ ವಿಟಮಿನ್ ಕೊರತೆಯಿಂದ ಚರ್ಮ ರೋಗ ಬರುತ್ತದೆ?
ಉ. ವಿಟಮಿನ್ ಬಿ6
7) ಪುರುಷರಲ್ಲಿ ಬಂಜೆತನ ಉಂಟಾಗಲು ಯಾವ ವಿಟಮಿನ್ ಕೊರತೆ ಕಾರಣ?
ಉ. ವಿಟಮಿನ್ ಇ
8) ಎಲ್ಪಿಜಿ ಸೋರಿಕೆಯ ವಾಸನೆ ಗುರುತಿಸಲು ಯಾವ ರಾಸಾಯನಿಕವನ್ನು ಸೇರಿಸುತ್ತಾರೆ?
ಉ. ಈಥೈಲ್ ಮರ್ ಕ್ಯಾಪ್ಟನ್
9) ಗಾಳಿಯಲ್ಲಿರುವ ಅತಿಹೆಚ್ಚಿನ ಪ್ರಮಾಣದ ಜಡ ಅನಿಲ ಯಾವುದು?
ಉ. ಆರ್ಗಾನ್
10) ಅಮೆರಿಕ ಜಪಾನ್ ದೇಶದ ಮೇಲೆ ಹಾಕಿದ ಅಣುಬಾಂಬಿನ ಹೆಸರೇನು?
ಉ. ಲಿಟಲ್ ಬಾಯ್ ಮತ್ತು ಫ್ಯಾಟ್ ಮ್ಯಾನ್
ಭೂಗೋಳಶಾಸ್ತ್ರ - 10
1) ಭಾರತದಲ್ಲಿ ಸಪ್ತ ಸೋದರಿ ನದಿಗಳು ಕಂಡುಬರುವ ರಾಜ್ಯ ಯಾವುದು?
ಉ. ಮೇಘಾಲಯ
2) ಭೂತನ್ ನ ರಾಜಧಾನಿ ಯಾವುದು?
ಉ. ಥಿಂಫು
3) ಪೂರ್ವ ಕರಾವಳಿಯ ಒಡವೆ ಎಂದು ಯಾವ ಬಂದರನ್ನು ಕರೆಯುತ್ತಾರೆ?
ಉ. ವಿಶಾಖಪಟ್ಟಣ
4) ಭಾರತದ ಅತಿ ಉದ್ದವಾದ ರಾಷ್ಟ್ರೀಯ ಹೆದ್ದಾರಿ ಯಾವುದು?
ಉ. NH7
5) ಭಾರತದ ಗಡಿಯಾಚೆಗೆ ಉಗಮ ಹೊಂದುವ ಸಿಂಧೂ ನದಿಯ ಏಕೈಕ ಉಪನದಿ ಯಾವುದು?
ಉ. ಸಟ್ಲೆಜ್ ನದಿ
6) ಯಾವ ರಾಜ್ಯವು ಅತಿ ಹೆಚ್ಚು ಹುಲ್ಲುಗಾವಲು ಪ್ರದೇಶವನ್ನು ಹೊಂದಿದೆ?
ಉ. ಹಿಮಾಚಲ ಪ್ರದೇಶ
7) ಭಾರತದಲ್ಲಿ ಮಾವಿನ ಹಣ್ಣನ್ನು ಅತಿ ಹೆಚ್ಚು ಬೆಳೆಯುವ ರಾಜ್ಯ ಯಾವುದು?
ಉ. ಆಂಧ್ರಪ್ರದೇಶ
8) ಓಝೋನ್ ಪದರವು ವಾಯುಮಂಡಲದ ಯಾವ ಭಾಗದಲ್ಲಿ ಕಂಡುಬರುತ್ತದೆ?
ಉ. ಸಮೋಷ್ಣ ಮಂಡಲ
9) ವಿಶ್ವದ ಅತ್ಯಂತ ಒಣ ಮರುಭೂಮಿ ಯಾವುದು?
ಉ. ಅಟಕಾಮ ಮರುಭೂಮಿ
10) ಗ್ರಾನೈಟ್ ಇದು ಯಾವ ಶಿಲೆಗೆ ಉದಾಹರಣೆ ಯಾಗಿದೆ?
ಉ. ಅಂತರಾಗ್ನಿ ಶಿಲೆ
ಪ್ರಚಲಿತ ಘಟನೆಗಳು -10
5-5-2021
1) ಇತ್ತೀಚಿಗೆ ನಿಧನರಾದ ಮನಸ್ ಬಿಹಾರಿ ವರ್ಮ ಅವರ ವೃತ್ತಿ ಏನು?
ಉ. ಏರೋನಾಟಿಕಲ್ ವಿಜ್ಞಾನಿ
2) ಇತ್ತೀಚಿಗೆ ವರ್ಷದ ಯಾವ ದಿನವನ್ನು ಸೂಲಗಿತ್ತಿಯ ಅಂತರಾಷ್ಟ್ರೀಯ ದಿನವೆಂದು ಆಚರಿಸಲಾಗುತ್ತದೆ?
ಉ. ಮೇ 5
3) ಇತ್ತೀಚಿಗೆ ಯಾವ ರಾಜ್ಯದ ಮುಖ್ಯಮಂತ್ರಿ ರಾಜೀನಾಮೆ ನೀಡಿದ್ದಾರೆ?
ಉ. ಕೇರಳ
4) ಇತ್ತೀಚಿಗೆ ಯಾವ ರಾಷ್ಟ್ರದ ಕ್ರಿಕೆಟ್ ತಂಡವು ವಿಶ್ವದ ಅಗ್ರಶ್ರೇಯಾಂಕದ ತಂಡವಾಗಿದೆ?
ಉ. ನ್ಯೂಜಿಲೆಂಡ್
5) ಇತ್ತೀಚಿಗೆ ನಿಧನರಾದ ಜಮ್ಮು-ಕಾಶ್ಮೀರದ ಮಾಜಿ ಗವರ್ನರ್ ಯಾರು?
ಉ. ಜಗಮೋಹನ್
6) ಇತ್ತೀಚಿಗೆ ಆರ್ಡರ್ ಆಫ್ ದಿ ರೈಸಿಂಗ್ ಸನ್ ಪ್ರಶಸ್ತಿ ಪಡೆದವರು ಯಾರು?
ಉ. ಶ್ಯಾಮಲ ಗಣೇಶ್
7) ಇತ್ತೀಚಿಗೆ ಟೆಲಿಕಾಂ ಸೇವೆ ಒದಗಿಸಲು ಬಿಎಸ್ಎನ್ಎಲ್ ನೊಂದಿಗೆ ಯಾವ ಬ್ಯಾಂಕ್ ಒಪ್ಪಂದ ಮಾಡಿಕೊಂಡಿದೆ?
ಉ. ಇಂಡಿಯನ್ ಬ್ಯಾಂಕ್
8) ಯಾವ ಏರ್ ಟು ಏರ್ ಕ್ಷಿಪಣಿಯನ್ನು ಡಿಆರ್ಡಿಒ ಯಶಸ್ವಿಯಾಗಿ ಪರೀಕ್ಷಿಸಿದೆ?
ಉ. ಪೈತಾನ್ - 5
9) ಅಂತರಾಷ್ಟ್ರೀಯ ಅಗ್ನಿಶಾಮಕದಳದ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉ. ಮೇ 4
10) ಇತ್ತೀಚಿಗೆ ಮುಖ್ಯಮಂತ್ರಿ ಚಿರಂಜೀವಿ ಆರೋಗ್ಯ ವಿಮಾ ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ?
ಉ. ರಾಜಸ್ಥಾನ
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment