KPSC ACADEMY Daily Top - 50 Q&A - Episode - 10 | constitution-10, science-10, geography-10, History-10 & Current affairs - 10

 

 

                              Daily Top - 50

 Episode-10


ಸಂವಿಧಾನ - 10


1) ಭಾರತ ಸಂವಿಧಾನದಲ್ಲಿ ರಾಜಕೀಯ ಚಾರ್ತುವೇಧ ಎಂದು ಯಾವುದನ್ನು ಕರೆಯಲಾಗುತ್ತದೆ?

ಉ. ಪ್ರಸ್ತಾವನೆ


2) ನಿಯಂತ್ರಣ ಮತ್ತು ಸಮತೋಲನ ಸಿದ್ಧಾಂತ ಇದು ಯಾವ ಸಂವಿಧಾನದ ವಿಶಿಷ್ಟ ಲಕ್ಷಣವಾಗಿದೆ?

ಉ. ಅಮೆರಿಕ


3) ಪಂಚಾಯಿತಿ ಚುನಾವಣೆಗಳಿಗೆ ಸ್ಪರ್ಧಿಸಲು ನಿಗದಿಪಡಿಸಿರುವ ಕನಿಷ್ಠ ವಯೋಮಿತಿ ಎಷ್ಟು?

ಉ. 21 ವರ್ಷ


4) ಯಾವ ವಿಧಿಯು ಕಾರ್ಯಾಂಗದಿಂದ ನ್ಯಾಯಾಂಗವನ್ನು ಪ್ರತ್ಯೇಕಿಸುತ್ತದೆ?

ಉ. 50 ನೇ ವಿಧಿ


5) ಗ್ರಾಮ ಪಂಚಾಯಿತಿಯನ್ನು ಪುಟ್ಟ ಗಣರಾಜ್ಯವೆಂದು ಯಾರು ಕರೆದರು?

ಉ. ಮಹಾತ್ಮ ಗಾಂಧಿ


6) ಯಾವ ತಿದ್ದುಪಡಿಯನ್ನು ಮಿನಿ ಸಂವಿಧಾನ ಎಂದು ಕರೆಯುತ್ತಾರೆ?

ಉ. 42 ನೇ ತಿದ್ದುಪಡಿ


7) ಲೋಕಸಭೆಯ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಅಂತರ ಎಷ್ಟಿರಬೇಕು?

ಉ. ಆರು ತಿಂಗಳು


8) ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಲೋಕಸಭೆ ಸದಸ್ಯರನ್ನು ಅನರ್ಹಗೊಳಿಸುವ ಅಧಿಕಾರ ಯಾರಿಗಿದೆ?

ಉ. ಲೋಕಸಭಾಪತಿ


9) ರಾಜ್ಯ ಪಟ್ಟಿಯಲ್ಲಿರುವ ವಿಶಯಗಳ ಸಂಖ್ಯೆ ಎಷ್ಟು? 

ಉ. 61


10) ಕೇಂದ್ರ ಪಟ್ಟಿಯಲ್ಲಿರುವ ವಿಷಯಗಳು ಸಂಖ್ಯೆ ಎಷ್ಟು?

ಉ. 99



ಇತಿಹಾಸ - 10


1)  ನಾಲ್ಕನೇ ಬೌದ್ಧ ಸಮ್ಮೇಳನ ನಡೆದ ಸ್ಥಳ ಯಾವುದು?

ಉ. ಕಾಶ್ಮೀರದ ಕುಂಡಲವನ


2) ಪ್ರಾಚೀನ ಭಾರತದ ಸಾಂಪ್ರದಾಯಿಕ ಯುಗ ಎಂದು ಯಾರ ಕಾಲವನ್ನು ಕರೆಯುತ್ತಾರೆ?

ಉ. ಗುಪ್ತರ ಕಾಲ


3) ಉತ್ತರ ಪಥೇಶ್ವರ ಎಂಬ ಬಿರುದು ಯಾವ ರಾಜನಿಗಿತ್ತು?

ಉ. ಹರ್ಷವರ್ಧನ


4) ದಕ್ಷಿಣ ಪಥೇಶ್ವರ, ಪೃಥ್ವಿವಲ್ಲಭ, ವಲ್ಲಭ ಎಂಬ ಬಿರುದುಗಳು ಯಾವ ರಾಜನಿಗಿತ್ತು?

ಉ. ಇಮ್ಮಡಿ ಪುಲಿಕೇಶಿ


5) ದಶಕೋಟಿ ಜನರ ಬೈಬಲ್ ಎಂದು  ಯಾವುದನ್ನು ಕರೆಯುತ್ತಾರೆ?

ಉ. ರಾಮಚರಿತಮಾನಸ

        - ತುಳಸೀದಾಸರು ರಚಿಸಿದರು


6) ಎರಡನೇ ಪಾಣಿಪತ್ ಕದನದಲ್ಲಿ ಅಕ್ಬರನ ಪರವಾಗಿ ಯಾರು ಯುದ್ಧದಲ್ಲಿ ಭಾಗವಹಿಸಿದರು?

ಉ. ಬೈರಾಂ  ಖಾನ್


7) ನವಕೋಟಿ ನಾರಾಯಣ ಎಂಬ ಬಿರುದು ಯಾವ ಒಡೆಯಿರಿಗಿತ್ತು?

ಉ. ಚಿಕ್ಕದೇವರಾಜ ಒಡೆಯರ


8) ಆಧುನಿಕ ಭಾರತದ ನಿರ್ಮಾತೃ ಎಂದು ಯಾರನ್ನು ಕರೆಯುತ್ತಾರೆ?

ಉ. ಬಾಲ್ ಹೌಸಿ


9) ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ  ಯಾವಾಗ ಬಂದರು?

ಉ. 1915 ಜನವರಿ 9 ರಂದು


10) ರೌಲತ್ ಕಾಯ್ದೆ ಯಾವ ವರ್ಷ ಜಾರಿಗೆ ಬಂದಿತು?

ಉ. 1919 ರಲ್ಲಿ



ವಿಜ್ಞಾನ - 10


1)  ಜಗತ್ತಿನಲ್ಲಿ ಗೂಡುಕಟ್ಟುವ ಏಕೈಕ ಹಾವು ಯಾವುದು?

ಉ. ಕಿಂಗ್ ಕೋಬ್ರಾ


2) ಮಾನವನ ದೇಹದ ಅತಿ ಸಣ್ಣ ಮೂಳೆ ಯಾವುದು?

ಉ. ಸ್ಟಪೀಸ್

        - ಮದ್ಯಕಿವಿಯಲ್ಲಿ ಕಂಡುಬರುತ್ತದೆ


3) ಜಿರಳೆಯಲ್ಲಿ ಹೃದಯದ ಕೋಣೆಗಳ ಸಂಖ್ಯೆ ಎಷ್ಟು?

ಉ. 13


4) ಶರೀರದಲ್ಲಿ ತಯಾರಾಗುವ ವಿಟಮಿನ್ ಯಾವುದು?

ಉ. ವಿಟಮಿನ್ ಕೆ


5) ಆಕಾಶ ನೀಲಿಯಾಗಿ ಕಾಣುವುಹದು ಇದು ಬೆಳಕಿನ ಯಾವ ವಿದ್ಯಮಾನಕ್ಕೆ ಉದಾಹರಣೆಯಾಗಿದೆ?

ಉ. ಬೆಳಕಿನ ಚದುರುವಿಕೆ


6) ಮೂಲವಸ್ತುಗಳಲ್ಲಿ ಅತಿ ಕ್ರಿಯಾಶೀಲ ವಸ್ತು ಯಾವುದು?

ಉ. ಫ್ಲೋರಿನ್


7) ಬ್ಲೀಚಿಂಗ್ ಪೌಡರ್ ನ ರಾಸಾಯನಿಕ ಹೆಸರೇನು?

ಉ. ಕೆಲಸ ಆಕ್ಸಿಕ್ಲೋರೈಡ್


8) ವಿಮಾನಗಳ ವೇಗವನ್ನು ಅಳೆಯುವ ಸಾಧನ ಯಾವುದು?

ಉ. ಟ್ಯಾಕೋ ಮೀಟರ್


9) ಮಾನವನ ದೇಹದ ರಕ್ತ ಪರಿಚಲನೆಯನ್ನು ಕಂಡುಹಿಡಿದವರು ಯಾರು?

ಉ. ವಿಲಿಯಂ ಹಾರ್ವೆ


10) ಪ್ರೋಟೀನ್ ಕೊರತೆಯಿಂದ ಚಿಕ್ಕಮಕ್ಕಳಲ್ಲಿ ಬರುವ ರೋಗ ಯಾವುದು?

ಉ. ಕ್ಯಾಷಿಯೋರಕರ್



ಭೂಗೋಳಶಾಸ್ತ್ರ - 10


1) ಜಗತ್ತಿನ ಅತಿ ಎತ್ತರದ ಸರೋವರ ಯಾವುದು?

ಉ. ಟಿಟಿ ಕಾಕಾ

        - ದಕ್ಷಿಣ ಅಮೆರಿಕದಲ್ಲಿ ಕಂಡುಬರುತ್ತದೆ


2) ಕೋಸಿ ನದಿಯನ್ನು ನೇಪಾಳದಲ್ಲಿ ಯಾವ ಹೆಸರಿನಿಂದ ಕರೆಯಲಾಗುತ್ತದೆ?

ಉ. ಅರುಣಾ ನದಿ

        - ಬಿಹಾರದ ಕಣ್ಣೀರಿನ ನದಿ


3) ಓಝೋನ್ ಪದರದಲ್ಲಿರುವ ಓಝೋನ್ ಸಾಂದ್ರತೆಯನ್ನು ಅಳೆಯುವ ಮಾನ ಯಾವುದು?

ಉ. ಡೋಬ್ಸನ್ ಮಾನ (Du)


4) ಏಷ್ಯಾ ಖಂಡದ ಅತಿ ಉದ್ದವಾದ ನದಿ ಯಾವುದು?

ಉ. ಯಾಂಗ್ ಟ್ಜೆ ಕಿಯಾಂಗ್

       - ಚೀನಾ ದೇಶದಲ್ಲಿದೆ


5) ಸೌರಮಂಡಲದಲ್ಲಿ ಕಿತ್ತಳೆ ಗ್ರಹ ಎಂದು ಯಾವ ಗ್ರಹವನ್ನು ಕರೆಯುತ್ತಾರೆ?

ಉ. ಮಂಗಳ ಗ್ರಹ


6) ಭೂಮಿಯ ಸೋದರಿ ಗ್ರಹ ಎಂದು ಕರೆಯಲ್ಪಡುವ ಗ್ರಹ ಯಾವುದು?

ಉ. ಶುಕ್ರ ಗ್ರಹ


7) ಭೂಮಿಯ ವಿಸ್ತೀರ್ಣದಲ್ಲಿ ಶೇಕಡ ಎಷ್ಟು ಭಾಗ ಮರುಭೂಮಿ ಪ್ರದೇಶ ಒಳಗೊಂಡಿದೆ?

ಉ. ಶೇಕಡ 20 ರಷ್ಟು


8) ಪಕ್ಷಿಗಳ ಖಂಡ ಎಂದು ಯಾವ ಖಂಡವನ್ನು ಕರೆಯುತ್ತಾರೆ?

ಉ. ದಕ್ಷಿಣ ಅಮೇರಿಕ


9) ಪಿಜನ್ ಐಲ್ಯಾಂಡ್ ಎಂದು ಯಾವ ದ್ವೀಪವನ್ನು ಕರೆಯುತ್ತಾರೆ?

ಉ. ನೇತ್ರಾಣಿ ದ್ವೀಪ


10) ಗಂಡಕಿ ನದಿಯನ್ನು ನೇಪಾಳದಲ್ಲಿ ಏನೆಂದು ಕರೆಯುತ್ತಾರೆ?

ಉ. ನಾರಾಯಣಿ ನದಿ




ಪ್ರಚಲಿತ ಘಟನೆಗಳು - 10

7-5-2021


1) ಇತ್ತೀಚಿಗೆ ಭಾರತದಲ್ಲಿ ಕೋವಿಡ್-19 ವಿರುದ್ಧ ಹೋರಾಡಲು ಸಶಸ್ತ್ರ ಪಡೆ ಯಾವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ?

ಉ. CO-JEET


2) ಇತ್ತೀಚಿಗೆ ಹಿಮಾಚಲ ಪ್ರದೇಶವು ಯಾವ ವರ್ಷದ ವೇಳೆಗೆ ಹರ್ ಘರ್ ಜಲ್ ಯೋಜನೆಯನ್ನು ಸಾಧಿಸಲು ಬದ್ಧವಾಗಿದೆ?

ಉ. ಜುಲೈ 2022


3) ಇತ್ತೀಚಿಗೆ ರಾಷ್ಟ್ರದ ಮೊದಲ ಡ್ರೈವ್ ಇನ್ ವ್ಯಾಕ್ಸಿನೇಷನ್ ಸೆಂಟರನ್ನು ಯಾವ ನಗರದಲ್ಲಿ ಉದ್ಘಾಟಿಸಲಾಯಿತು?

ಉ. ಮುಂಬೈ


4) ಇತ್ತೀಚಿಗೆ ವಿಶ್ವ ಸ್ನೂಕರ್ ಚಂಪಿಯನ್ಶಿಪ್ 2021 ನ್ನು ಗೆದ್ದವರು ಯಾರು?

ಉ. ಮಾರ್ಕ್ ಸೆಲ್ಫಿ


5) ನಿಷೇಧಿತ ವಿಷಯವನ್ನು ತೆಗೆದು ಹಾಕದಿದ್ದಕ್ಕೆ ರಷ್ಯಾ ಯಾವ ಕಂಪನಿಗೆ 10 ಕೋಟಿ ರೂಗಳ ದಂಡ ವಿಧಿಸಿದೆ?

ಉ. ಟ್ವಿಟರ್


6) ಇತ್ತೀಚಿಗೆ ಆರೋಗ್ಯ ಸೌಲಭ್ಯಕ್ಕಾಗಿ ಎಷ್ಟು ಕೋಟಿ ಸಾಲವನ್ನು ಭಾರತೀಯ ರಿಸರ್ವ್ ಬ್ಯಾಂಕ್ ಘೋಷಿಸಿದೆ?

ಉ. 50 ಸಾವಿರ ಕೋಟಿ


7) ಇತ್ತೀಚಿಗೆ ಐಸಿಸಿ ಯಾವ ದೇಶದ ಆಟಗಾರ ಪುಲಾವ್ ಜೊಯ್ಸಾ ಮೇಲೆ ಆರು ವರ್ಷಗಳ ನಿಷೇಧ ಹೇರಿದೆ?

ಉ. ಶ್ರೀಲಂಕಾ


8) ಇತ್ತೀಚಿಗೆ ಎಬೋಲಾ ವೈರಸ್ ಹರಡುವುದನ್ನು ಕೊನೆಗೊಳಿಸಲು ಯಾವ ಪ್ರಜಾಪ್ರಭುತ್ವ ಗಣರಾಜ್ಯ ಘೋಷಿಸಿದೆ?

ಉ. ಕಾಂಗೋ


9) ಒಂದು ಮೆಗಾವ್ಯಾಟ್ ಸೌರಶಕ್ತಿ ಉತ್ಪಾದಿಸಲು ದೇಶದ ಮೊದಲ ಹಸಿರು ಸೌರಶಕ್ತಿ ಸ್ಥಾವರವನ್ನು ಭಾರತೀಯ ಸೇನೆಯು ಯಾವ ಸ್ಥಳದಲ್ಲಿ ಸ್ಥಾಪಿಸಿದೆ?

ಉ. ಸಿಕ್ಕಿಂ


10) ಕ್ಯಾಬಿನೆಟ್ ಅನುಮೋದನೆಯ ನಂತರ ಯಾವ ಬ್ಯಾಂಕ್ ಶೀಘ್ರದಲ್ಲಿ ಖಾಸಗಿ ಬ್ಯಾಂಕ್ ವರ್ಗಕ್ಕೆ ಸೇರುತ್ತದೆ?

ಉ. ಐಡಿಬಿಐ ಬ್ಯಾಂಕ್



ನಮ್ಮ ಹಿಂದಿನ ನೋಟ್ಸ್ 👇 👇

Daily Top-40 | Episode - 07

Daily Top-50 | Episode - 06

Daily Top-50 | Episode - 05

Daily Top-50 | Episode - 04


For instant notification join our following groups

Whatsapp

Telegram

YouTube channel



Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್