KPSC ACADEMY | Episode 12 | Constitution - 05, History - 05, Science - 05, Geography - 05 and Current affairs - 05
KPSC ACADEMY
Episode - 12
ಸಂವಿಧಾನ
Top - 05
1) ಪಂಚಾಯತ್ ರಾಜ್ ಯಾವ ಸಿದ್ಧಾಂತದ ಅಡಿಯಲ್ಲಿದೆ?
ಉ. ಪ್ರಜಾಪ್ರಭುತ್ವ ವಿಕೇಂದ್ರೀಕರಣ
2) ಸಂವಿಧಾನವನ್ನು ಜನತೆಯ ಆಶೋತ್ತರ ಎಂದು ಪರಿಗಣಿಸಲು ಕಾರಣವಾಗಿರುವ ಅಂಶ ಯಾವುದು?
ಉ. ಸ್ವಾತಂತ್ರ ಹೋರಾಟದ ದೇಯೋದ್ದೇಶಗಳು
3) ಭಾರತ ಸಂವಿಧಾನದ ಮೂಲ ತತ್ವಗಳನ್ನು ಯಾವುದರಲ್ಲಿ ಕಾಣಬಹುದು?
ಉ. ಪ್ರಸ್ತಾವನೆ
4) ಗ್ರಾಮ ಪಂಚಾಯತಿಯನ್ನು ಪುಟ್ಟ ಗಣರಾಜ್ಯ ಎಂದು ಕರೆದವರು ಯಾರು?
ಉ. ಮಹಾತ್ಮ ಗಾಂಧಿ
5) ಯಾವ ಸಮಿತಿಗೆ ಸಭಾಧ್ಯಕ್ಷರು ಪದನಿಮಿತ್ತ ಅಧ್ಯಕ್ಷರಾಗಿರುತ್ತಾರೆ?
ಉ. ನಿಯಮಗಳ ಸಮಿತಿ
ಇತಿಹಾಸ
Top - 05
1) ಯಾವ ವೇದವನ್ನು ಬ್ರಹ್ಮ ವೇದ ಎನ್ನುವರು?
ಉ. ಅಥರ್ವಣ ವೇದ
2) ಮೊದಲ ಬೌದ್ಧ ಸಮ್ಮೇಳನದಲ್ಲಿ ಯಾರು ಅಧ್ಯಕ್ಷತೆ ವಹಿಸಿದ್ದರು?
ಉ. ಮಹಾ ಕಶ್ಯಪ
- ಕ್ರಿ. ಪೂ. 460 ದಿಲ್ಲಿ
3) ಸಾರಾನಾಥ ಶಾಸನದಲ್ಲಿ ಅಶೋಕನನ್ನು ಏನೆಂದು ವರ್ಣಿಸಲಾಗಿದೆ?
ಉ. ಧರ್ಮಾಶೋಕ
4) ಮೌರ್ಯ ಸಾಮ್ರಾಜ್ಯದ ಕೊನೆಯ ದೊರೆ ಯಾರು?
ಉ. ಬೃಹದ್ರಥ
5) ಯಾವ ಶಾತವಾಹನ ದೊರೆಗೆ ದಕ್ಷಿಣದ ಸಾರ್ವಭೌಮ ಎಂಬ ಬಿರುದಿತ್ತು?
ಉ. ಎರಡನೇ ಶಾತಕರ್ಣಿ
ವಿಜ್ಞಾನ
Top - 05
1) ಮೈಟೋಕಾಂಡ್ರಿಯಾ ದಲ್ಲಿ ಶಕ್ತಿಯು ಯಾವ ರೂಪದಲ್ಲಿ ಸಂಗ್ರಹವಾಗುತ್ತದೆ?
ಉ. ಎ.ಟಿ.ಪಿ
2) ಮಾನವನ ದೇಹದ ಅತಿ ದೊಡ್ಡ ಮೂಳೆ ಯಾವುದು?
ಉ. ತೊಡೆ ಮೂಳೆ ( ಪ್ಯೂಮರ್) )
3) ಮಾನವನ ದೇಹದಲ್ಲಿ ಕೆಂಪು ರಕ್ತ ಕಣಗಳು ಎಲ್ಲಿ ಉತ್ಪತ್ತಿಯಾಗುತ್ತದೆ?
ಉ. ಅಸ್ಥಿ ಮಜ್ಜೆಯಲ್ಲಿ
4) ನೀರಿನಲ್ಲಿ ಬೆಳೆಯುವ ಸಸ್ಯಗಳನ್ನು ಏನೆನ್ನುವರು?
ಉ. ಹೈಡ್ರೋ ಫೈಟ್ಸ್
5) ಮಾವಿನಹಣ್ಣಿಗೆ ಇರುವ ವೈಜ್ಞಾನಿಕ ಹೆಸರೇನು?
ಉ. ಮ್ಯಾಂಜಿಫೆರಾ ಇಂಡಿಕಾ
ಭೂಗೋಳಶಾಸ್ತ್ರ
Top - 05
1) ಸೌರಮಂಡಲದಲ್ಲಿ ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
ಉ. ಶನಿ ಗ್ರಹ
2) ಭಾಕ್ರಾನಂಗಲ್ ಅಣೆಕಟ್ಟು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ?
ಉ. ಸಟ್ಲೆಜ್ ನದಿಗೆ
3) ಭಾರತದ ಅತಿ ಚಿಕ್ಕ ರಾಷ್ಟ್ರೀಯ ಹೆದ್ದಾರಿ ಯಾವುದು?
ಉ. NH-47(A)
4) ಆಫ್ರಿಕಾ ಖಂಡವನ್ನು ಯುರೋಪ್ ಖಂಡದಿಂದ ಯಾವುದು ಬೇರ್ಪಡಿಸುತ್ತಾರೆ?
ಉ. ಮೆಡಿಟರೇನಿಯನ್ ಸಮುದ್ರ
5) ಕೋಯಸ್ ಬುಡಕಟ್ಟು ಜನರು ಆಫ್ರಿಕಾದ ಯಾವ ದೇಶದಲ್ಲಿ ಕಂಡು ಬರುತ್ತಾರೆ?
ಉ. ಕೀನ್ಯಾ
ಪ್ರಚಲಿತ ಘಟನೆಗಳು
Top - 05
1) ಇತ್ತೀಚಿಗೆ ಚಿನ್ನದ ಹೂಡಿಗಕೆಗಾಗಿ ಡಿಜಿಗೋಲ್ಡ್ ಎಂಬ ಡಿಜಿಟಲ್ ಪ್ಲಾಟ್ಫಾರ್ಮ್ಪ ಅನ್ನು ಆರಂಭಿಸಿದ್ದಾರೆ?
ಉ. ಏರ್ಟೆಲ್ ಪಾವತಿ ಬ್ಯಾಂಕ್
2) ಇತ್ತೀಚಿಗೆ ಶ್ವೇತಭವನದ ಹಿರಿಯ ಸಲಹೆಗಾರರಾಗಿ ಭಾರತೀಯ ಮೂಲದ ಯಾವ ಮಹಿಳೆಯನ್ನು ನೇಮಿಸಲಾಗಿದೆ?
ಉ. ನೀರಾ ಟಂಡನ್
3) ಇತ್ತೀಚಿಗೆ ಮಕ್ಕಳ ಶಿಕ್ಷಣ ಮತ್ತು ವೃದ್ಧರು ಆರೈಕೆ ಯ ವೆಚ್ಚಗಳನ್ನು ಭರಿಸಲು ಯಾವ ರಾಜ್ಯ ಸರ್ಕಾರ ಘೋಷಿಸಿದೆ?
ಉ. ದೆಹಲಿ ಸರ್ಕಾರ
4) ಇತ್ತೀಚಿಗೆ ಗ್ಲೋಬಲ್ ಕೋವಾಕ್ಸ್ ಒಕ್ಕೂಟಕ್ಕೆ ಸೇರ್ಪಡೆಯಾದ ಮೊದಲನೇ ಭಾರತೀಯ ರಾಜ್ಯ ಯಾವುದು?
ಉ. ಪಂಜಾಬ್
5) ಇತ್ತೀಚಿಗೆ ಪಂಜಾಬ್ ಮುಖ್ಯಮಂತ್ರಿ ಯಾವ ನಗರವನ್ನು ರಾಜ್ಯದ ಹೊಸ ಜಿಲ್ಲೆಯನ್ನಾಗಿ ಮಾಡಿದ್ದಾರೆ?
ಉ. ಮಲೆರ್ಕೊಟ್ಲಾ
Note : ಈ ನೋಟ್ಸ್ ನಿಮಗೆ ಇಷ್ಟ ಆದರೆ ಈ ಕೆಳಗಿನ Ad ಮೇಲೆ ಕ್ಲಿಕ್ ಮಾಡಿ

Comments
Post a Comment