KPSC ACADEMY | Episode 15 | Constitution - 05, History - 05, Science - 05, Geography - 05 and Current affairs - 05

 

 KPSC ACADEMY

Episode - 15


ಇತಿಹಾಸ

Top - 05


1) ಮಗದ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ ಯಾವುದು?

ಉ. ರಾಜಗೀರ್


2) ಹೋಂ ರೂಲ್ ಚಳುವಳಿಯ ನಾಯಕರು ಯಾರು?

ಉ. ಅನಿಬೆಸೆಂಟ್


3) ಹರ್ಷಚರಿತ ಎಂಬ ಕೃತಿಯನ್ನು ಬರೆದವರು ಯಾರು?

ಉ. ಬಾಣಭಟ್ಟ


4) ತಾಳಗುಂದ ಶಾಸನದಲ್ಲಿ ಯಾರನ್ನು ಕದಂಬ ವಂಶದ ಭೂಷಣ ಎಂದು ಕರೆಯಲಾಗಿದೆ?

ಉ. ಕಾಕುತ್ಸವರ್ಮ


5) ಜಹಾಂಗೀರನ ಆಸ್ಥಾನಕ್ಕೆ ಭೇಟಿನೀಡಿದ ಬ್ರಿಟೀಷ್ ರಾಜಮನೆತನದ ರಾಯಭಾರಿಯ ಹೆಸರೇನು?

ಉ. ಥಾಮಸ್ ರೋ



ಸಂವಿಧಾನ

Top - 05


1) ಸಂವಿಧಾನ ರಚನಾ ಸಭೆಯಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಪ್ರತಿನಿಧಿಸಿದವರು ಯಾರು?

ಉ. ಎಸ್. ಎ.  ಡಾಂಗೆ


2) ಭಾರತೀಯ ಪ್ರಜಾಪ್ರಭುತ್ವವನ್ನು ಮಾರ್ಕ್ಸಿಸ್ಟರು ಏನೆಂದು ಕರೆಯುತ್ತಾರೆ?

ಉ. ಮೃದು ಪ್ರಭುತ್ವ


3) ಭಾರತದಲ್ಲಿ ಯಾವ ರಾಜ್ಯವು ಅತ್ಯಧಿಕ ಪಂಚಾಯಿತಿಗಳನ್ನು ಹೊಂದಿದೆ?

ಉ‌. ಉತ್ತರ ಪ್ರದೇಶ


4) ಸಂಸತ್ತಿನ ಕಲಾಪವನ್ನು ಹಿಂದಿ ಅಥವಾ ಇಂಗ್ಲಿಷ್ ನಲ್ಲಿ ಮಾತ್ರ ನಡೆಸಬೇಕು ಎಂದು ತಿಳಿಸುವ ವಿಧಿ ಯಾವುದು?

ಉ. 120 ನೇ ವಿಧಿ


5) 61ನೇ ಪರಿಚ್ಛೇದ ಪ್ರಕಾರ ಗ್ರಾಮ ಪಂಚಾಯಿತಿಯು ಎಷ್ಟು ಸ್ಥಾಯಿ ಸಮಿತಿಗಳ ರಚಿಸಬಹುದು?

ಉ. 3



ವಿಜ್ಞಾನ

Top - 05


1) ಇಂಗಾಲವು ಅತಿ ಹೆಚ್ಚು ಸಂಯುಕ್ತಗಳನ್ನು ಸೃಷ್ಟಿಸಲು ಕಾರಣವೇನು?

ಉ. ಅದಕ್ಕಿರುವ ವಿಶೇಷ ಕೆಟಿನೇಷನ್ ಶಕ್ತಿ


2) ಯಾವ ರೋಗಾಣುವಿನಿಂದ ದಡಾರ ರೋಗ ಬರುತ್ತದೆ?

ಉ. ರುಬಿಯೋಲ


3) ಜೀವಕೋಶದಲ್ಲಿ ಉಸಿರಾಟ ಕ್ರಿಯೆ ಎಲ್ಲಿ ನಡೆಯುತ್ತದೆ?

ಉ. ಮೈಟೋಕಾಂಡ್ರಿಯಾ


4) ಪತ್ರಹರಿತ್ತು ನಲ್ಲಿರುವ ಕ್ಲೋರೋಫಿಲ್ ನಲ್ಲಿ ಯಾವ ಅಂಶ ಇರುತ್ತದೆ?

ಉ. ಮೆಗ್ನೀಷಿಯಂ


5) ಅತಿ ಎತ್ತರ ಪ್ರದೇಶದಲ್ಲಿ ದ್ರವದ ಕುದಿಯುವ ಬಿಂದು ಕಡಿಮೆಯಾಗಲು ಕಾರಣವೇನು?

ಉ. ವಾತಾವರಣದ ಒತ್ತಡ ಕಡಿಮೆಯಾಗಿರುವುದರಿಂದ



ಭೂಗೋಳಶಾಸ್ತ್ರ

Top - 05


1) ಭೂಮಿಯ ಪದರದಲ್ಲಿರುವ ಅತಿ ಹೆಚ್ಚು ಪ್ರಮಾಣದ ಮೂಲವಸ್ತು ಯಾವುವು?

ಉ. ಆಮ್ಲಜನಕ ಮತ್ತು ಸಿಲಿಕಾನ್


2) ಓಝೋನ್ ಪದರವು ವಾಯುಮಂಡಲದ ಯಾವ ಭಾಗದಲ್ಲಿ ಕಂಡುಬರುತ್ತದೆ?

ಉ. ಸ್ಟ್ರಾಟೋಸ್ಪಿಯರ್


3) ಓಝೋನ್‌ನಲ್ಲಿ ಆಮ್ಲಜನಕದ ಎಷ್ಟು ಕಣಗಳಿವೆ?

ಉ. 3


4) ಅಧಿಕೃತವಾಗಿ ಭೂ ದಿನವನ್ನು ಯಾವಾಗ ಆಚರಿಸಲಾಗುತ್ತದೆ? 

ಉ. ಏಪ್ರಿಲ್ 22


5) ವಾಹನಗಳು ಹೊರಸೂಸುವ ಹೊಗೆ ಯಲ್ಲಿ ಯಾವ ಪ್ರಮುಖ ಅನಿಲ ಇರುತ್ತದೆ?

ಉ. ಕಾರ್ಬನ್ ಮೊನಾಕ್ಸೈಡ್



ಪ್ರಚಲಿತ ಘಟನೆಗಳು

Top - 05


1) ಇತ್ತೀಚಿಗೆ ಅಂತರಾಷ್ಟ್ರೀಯ ಹಾಕಿ ಫೆಡರೇಷನ್ ‌ನ ನೂತನ  ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?

ಉ. ನರಿಂದರ್ ಬಾತ್ರಾ


2) ಇತ್ತೀಚೆಗೆ ಅಮೃತವಾಹಿನಿ ಎಂಬ ನೂತನ ಮೊಬೈಲ್ ಅಪ್ಲಿಕೇಶನ್ ಅನ್ನು ಯಾವ ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ?

ಉ. ಜಾರ್ಖಂಡ್


3) ಇತ್ತೀಚಿಗೆ 2020-21ರ ಯುಎಇ ಮಹಿಳಾ ಚಾಂಪಿಯನ್ಸ್ ಲೀಗ್ ತಂಡ ಯಾವುದು?

ಉ. ಬಾರ್ಸಿಲೋನಾ


4) ಇತ್ತೀಚಿಗೆ ಬಾಕ್ಸಿಂಗ್ ನಲ್ಲಿ ಭಾರತದ ಮೊದಲ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮತ್ತು ತರಬೇತುದಾರ ಯಾರು? 

ಉ. ಒಪಿ ಬರದ್ವಾಜ್


5) ಇತ್ತೀಚಿಗೆ ಫಿಫಾ ಮಹಿಳಾ ಅಂಡರ್ 17 ವಿಶ್ವಕಪ್ 2022 ನ ಎಷ್ಟನೇ ಆವೃತ್ತಿಯು ಭಾರತದಲ್ಲಿ ನಡೆಯಲಿದೆ?

ಉ. 7ನೇ ಆವೃತ್ತಿ


 ಹಿಂದಿನ ನೋಟ್ಸ್ 👇 👇


Daily Top - 25 | Episode - 14

Daily Top - 25 | Episode - 13

Daily Top - 25 | Episode - 12

Daily Top-40 | Episode - 07

Daily Top-50 | Episode - 06

Daily Top-50 | Episode - 05

Daily Top-50 | Episode - 04

Daily Top-50 | Episode - 03

Daily Top-50 | Episode - 02

Daily Top-50 | Episode - 01

Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್