KPSC ACADEMY | Episode 16 | Constitution - 05, History - 05, Science - 05, Geography - 05 and Current affairs - 05

 

 KPSC ACADEMY

Episode - 16


ಇತಿಹಾಸ 

Top - 05


1) ಬಾದಾಮಿ ಚಾಲುಕ್ಯರ ರಾಜ್ಯಕ್ಕೆ ಭೇಟಿ ನೀಡಿದ ಚೀನಿ ಯಾತ್ರಿಕ ಯಾರು?

ಉ. ಹುಯೆನ್ ತ್ಸಾಂಗ್


2) 1905 ರಲ್ಲಿ ಬಂಗಾಳವನ್ನು ವಿಭಜನೆ ಮಾಡಿದವರು ಯಾರು?

ಉ. ಲಾರ್ಡ್ ಕರ್ಜನ್


3) ಯಾರ ಆಳ್ವಿಕೆಯಲ್ಲಿ ಗೊಮ್ಮಟೇಶ್ವರ ವಿಗ್ರಹ ವಿಗ್ರಹವನ್ನು ಶ್ರವಣಬೆಳಗೊಳದಲ್ಲಿ ಸ್ಥಾಪಿಸಲಾಯಿತು?

ಉ. ಗಂಗರು


4) ಎರಡನೇ ದುಂಡು ಮೇಜಿನ ಸಭೆಯಲ್ಲಿ ಭಾರತದ ಕಾರ್ಮಿಕರನ್ನು ಪ್ರತಿನಿಧಿಸಿದ ನಾಯಕ ಯಾರು?

ಉ. ವಿ ವಿ ಗಿರಿ


5) ಸರ್ ಎಂ ವಿಶ್ವೇಶ್ವರಯ್ಯನವರು ಮೈಸೂರು ದಿವಾನರ ಯಾರ ಕಾಲದಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ?

ಉ. ಕೃಷ್ಣರಾಜ ಒಡೆಯರು


ಸಂವಿಧಾನ

Top - 05


1) ರಾಷ್ಟ್ರಪತಿಯವರ ಕ್ಷಮಾದಾನ ಅಧಿಕಾರದ ಬಗ್ಗೆ ತಿಳಿಸುವ ವಿಧಿ ಯಾವುದು?

 ಉ. 72 ನೇ ವಿಧಿ


2) ಮಾಹಿತಿ ಹಕ್ಕು ಕಾಯ್ದೆ ಜಾರಿಯಾದ ವರ್ಷ ಯಾವುದು?

ಉ. 2005 ದಿಲ್ಲಿ


3) ಭಾರತದ ಅಟಾರ್ನಿ ಜನರಲ್ ಅವರನ್ನು ನೇಮಕ ಮಾಡುವವರು ಯಾರು?

ಉ. ರಾಷ್ಟ್ರಪತಿಗಳು


4) ಭಾರತದ ರಾಷ್ಟ್ರಪತಿ ಅವರಿಗೆ ಭಾರತದ ಸಂವಿಧಾನದ ಎಷ್ಟನೇ ಅನುಚ್ಛೇದದ ಪ್ರಕಾರ ಅಟಾರ್ನಿ ಜನರಲ್ ಅವರನ್ನು ನೇಮಕ ಮಾಡುವ ಅಧಿಕಾರ ನೀಡಲಾಗಿದೆ?

ಉ. 76 ನೇ ಅನುಚ್ಛೇದ


5) ಸಂವಿಧಾನದ ಎಷ್ಟನೆ ಅನುಚ್ಛೇದವು ರಾಜ್ಯಪಾಲರ ಹುದ್ದೆಯನ್ನು ಒದಗಿಸುತ್ತದೆ?

ಉ. 153 ನೇ ಅನುಚ್ಛೇದ



ವಿಜ್ಞಾನ

Top - 05


1) ಕ್ಷಯರೋಗವು ದೇಹದ ಯಾವ ಅಂಗದ ಮೇಲೆ ಪರಿಣಾಮ ಬೀರುತ್ತದೆ?

ಉ. ಶ್ವಾಸಕೋಶ


2) ಪಿಟ್ಯೂಟರಿ ಗ್ರಂಥಿ ಮಾನವನ ದೇಹದ ಯಾವ ಭಾಗದಲ್ಲಿ ಇರುತ್ತದೆ?

ಉ. ತಲೆ


3) ಭೋಪಾಲ್ ಅನಿಲ ದುರಂತದಲ್ಲಿ ಸೋರಿಕೆಯಾದ ಅನಿಲ ಯಾವುದು?

ಉ. ಮಿಥೈಲ್ ಐಸೋಸೈನೇಟ್


4) ನಕ್ಷತ್ರಗಳ ವಿವಿಧ ಬಣ್ಣ ಕ್ಕೆ ಕಾರಣವೇನು?

ಉ. ಅವುಗಳ ಸಾಂದ್ರತೆಯಲ್ಲಿ ನ ವ್ಯತ್ಯಾಸದ ಪ್ರಮಾಣ


5) ಎಲೆಕ್ಟ್ರಾನ್ ಕಂಡು ಹಿಡಿದವರು ಯಾರು?

ಉ. ಜೆ ಜೆ ಥಾಮ್ಸನ್


ಭೂಗೋಳಶಾಸ್ತ್ರ

Top - 05


1) ಚಿಲ್ಕಾ ಸರೋವರ ಯಾವ ರಾಜ್ಯದಲ್ಲಿದೆ?

ಉ. ಒರಿಸ್ಸಾ


2) ಕಪ್ಪು ಮಣ್ಣಿನ ಅತ್ಯಂತ ವಿಸ್ತಾರ ಪ್ರದೇಶ ಹೊಂದಿರುವ ರಾಜ್ಯ ಯಾವುದು?

ಉ. ಮಹಾರಾಷ್ಟ್ರ


3) ದಕ್ಷಿಣ ಗೋಳಾರ್ಧದಲ್ಲಿ ಅತ್ಯಂತ ದೀರ್ಘವಾದ ದಿನ ಇರುವುದು ಯಾವಾಗ?

ಉ. ಡಿಸೆಂಬರ್ 22


4) ಮಯನ್ಮಾರ್ ಮತ್ತು ಬಾಂಗ್ಲಾದೇಶದೊಂದಿಗೆ ಗಡಿಯನ್ನು ಹಂಚಿಕೊಳ್ಳುವ ಭಾರತದ ಏಕೈಕ ರಾಜ್ಯ ಯಾವುದು?

ಉ. ಮಿಜೋರಾಂ


5) ಭಾರತದ ಏಕೈಕ ನದಿ ತೀರ ಬಂದರು ಯಾವುದು?

ಉ. ಕಲ್ಕತ್ತಾ ಬಂದರು


ಪ್ರಚಲಿತ ಘಟನೆಗಳು

Top - 05


1) ಇತ್ತೀಚಿಗೆ ಬಾರ್ಬರಾ ಸ್ಟ್ರೈಕೋವಾ  ಅವರು ಯಾವ ಕ್ರೀಡೆಯಿಂದ ನಿವೃತ್ತಿ ಘೋಷಿಸಿದ್ದಾರೆ?

ಉ. ಟೆನ್ನಿಸ್


2) ಇತ್ತೀಚಿಗೆ ಯುವಜನರನ್ನು ತೊಡಗಿಸಿಕೊಳ್ಳಲು ಭಾರತ ಮತ್ತು ಯುನಿಸೆಫ್ ಪ್ರಾರಂಭಿಸಿದ ಅಭಿಯಾನದ ಹೆಸರೇನು?

ಉ. ಯಂಗ್ ವಾರಿಯರ್


3) ಬ್ಲೂಂಬರ್ಗ್ ಬಿಲಿಯನರ್ ಸೂಚ್ಯಂಕದ ಪ್ರಕಾರ ಏಷ್ಯಾದ ಎರಡನೇ ಅತ್ಯಂತ ಶ್ರೀಮಂತ ವ್ಯಕ್ತಿ ಯಾರು?

ಉ. ಗೌತಮ್ ಅದಾನಿ


4) ಇತ್ತೀಚಿಗೆ ಯಾವ ದೇಶವು ತನ್ನ ಅತಿದೊಡ್ಡ ಪರಮಾಣು ವಿದ್ಯುತ್ ಯೋಜನೆಗೆ ಅಡಿಪಾಯವನ್ನು ಹಾಕಿದೆ?

ಉ. ಚೀನಾ


5) ಮೇ 24ರಂದು ಭಾರತದಾದ್ಯಂತ  ಯಾವ ದಿನವನ್ನಾಗಿ ಆಚರಿಸಲಾಗುತ್ತದೆ?

ಉ. ಕಾಮನ್ವೆಲ್ತ್ ದಿನ


ನಮ್ಮ ಹಿಂದಿನ ನೋಟ್ಸ್ ಲಿಂಕ್‌ಗಳು


Daily Top - 25 | Episode - 15

Daily Top - 25 | Episode - 14

Daily Top - 25 | Episode - 13

Daily Top - 25 | Episode - 12

Daily Top-40 | Episode - 07

Daily Top-50 | Episode - 06

Daily Top-50 | Episode - 05

Daily Top-50 | Episode - 04

Daily Top-50 | Episode - 03

Daily Top-50 | Episode - 02

Daily Top-50 | Episode - 01



Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್