KPSC ACADEMY | Episode - 18 | Constitution - 05, History - 05, Science - 05, Geography - 05 and Current affairs - 05
KPSC ACADEMY
Episode - 18
ಇತಿಹಾಸ
Top - 05
1) ಮೈಸೂರು ಸಂಸ್ಥಾನವು ಭಾರತದ ಒಕ್ಕೂಟದಲ್ಲಿ ಸೇರಿದ ಸಂದರ್ಭದಲ್ಲಿ ದಿವಾನರಾಗಿದ್ದ ವರು ಯಾರು?
ಉ. ರಾಮಸ್ವಾಮಿ ಮೊದಲಿಯಾರ್
2) ಭಾರತೀಯ ಮುಸ್ಲಿಮರನ್ನು ಆಡಳಿತದಲ್ಲಿ ಸೇರಿಸಿಕೊಳ್ಳುವ ನೀತಿಯನ್ನು ಪ್ರಾರಂಭಿಸಿದ ದೆಹಲಿಯ ಮೊದಲ ದೊರೆ ಯಾರು?
ಉ. ಬಲ್ಬನ್
3) 1946 ರಲ್ಲಿ ಕರ್ನಾಟಕ ಏಕೀಕರಣ ಸಮಾವೇಶ ನಡೆದ ಸ್ಥಳ ಯಾವುದು?
ಉ. ಮಂಗಳೂರು
4) ಮೊಘಲ್ ದೊರೆಯಾಗಿ ಅಕ್ಬರ್‌ನ ಸಿಂಹಾರೋಹಣ ನಡೆದ ಸ್ಥಳ ಯಾವುದು?
ಉ. ಕಲಾನೂರ್
5) ಗಾಂಧೀಜಿಯವರು ತಮ್ಮ ಸತ್ಯಾಗ್ರಹವನ್ನು ಮೊತ್ತ ಮೊದಲು ಆರಂಭಿಸಿದ ಸ್ಥಳ ಯಾವುದು?
ಉ. ಚಂಪಾರಣ್ಯ
ಸಂವಿಧಾನ
Top - 05
1) ಸಂಸದೀಯ ರೂಪದ ಸರ್ಕಾರದಲ್ಲಿ ಸಚಿವ ಮಂಡಳಿಯು ಯಾರಿಗೆ ಜವಾಬ್ದಾರ ವಾಗಿರುತ್ತದೆ?
ಉ. ಸಂಸತ್ತಿಗೆ
2) ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಯಾವುದರ ಅನ್ವಯ ಸ್ಥಾಪಿಸಲಾಗಿದೆ?
ಉ. ರಾಜ್ಯ ನೀತಿ ನಿರ್ದೇಶಕ ತತ್ವಗಳ ಅನ್ವಯ
3) ಯಾವ ಕೇಂದ್ರಾಡಳಿತ ಪ್ರದೇಶದ ಸದಸ್ಯರು ಮಾತ್ರ ರಾಷ್ಟ್ರಪತಿ ಚುನಾವಣೆಯಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿದ್ದಾರೆ?
ಉ. ಪುದುಚೇರಿ
4) ಪಕ್ಷಾಂತರ ನಿಷೇಧ ಕಾನೂನು ಸೇರ್ಪಡೆ ಕುರಿತು ತಿಳಿಸುವ ಅನುಸೂಚಿತ ಯಾವುದು?
ಉ. 10 ನೇ ಅನುಸೂಚಿ
5) ಮಾನವ ಹಕ್ಕುಗಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾದ
ವರ್ಷ ಯಾವುದು?
ಉ. 1993
ವಿಜ್ಞಾನ
Top - 05
1) ಆಲದ ಮರದಿಂದ ಇಳಿಬಿದ್ದಿರುವ ದಪ್ಪವಾದ ಬೇರುಗಳನ್ನು ಏನೆನ್ನುತ್ತಾರೆ?
ಉ. ಪ್ರಾನ್ ಬೇರುಗಳು
2) ಗಾಜಿನ ಮೇಲೆ ಕೆತ್ತನೆ ಮಾಡಲು ಬಳಸುವ ಆಮ್ಲ ಯಾವುದು?
ಉ. HF - ಹೈಡ್ರೋಜನ್ ಫ್ಲೋರೈಡ್
3) ಜೈವಿಕ ಅನಿಲ ಸ್ಥಾವರದಲ್ಲಿ ನಡೆಯುವ ಪ್ರಕ್ರಿಯೆ ಯಾವುದು?
ಉ. ಹುದುಗುವಿಕೆ
4) ಕೀಟನಾಶಕವಾಗಿ ಬಳಸುವ ಸಾವಯವ ಸಂಯುಕ್ತ ಯಾವುದು?
ಉ. ಗ್ಯಾಮಿಕ್ಸೇನ್
5) ಮಂಗನ ಬಾವು ( ಮಂಪ್ಸ್) ರೋಗವು ಯಾವುದರಿಂದ ಬರುತ್ತದೆ?
ಉ. ವೈರಾಣು ವಿನಿಂದ ಬರುತ್ತದೆ.
ಭೂಗೋಳಶಾಸ್ತ್ರ
Top - 05
1) ಕರ್ನಾಟಕದಲ್ಲಿ ಈಶಾನ್ಯಕ್ಕೆ ಹರಿಯುವ ನದಿ ಯಾವುದು?
ಉ. ತುಂಗಭದ್ರ
2) ಬೇಲೂರು ಮತ್ತು ಹಳೇಬೀಡು ದೇವಾಲಯಗಳ ನಿರ್ಮಾಣಕ್ಕೆ ಬಳಸಲಾಗಿರುವ ಶಿಲೆ ಯಾವುದು?
ಉ. ಬಳಪದ ಕಲ್ಲು ( ಸೋಪ್‌ಸ್ಟೋನ್ )
3) ಮಳೆಯನ್ನು ಉಂಟು ಮಾಡುವ ಮೋಡಗಳನ್ನು ಏನೆನ್ನುವರು?
ಉ. ಸಿರಸ್ ( ಹಿಮಕಣ ) ಮೋಡಗಳು
4) ಪ್ರಪಂಚದಲ್ಲಿ ಅತಿ ಹೆಚ್ಚು ಎತ್ತರದಲ್ಲಿರುವ ಪ್ರಸ್ಥಭೂಮಿ ಯಾವುದು?
ಉ. ಟಿಬೆಟ್ ಪ್ರಸ್ಥಭೂಮಿ
5) ಜೆಟ್ ವಿಮಾನಗಳು ವಾತಾವರಣದ ಯಾವ ಮಂಡಲದಲ್ಲಿ ಹಾರಾಡುತ್ತವೆ?
ಉ. ಸಮೋಷ್ಣ ಮಂಡಲ ( stratosphere )
ಪ್ರಚಲಿತ ಘಟನೆಗಳು
Top - 05
1) ಇತ್ತೀಚಿನ ಚಂಡಮಾರುತ ಯಾಸ್‌ಗೆ, ಯಾಸ್ ಎಂದು ನಾಮಕರಣ ಮಾಡಿದ ದೇಶ ಯಾವುದು?
ಉ. ಒಮಾನ್
2) ಎವರೆಸ್ಟ್ ನಿಂದ 7 ಪಾಠಗಳು ಎಂಬ ಪುಸ್ತಕವನ್ನು ಬರೆದವರು ಯಾರು?
ಉ. ಆದಿತ್ಯ ಗುಪ್ತ
3) ಇತ್ತೀಚಿಗೆ ಯಾವ ದೇಶದ ಸಂಸತ್ತು ಪೋರ್ಟ್ ಸಿಟಿ ಆರ್ಥಿಕ ಆಯೋಗದ ಮಸೂದೆಯನ್ನು ಅಂಗೀಕರಿಸಿದೆ?
ಉ. ಶ್ರೀಲಂಕಾ
4) ಇತ್ತೀಚಿಗೆ ಆಸ್ತಿ ಹಾನಿ ಮರುಪಡೆಯುವಿಕೆ ಮಸೂದೆ 2021 ಅನ್ನು ಯಾವ ರಾಜ್ಯದ ರಾಜ್ಯಪಾಲರು ಅನುಮೋದಿಸಿದ್ದಾರೆ?
ಉ. ಹರಿಯಾಣ
5) ಇತ್ತೀಚಿಗೆ ಡೇವಿಡ್ ಬರ್ನಿಯಾ ಬಾರ್ಲಿಯ ಯಾವ ದೇಶದ ಭದ್ರತಾ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ?
ಉ. ಇಸ್ರೇಲ್
ನಮ್ಮ ಹಿಂದಿನ ನೋಟ್ಸ್ ಲಿಂಕ್‌ಗಳು
Comments
Post a Comment