KPSC ACADEMY - Top - 20 | Episode - 11 | Constitution -05, History-05, Science-05 & Geography-05
KPSC ACADEMY
Episode - 11
ಸಂವಿಧಾನ - Top - 05
1) ಸಂವಿಧಾನದ ಯಾವ ವಿಧಿಯು ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂದು ತಿಳಿಸುತ್ತೇನೆ?
ಉ. 40 ನೇ ವಿಧಿ
2) ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಯನ್ನು ಯಾವಾಗ ಸ್ಥಾಪಿಸಲಾಯಿತು?
ಉ. 1953 ದಿಲ್ಲಿ
3) ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ನಟಿ ಯಾರು?
ಉ. ನರ್ಗಿಸ್ ದತ್
4) ಭಾರತದ ತುರ್ತು ನಿಧಿ ಯಾರ ನಿಯಂತ್ರಣದಲ್ಲಿರುತ್ತದೆ?
ಉ. ರಾಷ್ಟ್ರಪತಿ
5) ಸಾರ್ವಜನಿಕ ಲೆಕ್ಕಪತ್ರ ಸಮಿತಿ ಯನ್ನು ಯಾವಾಗ ರಚಿಸಲಾಯಿತು?
ಉ. 1921 ರಲ್ಲಿ
ಇತಿಹಾಸ - Top - 05
1) ನಳಂದಾ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದವರು ಯಾರು?
ಉ. ಕುಮಾರ ಗುಪ್ತ
2) ಉತ್ತರ ಪಥೇಶ್ವರ ಎಂಬ ಬಿರುದು ಯಾವ ರಾಜನಿಗೆ ಇತ್ತು?
ಉ. ಹರ್ಷವರ್ಧನ
3) ಗತಸಪ್ತಶತಿ ಎಂಬ ಕೃತಿಯನ್ನು ರಚಿಸಿದವರು ಯಾರು?
ಉ. ಹಾಲು ( ಪ್ರಾಕೃತ ಭಾಷೆಯಲ್ಲಿ)
4) ಲಾಕ್ ಭಕ್ಷ್ ಎಂಬ ಬಿರುದು ಹೊಂದಿದ ಎಂಬ ಬಿರುದು ಹೊಂದಿದ ಗುಲಾಮಿ ಸಂತತಿಯ ದೊರೆ ಯಾರು?
ಉ. ಕುತುಬುದ್ದಿನ್ ಐಬಕ್
5) ಶಿವತತ್ವಚಿಂತಾಮಣಿ ಈ ಕೃತಿಯನ್ನು ರಚಿಸಿದವರು ಯಾರು?
ಉ. ಲಕ್ಕಣ ದಂಡೇಶ
ವಿಜ್ಞಾನ - Top - 05
1) ದೇಹದಲ್ಲಿ ಪ್ರೋಟೀನ್ ಉತ್ಪತ್ತಿ ಮಾಡಲು ಸಹಾಯ ಮಾಡುವ ಗ್ರಂಥಿಗಳು ಯಾವುವು?
ಉ. ಥೈರಾಯ್ಡ್ ಗ್ರಂಥಿಗಳು
2) ಯಾವ ವಿಟಮಿನ್ ಕೊರತೆಯಿಂದ ಫೋಟೋಫೋಬಿಯ (ಕಣ್ಣು ಬೆಳಕು ಸಹಿಸಲಾರದಷ್ಟು ಗ್ರಾಹಿಯಾಗುವುದು) ರೋಗ ಬರುತ್ತದೆ?
ಉ. ವಿಟಮಿನ್ ಬಿ2
3) ವೈರಸ್ ಗಳು ಕುರಿತು ಅಧ್ಯಯನ ಮಾಡುವುದನ್ನು ಏನೆನ್ನುವರು?
ಉ. ವೈರೋಲಜಿ
4) ಶಬ್ದದ ಏಕಮಾನ ಯಾವುದು?
ಉ. ಡೆಸಿಬೆಲ
5) ದ್ರಾಕ್ಷಿ, ಹುಣಸೆ ಹಣ್ಣು, ಹುಳಿ ಮಾವಿನ ಹಣ್ಣುಗಳಲ್ಲಿ ಯಾವ ಅಮ್ಲ ಕಂಡುಬರುತ್ತದೆ?
ಉ. ಟಾರ್ಟರಿಕ್ ಆಮ್ಲ
ಭೂಗೋಳಶಾಸ್ತ್ರ - Top - 05
1) ಅತಿಹೆಚ್ಚು ಹೊಗೆಸೊಪ್ಪು ಬೆಳೆಯುವ ರಾಜ್ಯ ಯಾವುದು?
ಉ. ಆಂಧ್ರಪ್ರದೇಶ
2) ಭಾರತದ ಪೂರ್ವ ಘಟ್ಟಗಳ ಮತ್ತೊಂದು ಹೆಸರೇನು?
ಉ. ಮಹೇಂದ್ರ ಪರ್ವತಗಳು
3) ಭಾರತದ ಅತಿ ಪ್ರಾಚೀನ ರಾಷ್ಟ್ರೀಯ ಉದ್ಯಾನವನ ಯಾವುದು?
ಉ. ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನ
- ಉತ್ತರ ಖಂಡ
4) ಬ್ಲಾಕ್ ಬುಕ್ ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿದೆ?
ಉ. ಗುಜರಾತ್
5) ಭಾರತದ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?
ಉ. ಉಲ್ಲಾರ ಸರೋವರ
ನಮ್ಮ ಹಿಂದಿನ ನೋಟ್ಸ್ 👇 👇
For instant notification join our following groups
Comments
Post a Comment