KPSC ACADEMY Weekly Revision Notes Top - 50 Q&A | ಸಂವಿಧಾನ - 50

  KPSC ACADEMY 

Weekly Revision notes

ಸಂವಿಧಾನ - 50


1) ಯಾವ ವಿಧಿಯು ರಾಷ್ಟ್ರಪತಿಗಳು ಕ್ಷಮಾದಾನ ನೀಡುವ ಅಧಿಕಾರದ ಬಗ್ಗೆ ತಿಳಿಸುತ್ತದೆ?

ಉ. 72 ನೇ ವಿಧಿ


2) ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟು ಬಾರಿ ಹೇಳಲಾಗಿದೆ?

ಉ. 3 ಬಾರಿ


3) ಅಧಿಕಾರದಲ್ಲಿದ್ದಾಗಲೇ ಮರಣ ಹೊಂದಿದ ಮೊದಲ ರಾಷ್ಟ್ರಪತಿ ಯಾರು?

ಉ. ಜಾಕಿರ್ ಹುಸೇನ್

        - ಮೊದಲ ಮುಸ್ಲಿಂ ರಾಷ್ಟ್ರಪತಿ


4) ಯಾವ ರಾಷ್ಟ್ರಪತಿ ಕಾರ್ಯಕಾಲದಲ್ಲಿ ಅತಿಹೆಚ್ಚು ಪ್ರಧಾನಮಂತ್ರಿಗಳು ಕಾರ್ಯನಿರ್ವಹಿಸಿದರು?

ಉ. ಶಂಕರ ದಯಾಳ ಶರ್ಮ

        - 4 ಪ್ರಧಾನ ಮಂತ್ರಿಗಳು


5) ಅತಿ ಹೆಚ್ಚು ಕ್ಷಮಾದಾನದ ನೀಡಿದ ರಾಷ್ಟ್ರಪತಿ ಯಾರು?

ಉ. ಪ್ರತಿಭಾ ದೇವಿಸಿಂಗ್ ಪಾಟೀಲ್

   

6) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?

ಉ. ಉಪರಾಷ್ಟ್ರಪತಿಗಳು


7) ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಎಷ್ಟು ಸಮಯದ ಒಳಗೆ ಚುನಾವಣೆ ನಡೆಸಬೇಕು? ಉ. ಆರು ತಿಂಗಳು

       - 62 ನೇ ವಿಧಿ ಪ್ರಕಾರ


8) ಭಾರತದ ಅಲಿಪ್ತ ನೀತಿಯ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ?

ಉ. ಜವಾಹರ್ ಲಾಲ್ ನೆಹರು


9) ಅತಿ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದವರು ಯಾರು?

ಉ. ಮೊರಾರ್ಜಿ ದೇಸಾಯಿ


10) ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಮತ್ತು ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ಪಡೆದ ಭಾರತದ ಪ್ರಧಾನಿ ಯಾರು?

ಉ. ಮೊರಾರ್ಜಿ ದೇಸಾಯಿ


11) ಯಾವುದನ್ನು ಭಾರತದ ಖಜಾನೆ ಕಾಯುವ ಕಾವಲು ನಾಯಿ ಸಂಸ್ಥೆ ಎನ್ನುವರು? 

ಉ. CAG (ಕಂಪ್ರೋಲರ್ ಅಂಡ್ ಆಡಿಟರ್ ಜನರಲ್)


12) ರಾಜ್ಯಸಭೆಯ ಕಲಾಪ ನಡೆಸಲು ಎಷ್ಟು ಸದಸ್ಯರು ಹಾಜರಿರಬೇಕು?

ಉ. 1/10 (25 ಸದಸ್ಯರು)


13) ಅಧಿಕಾರದಲ್ಲಿದ್ದಾಗ ಮರಣ ಹೊಂದಿದ ಏಕೈಕ ಲೋಕಸಭಾ ಸ್ಪೀಕರ್ ಯಾರು?

ಉ. G M C ಬಾಲಯೋಗಿ


14) ಯಾವ ಮಸೂದೆಯನ್ನು ಕೇವಲ ಲೋಕಸಭೆಯಲ್ಲಿ ಮಾತ್ರ ಮಂಡಿಸಬಹುದು?

ಉ. ಹಣಕಾಸಿನ ಮಸೂದೆಗಳನ್ನು


15) ಸಂಸತ್ತಿನ ಅಧಿವೇಶನಗಳಲ್ಲಿ ಮೊದಲು ಯಾವ ಅಧಿವೇಶನ ನಡೆಯುತ್ತದೆ?

ಉ. ಬಜೆಟ್ ಅಧಿವೇಶನ

Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.



16) ಸಂಸತ್ತಿನ ಕಲಾಪಗಳಲ್ಲಿ ಶೂನ್ಯ ಅವಧಿ ಯಾವಾಗ ಇರುತ್ತದೆ?

ಉ. 12 ರಿಂದ 1 ಗಂಟೆ ವರೆಗೆ


17) ಸಂಸತ್ತಿನ ಸಮಿತಿಗಳಲ್ಲಿ ಅತಿ ದೊಡ್ಡ ಸಮಿತಿ ಯಾವುದು?

ಉ. ಅಂದಾಜು ಸಮಿತಿ

          - 30 ಸದಸ್ಯರು


18) ನೇಮ್ ಡಕ್ ಅಧಿವೇಶನ ಎಂದರೇನು?

ಉ. ಲೋಕಸಭೆಯ ಕೊನೆಯ  ಅಧಿವೇಶನವನ್ನು


19) ರಾಜ್ಯದ ಅತ್ಯುನ್ನತ ಕಾನೂನು ಅಧಿಕಾರಿ ಯಾರು?

ಉ. ಅಡ್ವಕೇಟ್ ಜನರಲ್


20) ಭಾರತದ ಪಂಚಾಯತ್ ರಾಜ್ ಪಿತಾಮಹ ಯಾರು?

ಉ. ಬಲವಂತರಾಯ ಮೆಹತಾ


21) ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉ. ಲಾರ್ಡ್ ರಿಪ್ಪನ್


22) ಆಧುನಿಕ ಸಿವಿಲ್ ಸೇವೆಗಳ ಪ್ರವರ್ತಕ ಎಂದು ಯಾರನ್ನು ಕರೆಯುತ್ತಾರೆ?

ಉ. ಸರ್ದಾರ್ ವಲ್ಲಭಾಯಿ ಪಟೇಲ್


23) ರಾಷ್ಟ್ರೀಯ ಮತದಾರರ ದಿನವನ್ನು ಎಂದು ಆಚರಿಸಲಾಗುತ್ತದೆ?

ಉ. ಜನವರಿ 25


24) ಭಾರತದ ಮಿನಿ ಸಂವಿಧಾನ ಎಂದು ಏನನ್ನು ಕರೆಯುತ್ತಾರೆ?

ಉ. 42 ನೇ ತಿದ್ದುಪಡಿಯನ್ನು


25) ಪ್ರಸ್ತುತ ಭಾರತದಲ್ಲಿ ಎಷ್ಟು ಹೈಕೋರ್ಟ್ ಗಳಿವೆ?

ಉ. 25


26) RTI ಜಾರಿಗೆ ತಂದ ಮೊದಲ ರಾಜ್ಯ ಯಾವುದು?

ಉ. ತಮಿಳುನಾಡು


27) ಸಂಸತ್ತಿನ ಜಂಟಿ ಅಧಿವೇಶನ ಕರೆಯುವ ಬಗ್ಗೆ ತಿಳಿಸುವ ವಿಧಿ ಯಾವುದು?

ಉ. 108ನೇ ವಿಧಿ


28) 350ನೇ ವಿಧಿ ಯಾವುದರ ಬಗ್ಗೆ ತಿಳಿಸುತ್ತದೆ?

ಉ. ಹಣಕಾಸಿನ ತುರ್ತುಪರಿಸ್ಥಿತಿ ಬಗ್ಗೆ


29) ಕರ್ನಾಟಕದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರು ಯಾರು?

ಉ. ವಿ ಎಸ್ ರಮಾದೇವಿ


30) ಭಾರತದಲ್ಲಿ ರಾಷ್ಟ್ರೀಯ ಪಂಚಾಯತ್ ರಾಜ್  ಯಾವಾಗ ಆಚರಿಸಲಾಗುತ್ತದೆ?

ಉ. ಏಪ್ರಿಲ್ 24

Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.



31) ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವೇತನಗಳ ಬಗ್ಗೆ ವಿವರಿಸುವ ವಿಧಿ ಯಾವುದು?

ಉ. 125 ನೇ ವಿಧಿ


32) ಸಮಾನ ವೇತನ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು?

ಉ. 1976


33) ರಾಷ್ಟ್ರಪತಿಗಳ ಕ್ಷಮಾದಾನ ಅಧಿಕಾರದ ಬಗ್ಗೆ ತಿಳಿಸುವ ವಿಧಿ ಯಾವುದು?

ಉ. 72 ನೇ ವಿಧಿ


34) ಇಂಡಿಯಾ ಡಿವೈಡೆಡ್ ಪುಸ್ತಕ ಬರೆದವರು ಯಾರು?

ಉ. ಬಾಬು ರಾಜೇಂದ್ರ ಪ್ರಸಾದ್


35) ಭಾರತದ ಪ್ರಧಾನಮಂತ್ರಿ ಅವರ ನಿವಾಸವನ್ನು ಏನೆಂದು ಕರೆಯುತ್ತಾರೆ?

ಉ. ಪಂಚವಟಿ ಅಥವಾ ಸೆವೆನ್ ರೇಸ್ ಕೋರ್ಸ್ ರೋಡ್


36) ಜವಾಹರ್ಲಾಲ್ ನೆಹರುರವರ ಸಮಾಧಿ ಯನ್ನು ಏನೆನ್ನುವರು?

ಉ.  ಶಾಂತಿವನ


37) ಮೊದಲ ಕಾಂಗ್ರೆಸ್ಸೇತರ ಪ್ರಧಾನಿಯಾದ ವ್ಯಕ್ತಿ ಯಾರು?

ಉ. ಮೊರಾರ್ಜಿ ದೇಸಾಯಿ


38) ಮತದಾನದ ವಯಸ್ಸನ್ನು 21ರಿಂದ 18 ವರ್ಷಗಳಿಗೆ ಯಾವ ತಿದ್ದುಪಡಿ ಮೂಲಕ ಬದಲಾಯಿಸಲಾಯಿತು?

ಉ. 61 ನೇ ತಿದ್ದುಪಡಿ


39) ಭಾರತದಲ್ಲಿ ಉಪಪ್ರಧಾನಿ ಹುದ್ದೆ ಸಂವಿಧಾನಕವೊ?

ಉ. ಅಲ್ಲ


40) ಜಪಾನಿನ ಸಂಸತ್ತನ್ನು ಏನೆಂದು ಕರೆಯುತ್ತಾರೆ?

ಉ. ಡಯಟ್


41) ಸಂವಿಧಾನದ ಕರಡು ಸಮಿತಿಯು ಎಷ್ಟು ಸದಸ್ಯರನ್ನು ಒಳಗೊಂಡಿತ್ತು?

ಉ. 7


42) ಜಾತ್ಯಾತೀತ ಎಂಬ ಪದವನ್ನು ಸಂವಿಧಾನಕ್ಕೆ ಯಾವ ವರ್ಷ ಸೇರಿಸಲಾಯಿತು?

ಉ. 1976


43) ಮೂಲಭೂತ ಕರ್ತವ್ಯಗಳನ್ನು ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು?

ಉ. 42 ನೇ ತಿದ್ದುಪಡಿ


44) ಆಸ್ತಿಯ ಹಕ್ಕನ್ನು ಪುಣೆ ಮೂಲಭೂತ ಹಕ್ಕಿನಿಂದ ಎಷ್ಟನೇ ತಿದ್ದುಪಡಿಯ ಮೂಲಕ ತೆಗೆದುಹಾಕಲಾಯಿತು? 

ಉ. 44 ನೇ ತಿದ್ದುಪಡಿ


45) ರಾಜ್ಯ ನಿರ್ದೇಶಕ ತತ್ವಗಳು ಸಂವಿಧಾನದ ಯಾವ ಭಾಗದಲ್ಲಿದೆ?

ಉ. ನಾಲ್ಕನೇ ಭಾಗ


46) ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದ ಮೂಲಕ ಎರವಲು ಪಡೆಯಲಾಗಿದೆ?

ಉ. ಐರ್ಲೆಂಡ್ ಸಂವಿಧಾನ


47) ಮೂಲಭೂತ ಕರ್ತವ್ಯಗಳಿಗೆ ಚ್ಯುತಿ ಬಂದರೆ ಅದನ್ನು ಕಾಪಾಡುವ ಕರ್ತವ್ಯ ಯಾರದು?

ಉ. ಸರ್ವೋಚ್ಚ ನ್ಯಾಯಾಲಯ


48) ಯಾವ ವಿಧಿಯು ಅಸ್ಪೃಶ್ಯತೆಯನ್ನು ನಿಷೇಧಿಸಿದೆ?

ಉ. 17ನೇ ವಿಧಿ


49) ರಾಷ್ಟ್ರಪತಿ ಸ್ಥಾನ ಖಾಲಿ ಆದರೆ ಅದು ಎಷ್ಟು ದಿನ ಒಳಗೆ ಭರ್ತಿಯಾಗಭೇಕು?

ಉ. 6 ತಿಂಗಳು


50) ಯಾವ ವಿಧಿಯ ಮೂಲಕ ರಾಷ್ಟ್ರಪತಿಯನ್ನು ಪದಚ್ಯುತಿಗೊಳಿಸಿ ಬಹುದು?

ಉ. 61 ನೇ ವಿಧಿ

Note :  ಈ ನೋಟ್ಸ್ ನಿಮಗೆ ಇಷ್ಟವಾದರೆ ಕೆಳಗಿರುವ Ad ಮೇಲೆ ಕ್ಲಿಕ್ ಮಾಡಿ. ಅದು ನಮ್ಮನ್ನು ಇನ್ನೂ ಹೆಚ್ಚಿನ ನೋಟ್ಸ್ ಮಾಡಲು ಪ್ರೇರೇಪಿಸುತ್ತದೆ. ಧನ್ಯವಾದಗಳು.



For instant notification join our following groups

Whatsapp

Telegram

YouTube channel


ನೋಟ್ಸ್ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ



Comments

Popular posts from this blog

ದಿನಕ್ಕೊಂದು ಕವಿ ಪರಿಚಯ | ಪಾಟೀಲ ಪುಟ್ಟಪ್ಪ | ಪಾಪು | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಪ್ರಮುಖ ನೋಟ್ಸ್

ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್