ದಿನಕ್ಕೊಂದು ಕವಿ ಪರಿಚಯ | ಶಿವರಾಮ ಕಾರಂತ | ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ನೋಟ್ಸ್
ದಿನಕ್ಕೊಂದು ಕವಿ ಪರಿಚಯ
ಶಿವರಾಮ ಕಾರಂತ
ಜನನ - ಅಕ್ಟೋಬರ್ 10, ೧902
ಸಾಲಿಗ್ರಾಮ, ಉಡುಪಿ ಜಿಲ್ಲೆ
ಮರಣ - ಡಿಸೆಂಬರ್ 9,1997
ಮಣಿಪಾಲ, ಉಡುಪಿ
ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿ.
ತಂದೆ - ಶೇಷ ಕಾರಂತರು
ತಾಯಿ - ಲಕ್ಶ್ಮೀ ಕಾರಂತರು
ಕೃತಿಗಳು
ಕವನ ಸಂಕಲನಗಳು
> ರಾಷ್ಟ್ರಗೀತ ಸುಧಾಕರ
> ಸೀಳ್ಗವನಗಳು
ಕಾದಂಬರಿಗಳು
> ಅದೇ ಊರು, ಅದೆ ಮರ
> ಅಳಿದ ಮೇಲೆ
> ಒಡಹುಟ್ಟಿದವರು
> ಕನ್ನಡಿಯಲ್ಲಿ ಕಂಡಾತ
> ಧರ್ಮರಾಯನ ಸಂಸಾರ
ಸಣ್ಣ ಕತೆ
> ಕವಿಕರ್ಮ
> ತೆರೆಯ ಮರೆಯಲ್ಲಿ
> ಹಸಿವು
> ಹಾವು
ಪ್ರವಾಸ ಕಥನ
> ಅಪೂರ್ವ ಪಶ್ಚಿಮ
> ಅರಸಿಕರಲ್ಲ
> ಅಬೂವಿನಿಂದ ಬರಾಮಕ್ಕೆ
> ಪಾತಾಳಕ್ಕೆ ಪಯಣ
> ಪೂರ್ವದಿಂದ ಅತ್ಯಪೂರ್ವಕ್ಕೆ
> ಯಕ್ಷರಂಗಕ್ಕಾಗಿ ಪ್ರವಾಸ
ಆತ್ಮಕಥನ
> ಸ್ಮೃತಿಪಟಲದಿಂದ (೧,೨,೩)
> ಹುಚ್ಚು ಮನಸ್ಸಿನ ಹತ್ತು ಮುಖಗಳು
ಜೀವನ ಚರಿತ್ರೆ
> ಕಲಾವಿದ ಕೃಷ್ಣ ಹೆಬ್ಬಾರರು
ಮಕ್ಕಳ ಪುಸ್ತಕಗಳು
> ಒಂದೇ ರಾತ್ರಿ ಒಂದೇ ಹಗಲು
> ಮಂಗನ ಮದುವೆ
> ಮರಿಯಪ್ಪನ ಸಾಹಸಗಳು
ಪ್ರಶಸ್ತಿ/ಪುರಸ್ಕಾರಗಳು
> ಜ್ಞಾನಪೀಠ ಪ್ರಶಸ್ತಿ
> ಪದ್ಮಭೂಷಣ ಪ್ರಶಸ್ತಿ
> ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್
> ರಾವ್ ಬಹದೂರ್ ಪ್ರಶಸ್ತಿ (1930 ರಲ್ಲಿ)
> ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
> ಪಂಪ ಪ್ರಶಸ್ತಿ

Comments
Post a Comment