ದಿನಕ್ಕೊಂದು ಕವಿ ಪರಿಚಯ ಶಿವರಾಮ ಕಾರಂತ ಜನನ - ಅಕ್ಟೋಬರ್ 10, ೧902 ಸಾಲಿಗ್ರಾಮ, ಉಡುಪಿ ಜಿಲ್ಲೆ ಮರಣ - ಡಿಸೆಂಬರ್ 9,1997 ಮಣಿಪಾಲ, ಉಡುಪಿ ಕಡಲ ತೀರದ ಭಾರ್ಗವ ಎಂದು ಪ್ರಖ್ಯಾತಿ. ತಂದೆ - ಶೇಷ ಕಾರಂತರು ತಾಯಿ - ಲಕ್ಶ್ಮೀ ಕಾರಂತರು ಕೃತಿಗಳು ಕವನ ಸಂಕಲನಗಳು > ರಾಷ್ಟ್ರಗೀತ ಸುಧಾಕರ > ಸೀಳ್ಗವನಗಳು ಕಾದಂಬರಿಗಳು > ಅದೇ ಊರು, ಅದೆ ಮರ > ಅಳಿದ ಮೇಲೆ > ಒಡಹುಟ್ಟಿದವರು > ಕನ್ನಡಿಯಲ್ಲಿ ಕಂಡಾತ > ಧರ್ಮರಾಯನ ಸಂಸಾರ ಸಣ್ಣ ಕತೆ > ಕವಿಕರ್ಮ > ತೆರೆಯ ಮರೆಯಲ್ಲಿ > ಹಸಿವು > ಹಾವು ಪ್ರವಾಸ ಕಥನ > ಅಪೂರ್ವ ಪಶ್ಚಿಮ > ಅರಸಿಕರಲ್ಲ > ಅಬೂವಿನಿಂದ ಬರಾಮಕ್ಕೆ > ಪಾತಾಳಕ್ಕೆ ಪಯಣ > ಪೂರ್ವದಿಂದ ಅತ್ಯಪೂರ್ವಕ್ಕೆ > ಯಕ್ಷರಂಗಕ್ಕಾಗಿ ಪ್ರವಾಸ ಆತ್ಮಕಥನ > ಸ್ಮೃತಿಪಟಲದಿಂದ (೧,೨,೩) > ಹುಚ್ಚು ಮನಸ್ಸಿನ ಹತ್ತು ಮುಖಗಳು ಜೀವನ ಚರಿತ್ರೆ > ಕಲಾವಿದ ಕೃಷ್ಣ ಹೆಬ್ಬಾರರು ಮಕ್ಕಳ ಪುಸ್ತಕಗಳು > ಒಂದೇ ರಾತ್ರಿ ಒಂದೇ ಹಗಲು > ಮಂಗನ ಮದುವೆ > ಮರಿಯಪ್ಪನ ಸಾಹಸಗಳು ಪ್ರಶಸ್ತಿ/ಪುರಸ್ಕಾರಗಳು > ಜ್ಞಾನಪೀಠ ಪ್ರಶಸ್ತಿ > ಪದ್ಮಭೂಷಣ ಪ್ರಶಸ್ತಿ > ವಿವಿಧ ವಿಶ್ವವಿದ್ಯಾನಿಲಯಗಳಿಂದ ಡಾಕ್ಟರೇಟ್ > ರಾವ್ ಬಹದೂರ್ ಪ್ರಶಸ್ತಿ (1930 ರಲ್ಲಿ) > ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ > ಪಂಪ ಪ್ರಶಸ್ತಿ Also read : ದಿನಕ್ಕ...
Comments
Post a Comment